Koushik Kaapi ಅವರ ಸುದ್ದಿಗಳು

Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

ಆಗುಂಬೆ ಘಾಟಿಯಲ್ಲಿ 150 ಅಡಿ ಕಂದಕಕ್ಕೆ ಉರುಳಿದ ಲಾರಿ; ಮೂರು ಗಂಟೆ ಕಾರ್ಯಾಚರಣೆ ಬಳಿಕ ಚಾಲಕನ ರಕ್ಷಣೆ – agumbe accident
ತೀರ್ಥಹಳ್ಳಿ

ಆಗುಂಬೆ ಘಾಟಿಯಲ್ಲಿ 150 ಅಡಿ ಕಂದಕಕ್ಕೆ ಉರುಳಿದ ಲಾರಿ; ಮೂರು ಗಂಟೆ ಕಾರ್ಯಾಚರಣೆ ಬಳಿಕ ಚಾಲಕನ ರಕ್ಷಣೆ

ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಬಾಳೆಕಾಯಿ ಸಾಗಿಸುತ್ತಿದ್ದ ಲಾರಿ ಸುಮಾರು 150 ಅಡಿ ಕಂದಕಕ್ಕೆ ಉರುಳಿದೆ. ಕ್ಯಾಬಿನ್‌ನಲ್ಲಿ ಸಿಲುಕಿದ್ದ ಚಾಲಕನನ್ನು ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.

ರಾಜ್ಯದಲ್ಲಿ ಅಡಿಕೆ ಇಳುವರಿ ಕುಸಿತ: ಮಾಮ್‌ಕೋಸ್ ಸಭೆಯಲ್ಲಿ ಬಿ.ವೈ. ರಾಘವೇಂದ್ರ ಹೇಳಿದ್ದೇನು? – mpbyr
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಬೈಪಾಸ್‌, ಹೆದ್ದಾರಿ ಸುಧಾರಣೆಗೆ ₹466.74 ಕೋಟಿ: ಸಂಸದ ರಾಘವೇಂದ್ರ

ಶಿವಮೊಗ್ಗದ ಬಾಕಿ 4.74 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಸುಧಾರಣೆಗೆ ₹466.74 ಕೋಟಿ ಮಂಜೂರಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ ಶಿಕ್ಷಕಿಗೆ ₹6.85 ಲಕ್ಷ ವಂಚನೆ: ಹೂಡಿಕೆ ಗ್ರೂಪ್‌ಗೆ ಸೇರಿದ್ದೀರಾ? ಮಲೆನಾಡಿನ ಜನರು ಗಮನಿಸಬೇಕಾದ ಸಂಗತಿಗಳಿವು – fraud
ಶಿವಮೊಗ್ಗ

ಶಿವಮೊಗ್ಗ ಶಿಕ್ಷಕಿಗೆ ₹6.85 ಲಕ್ಷ ವಂಚನೆ: ಹೂಡಿಕೆ ಗ್ರೂಪ್‌ಗೆ ಸೇರಿದ್ದೀರಾ? ಮಲೆನಾಡಿನ ಜನರು ಗಮನಿಸಬೇಕಾದ ಸಂಗತಿಗಳಿವು

ಷೇರು ಹೂಡಿಕೆ ನೆಪದಲ್ಲಿ ಶಿವಮೊಗ್ಗದ ಶಿಕ್ಷಕಿಗೆ ₹6.85 ಲಕ್ಷ ವಂಚನೆಯಾಗಿದೆ ಎಂದು ವರದಿಯಾಗಿದೆ. ನಕಲಿ ಹೂಡಿಕೆ ಗ್ರೂಪ್‌ಗಳನ್ನು ಗುರುತಿಸುವುದು ಹೇಗೆ? ಹಣ ಕಳೆದುಕೊಂಡರೆ ಏನು ಮಾಡಬೇಕು?

ಸಾಗರದಲ್ಲಿ ನಗರಸಭೆ ಆಡಳಿತದ ವಿರುದ್ಧ ಬಿಜೆಪಿ ಪ್ರತಿಭಟನೆ; ಧ್ವಜಸ್ತಂಭ ಪ್ರದೇಶ ಅಭಿವೃದ್ಧಿಗೆ ಆಗ್ರಹ – h halappas
ಸಾಗರ

ಸಾಗರ : ನಗರಸಭೆ ಆಡಳಿತದ ವಿರುದ್ಧ ಬಿಜೆಪಿ ಪ್ರತಿಭಟನೆ; ಧ್ವಜಸ್ತಂಭ ಪ್ರದೇಶ ಅಭಿವೃದ್ಧಿಗೆ ಆಗ್ರಹ

ಸಾಗರದ ಗಣಪತಿ ಕೆರೆ ಪಕ್ಕದ ಶಾಶ್ವತ ಧ್ವಜಸ್ತಂಭ ಪ್ರದೇಶವನ್ನು ಕಸದ ತೊಟ್ಟಿಯಂತೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧ್ವಜಸ್ತಂಭ ಪುನರುಜ್ಜೀವನ ಹಾಗೂ ಗಾಂಧಿನಗರ ಬಾವಿ ವಿಚಾರವಾಗಿ ಸ್ಪಷ್ಟನೆಗೆ ಆಗ್ರಹಿಸಲಾಯಿತು.

ಶಿವಮೊಗ್ಗ

ಶಿವಮೊಗ್ಗ: ಅಕ್ಟೋಬರ್ 6ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ಕಂಬ ತೆರವು ಕಾಮಗಾರಿಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾ, ಸೋಮಯ್ಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ್ 6ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಶಿವಮೊಗ್ಗ ಸಮೀಪ ಗುರುಶಕ್ತಿ ಬಸ್‌ನಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ, ಖಾಸಗಿ ಬಸ್‌ಗಳ ಫಿಟ್ನೆಸ್ ಪರಿಶೀಲನೆಗೆ ಒತ್ತಾಯ – gurushakti
ಶಿವಮೊಗ್ಗ

ಶಿವಮೊಗ್ಗ ಸಮೀಪ ಗುರುಶಕ್ತಿ ಬಸ್‌ನಲ್ಲಿ ಬೆಂಕಿ: ತಪ್ಪಿದ ಭಾರಿ ದುರಂತ, ಖಾಸಗಿ ಬಸ್‌ಗಳ ಫಿಟ್ನೆಸ್ ಪರಿಶೀಲನೆಗೆ ಒತ್ತಾಯ

ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಕಡೆಗೆ ತೆರಳುತ್ತಿದ್ದ ಗುರುಶಕ್ತಿ ಖಾಸಗಿ ಬಸ್‌ನಲ್ಲಿ ಪೆಸಿಟ್ ಕಾಲೇಜು ಬಳಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಭಾರಿ ಅನಾಹುತ ತಪ್ಪಿದೆ.

ಶಿವಮೊಗ್ಗ

ಶಿವಮೊಗ್ಗದಲ್ಲಿ ಅಕ್ಟೋಬರ್ 3 ಮತ್ತು 4ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ವಿದ್ಯುತ್ ಕಂಬ ತೆರವು, ಕಂಬಗಳ ಬದಲಾವಣೆ ಹಾಗೂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಹಲವು ಬಡಾವಣೆಗಳು ಮತ್ತು ಎಂ.ಆರ್.ಎಸ್. ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ಟೋಬರ್ 3 ಮತ್ತು 4ರಂದು ವಿದ್ಯುತ್ ವ್ಯತ್ಯಯವಾಗಲಿದೆ.

error: Content is protected !!