Koushik Kaapi ಅವರ ಸುದ್ದಿಗಳು

Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

ಶಿವಮೊಗ್ಗ ಪಿಡಿಒ ದಂಪತಿ ಮನೆಯಲ್ಲಿ ಕಳ್ಳತನ: ಆರೋಪಿ ಬಂಧನ, ₹1.02 ಕೋಟಿ ಮೌಲ್ಯದ ಸ್ವತ್ತು ವಶ – police
ಶಿವಮೊಗ್ಗ

ಶಿವಮೊಗ್ಗ ಪಿಡಿಒ ದಂಪತಿ ಮನೆಯಲ್ಲಿ ಕಳ್ಳತನ ಪ್ರಕರಣ ; ಆರೋಪಿ ಬಂಧನ, ₹1.02 ಕೋಟಿ ಮೌಲ್ಯದ ಸ್ವತ್ತು ವಶ

ಶಿವಮೊಗ್ಗದ ವಿದ್ಯಾನಗರದಲ್ಲಿ ಪಿಡಿಒ ದಂಪತಿ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. 558.099 ಗ್ರಾಂ ಚಿನ್ನಾಭರಣ, ₹20 ಲಕ್ಷ ನಗದು ಸೇರಿ ₹1.02 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಬಿಜೆಪಿಯೇ ನನ್ನ ಅಂತಿಮ ತಾಣ: ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದ ಕೆ.ಎಸ್. ಈಶ್ವರಪ್ಪ – ks eshwarappa
ಶಿವಮೊಗ್ಗ

ಬಿಜೆಪಿಯೇ ನನ್ನ ಅಂತಿಮ ತಾಣ: ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ; ಕೆ.ಎಸ್. ಈಶ್ವರಪ್ಪ

ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಅಥವಾ ಪುತ್ರ ಕಾಂತೇಶ್ ಸ್ಪರ್ಧಿಸುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಶಾಹಿ ಗಾರ್ಮೆಂಟ್ಸ್ ಕಾರ್ಮಿಕರ ಪಿಎಫ್‌, ಇಎಸ್‌ಐ ಸಮಸ್ಯೆ: ಪರಿಹಾರದ ಭರವಸೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ – mp
ಶಿವಮೊಗ್ಗ ಸುದ್ದಿ

ಶಾಹಿ ಗಾರ್ಮೆಂಟ್ಸ್ ಕಾರ್ಮಿಕರ ಪಿಎಫ್‌, ಇಎಸ್‌ಐ ಸಮಸ್ಯೆ: ಪರಿಹಾರದ ಭರವಸೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ

ಸಾಗರ ಮತ್ತು ಶಿಕಾರಿಪುರದ ಶಾಹಿ ಗಾರ್ಮೆಂಟ್ಸ್‌ಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದರು. ಪಿಎಫ್‌, ಇಎಸ್‌ಐ ಕುರಿತ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಸ್ಪಷ್ಟನೆ ಕೊಡಿಸಿದರು.

ಸಾಗರದ ಬಾವಿ ವಿವಾದ: ಹಾಲಪ್ಪ ಸೇರಿ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೇಳೂರು ಹೇಳಿಕೆ – halappa beluru
ಸಾಗರ

ಸಾಗರದ ಬಾವಿ ವಿವಾದ: ಹಾಲಪ್ಪ ಸೇರಿ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೇಳೂರು ಹೇಳಿಕೆ

ಸಾಗರದ ಗಾಂಧಿನಗರ ಬಾವಿ ಮುಚ್ಚಿದ ವಿಚಾರದಲ್ಲಿ ತಮ್ಮ ಪಾತ್ರವಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಹಾಲಪ್ಪ ಸೇರಿ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತಾ.ಪಂ. ಮೀಸಲಾತಿ ಪಟ್ಟಿ ಪ್ರಕಟ; 113 ಸ್ಥಾನಗಳಲ್ಲಿ ಮಹಿಳೆಯರಿಗೆ 59 – Inked Hand at Taluk Panchayat Office
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲೆಯ ತಾ.ಪಂ. ಮೀಸಲಾತಿ ಪಟ್ಟಿ ಪ್ರಕಟ; 113ರಲ್ಲಿ ಮಹಿಳೆಯರಿಗೆ 59 ಸ್ಥಾನಗಳು

ಶಿವಮೊಗ್ಗ ಜಿಲ್ಲೆಯ ಏಳು ತಾಲೂಕು ಪಂಚಾಯಿತಿಗಳ 113 ಸ್ಥಾನಗಳ ಮೀಸಲಾತಿ ಹಂಚಿಕೆ ಪ್ರಕಟವಾಗಿದೆ. ಮಹಿಳೆಯರಿಗೆ 59 ಸ್ಥಾನ ಮೀಸಲಾಗಿದ್ದು, ತಾಲೂಕುವಾರು ಹಾಗೂ ವರ್ಗವಾರು ವಿವರ ಇಲ್ಲಿದೆ.

ಶಿವಮೊಗ್ಗ ದಸರಾಗೆ ಸಿದ್ಧತೆ: 11 ದಿನಗಳ ಸಂಭ್ರಮ, ಅ.20ಕ್ಕೆ ಯುವ ದಸರೆಯಲ್ಲಿ ರವಿಚಂದ್ರನ್ – dasra
Featured

ಶಿವಮೊಗ್ಗ ದಸರಾಗೆ ಸಿದ್ಧತೆ: 11 ದಿನಗಳ ಸಂಭ್ರಮ, ಅ.20ಕ್ಕೆ ಯುವ ದಸರೆಯಲ್ಲಿ ರವಿಚಂದ್ರನ್

ಶಿವಮೊಗ್ಗದಲ್ಲಿ 11 ದಿನಗಳ ದಸರಾ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಅ.11ಕ್ಕೆ ಚಾಮುಂಡೇಶ್ವರಿ ಮೆರವಣಿಗೆ ನಡೆಯಲಿದ್ದು, ಅ.20ರ ಯುವ ದಸರೆಯಲ್ಲಿ ನಟ ರವಿಚಂದ್ರನ್ ಭಾಗವಹಿಸಲಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ 39 ಸ್ಥಾನಗಳಿಗೆ ಮೀಸಲಾತಿ ಹಂಚಿಕೆ; ಇಲ್ಲಿದೆ ವರ್ಗವಾರು ಪಟ್ಟಿ – zp shivamogga
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ 39 ಸ್ಥಾನಗಳಿಗೆ ಮೀಸಲಾತಿ ಹಂಚಿಕೆ; ಇಲ್ಲಿದೆ ವರ್ಗವಾರು ಪಟ್ಟಿ

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ 39 ಸ್ಥಾನಗಳ ವರ್ಗವಾರು ಮೀಸಲಾತಿ ಹಂಚಿಕೆ ಪ್ರಕಟವಾಗಿದೆ. ಒಟ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ 20 ಸ್ಥಾನ ಮೀಸಲಾಗಿದ್ದು, ಯಾವ ವರ್ಗಕ್ಕೆ ಎಷ್ಟು ಸ್ಥಾನ ಎಂಬ ವಿವರ ಇಲ್ಲಿದೆ.

ಸಕ್ರೆಬೈಲು ಆನೆ ಬಿಡಾರದಲ್ಲಿ ಪಶುವೈದ್ಯರ ಹುದ್ದೆ; ಅ.16ರವರೆಗೆ ಅರ್ಜಿ, ಅ.17ಕ್ಕೆ ಸಂದರ್ಶನ – sakrebailu
ಶಿವಮೊಗ್ಗ

ಸಕ್ರೆಬೈಲು ಆನೆ ಬಿಡಾರದಲ್ಲಿ ಪಶುವೈದ್ಯರ ಹುದ್ದೆ; ಅ.16ರವರೆಗೆ ಅರ್ಜಿ, ಅ.17ಕ್ಕೆ ಸಂದರ್ಶನ

ಸಕ್ರೆಬೈಲು ಆನೆ ಬಿಡಾರದಲ್ಲಿ ಹೊರಗುತ್ತಿಗೆ ಆಧಾರದ ಪಶುವೈದ್ಯರ ಹುದ್ದೆಗೆ ಅರ್ಜಿ ಅವಧಿಯನ್ನು ಅ.16ರವರೆಗೆ ವಿಸ್ತರಿಸಲಾಗಿದೆ. ಅ.17ರಂದು ಶಿವಮೊಗ್ಗದಲ್ಲಿ ನೇರ ಸಂದರ್ಶನ ನಡೆಯಲಿದೆ.

ಶಿವಮೊಗ್ಗ: ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ; ನ.6ರೊಳಗೆ ಸಲ್ಲಿಸಿ – transdf
ಶಿವಮೊಗ್ಗ ಸುದ್ದಿ

ಶಿವಮೊಗ್ಗ: ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ; ನ.6ರೊಳಗೆ ಸಲ್ಲಿಸಿ

ಶಿವಮೊಗ್ಗ ತಾಲೂಕು ಮೆಸ್ಕಾಂ ಗ್ರಾಮೀಣ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡದ ರೈತರು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ನ.6ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಹತೆ ಹಾಗೂ ಅಗತ್ಯ ದಾಖಲೆಗಳ ವಿವರ ಇಲ್ಲಿದೆ.

error: Content is protected !!