Koushik Kaapi ಅವರ ಸುದ್ದಿಗಳು

Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

Auto Draft – Rural Karnataka Welfare Application Assistance
ಶಿವಮೊಗ್ಗ ಸುದ್ದಿ

ಶಿವಮೊಗ್ಗ: ನಿಗಮಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಮತ್ತಷ್ಟು ಸಮಯ; ಕೊನೆಯ ದಿನ ಯಾವಾಗ?

ವಿವಿಧ ಅಭಿವೃದ್ಧಿ ನಿಗಮಗಳ 2026–27ನೇ ಸಾಲಿನ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಲಾಗಿದೆ. ಸೇವಾಸಿಂಧು ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ಶಿವಮೊಗ್ಗ ಸಿನಿ ದಸರಾ: ಅ.14ರಿಂದ ಚಿತ್ರಗಳ ಉಚಿತ ಪ್ರದರ್ಶನ; ಯಾವ ದಿನ ಯಾವ ಸಿನಿಮಾ? – Shivamogga’s Classic Cinema Celebration
ಶಿವಮೊಗ್ಗ

ಶಿವಮೊಗ್ಗ ಸಿನಿ ದಸರಾ: ಅ.14ರಿಂದ ಚಿತ್ರಗಳ ಉಚಿತ ಪ್ರದರ್ಶನ; ಯಾವ ದಿನ ಯಾವ ಸಿನಿಮಾ?

ಶಿವಮೊಗ್ಗ ಸಿನಿ ದಸರಾ ಅಂಗವಾಗಿ ಅ.14ರಿಂದ 17ರವರೆಗೆ ರಾಜ್‌ಕುಮಾರ್, ಅನಂತ್‌ನಾಗ್ ಅಭಿನಯದ ನಾಲ್ಕು ಚಿತ್ರಗಳ ಉಚಿತ ಪ್ರದರ್ಶನ ನಡೆಯಲಿದೆ. ಕಿರುಚಿತ್ರೋತ್ಸವ, ಸಂವಾದ ಹಾಗೂ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಶಿವಮೊಗ್ಗದಲ್ಲಿ ಅ.8ರಂದು ನೇರ ಉದ್ಯೋಗ ಸಂದರ್ಶನ; ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವೀಧರರಿಗೆ ಅವಕಾಶ – Interview with Malnad Times Logo
ಶಿವಮೊಗ್ಗ ಸುದ್ದಿ

ಶಿವಮೊಗ್ಗದಲ್ಲಿ ಅ.8ರಂದು ನೇರ ಉದ್ಯೋಗ ಸಂದರ್ಶನ; ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವೀಧರರಿಗೆ ಅವಕಾಶ

ಶಿವಮೊಗ್ಗದಲ್ಲಿ ಅಕ್ಟೋಬರ್ 8ರಂದು ಉಚಿತ ನೇರ ಉದ್ಯೋಗ ಸಂದರ್ಶನ ನಡೆಯಲಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಪದವಿ ಪಡೆದ 18ರಿಂದ 35 ವರ್ಷದ ಅಭ್ಯರ್ಥಿಗಳು ಬಯೋಡೇಟಾ, ಆಧಾರ್ ಪ್ರತಿಯೊಂದಿಗೆ ಭಾಗವಹಿಸಬಹುದು.

ರಾಜ್ಯದಲ್ಲಿ 1,250 ಕೆಪಿಎಸ್‌ಎಸ್ ಶಾಲೆಗಳ ಆರಂಭಕ್ಕೆ ಸಿದ್ಧತೆ; ನವೆಂಬರ್ ಕೊನೆಯ ವಾರದಲ್ಲಿ ಚಾಲನೆ: ಮಧು ಬಂಗಾರಪ್ಪ – sagara madhu bangarappa m…
ಸಾಗರ

ರಾಜ್ಯದಲ್ಲಿ 1,250 ಕೆಪಿಎಸ್‌ ಶಾಲೆಗಳ ಆರಂಭಕ್ಕೆ ಸಿದ್ಧತೆ; ನವೆಂಬರ್ ಕೊನೆಯ ವಾರದಲ್ಲಿ ಚಾಲನೆ: ಮಧು ಬಂಗಾರಪ್ಪ

ರಾಜ್ಯದಲ್ಲಿ ನವೆಂಬರ್ ಕೊನೆಯ ವಾರದಲ್ಲಿ 1,250 ಕೆಪಿಎಸ್‌ಶಾಲೆಗಳನ್ನು ಆರಂಭಿಸುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ₹4,300 ಕೋಟಿ ವೆಚ್ಚದಲ್ಲಿ 500 ಶಾಲೆಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.

ಸಾಗರ ಪ್ರಜಾಸೇವೆ ಸಭೆಗೆ 500ಕ್ಕೂ ಹೆಚ್ಚು ಅರ್ಜಿ; ಸಾಗರ–ಹೊಸನಗರ ಬರಪೀಡಿತ ಘೋಷಣೆಗೆ ಬೇಳೂರು ಆಗ್ರಹ – madhu and beluru
ಸಾಗರ

ಸಾಗರ ಪ್ರಜಾಸೇವೆ ಸಭೆಗೆ 500ಕ್ಕೂ ಹೆಚ್ಚು ಅರ್ಜಿ; ಸಾಗರ–ಹೊಸನಗರ ಬರಪೀಡಿತ ಘೋಷಣೆಗೆ ಬೇಳೂರು ಆಗ್ರಹ

ಸಾಗರದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಸಚಿವ ಮಧು ಬಂಗಾರಪ್ಪ ಅಹವಾಲು ಆಲಿಸಿದರೆ, ಸಾಗರ–ಹೊಸನಗರವನ್ನು ಬರಪೀಡಿತ ಎಂದು ಘೋಷಿಸಲು ಶಾಸಕ ಬೇಳೂರು ಒತ್ತಾಯಿಸಿದರು.

error: Content is protected !!