Koushik Kaapi ಅವರ ಸುದ್ದಿಗಳು

Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

ಶಿವಮೊಗ್ಗ ದಸರಾ–2026: ಉದ್ಘಾಟನೆಗೆ ಆಗಮಿಸಿದ ಹಿರಿಯ ನಟ ಶ್ರೀನಾಥ್‌ಗೆ ಆತ್ಮೀಯ ಸ್ವಾಗತ; ನಾಳೆಯಿಂದ 10 ದಿನಗಳ ಸಂಭ್ರಮ – srinath
ಶಿವಮೊಗ್ಗ

ಶಿವಮೊಗ್ಗ ದಸರಾ–2026: ಉದ್ಘಾಟನೆಗೆ ಆಗಮಿಸಿದ ಹಿರಿಯ ನಟ ಶ್ರೀನಾಥ್‌ಗೆ ಸ್ವಾಗತ; ನಾಳೆಯಿಂದ 10 ದಿನಗಳ ಸಂಭ್ರಮ

ಶಿವಮೊಗ್ಗ ದಸರಾ–2026 ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ ಹಿರಿಯ ನಟ ಶ್ರೀನಾಥ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಾಳೆಯಿಂದ ಹತ್ತು ದಿನಗಳ ಕಾಲ ಶಿವಮೊಗ್ಗದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಸಂಭ್ರಮ ನಡೆಯಲಿದೆ.

ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆ: ಹೊಸ ಪೀಳಿಗೆಗೆ ಅವಕಾಶ, ಜನಸೇವೆಗೆ ಆದ್ಯತೆ ಇದಿಯೇ? – maruthipura zp
ಹೊಸನಗರ

ಮಾರುತಿಪುರ ಜಿ.ಪಂ. ಟಿಕೆಟ್‌ಗೆ ಪೈಪೋಟಿ: ಕಾಂಗ್ರೆಸ್‌ನಲ್ಲಿ ಚಂದ್ರಮೌಳಿ–ವಿನಯ್ ಕುಮಾರ್, ಬಿಜೆಪಿಯಲ್ಲಿ ವೀರೇಶ್–ಯುವರಾಜ್ ಹೆಸರು ಚರ್ಚೆ

ಮಾರುತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಿಂದುಳಿದ ವರ್ಗ ‘ಬಿ’ಗೆ ಕರಡು ಮೀಸಲಾಗಿರುವ ಬೆನ್ನಲ್ಲೇ ಟಿಕೆಟ್ ಪೈಪೋಟಿ ಆರಂಭವಾಗಿದೆ. ಕಾಂಗ್ರೆಸ್‌ನಲ್ಲಿ ಬಿ.ಜಿ. ಚಂದ್ರಮೌಳಿ, ವಿನಯ್ ಕುಮಾರ್ ದುಮ್ಮ ಹಾಗೂ ಬಿಜೆಪಿಯಲ್ಲಿ ಆಲವಳ್ಳಿ ವೀರೇಶ್, ಬಿ. ಯುವರಾಜ್ ಗೌಡ ಹೆಸರುಗಳು ಆಕಾಂಕ್ಷಿಗಳಾಗಿ ಚರ್ಚೆಯಾಗುತ್ತಿವೆ.

ಕೆಂಚನಾಲ ತಾ.ಪಂ. ಕ್ಷೇತ್ರದತ್ತ ಚಿದಂಬರ ಹೂವಿನಕೋಣೆ ಚಿತ್ತ? ‘ಪಕ್ಷ ಮತ್ತು ಶಾಸಕರು ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧ’ – Green Portrait News T…
ಹೊಸನಗರ

ಕೆಂಚನಾಲ ತಾ.ಪಂ. ಕ್ಷೇತ್ರದತ್ತ ಚಿದಂಬರ ಹೂವಿನಕೋಣೆ ಚಿತ್ತ? ‘ಪಕ್ಷ ಮತ್ತು ಶಾಸಕರು ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧ’

ಹೊಸನಗರ ತಾಲೂಕಿನ ಕೆಂಚನಾಲ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ವ್ಯಕ್ತಪಡಿಸಿರುವ ಚಿದಂಬರ ಹೂವಿನಕೋಣೆ, “ಪಕ್ಷ ಮತ್ತು ಶಾಸಕರು ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ” ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪರಿಚಯ: ಯಾವ ಕ್ಷೇತ್ರದಲ್ಲಿ ಯಾವ ಗ್ರಾಮಗಳಿವೆ? ಏಳೂ ತಾಲೂಕುಗಳ ವಿವರ ಇಲ್ಲಿದೆ – zp shivamogga
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪರಿಚಯ: ಯಾವ ಕ್ಷೇತ್ರದಲ್ಲಿ ಯಾವ ಗ್ರಾಮಗಳಿವೆ? ತಾಲೂಕುವಾರು ವಿವರ ಇಲ್ಲಿದೆ

ಶಿವಮೊಗ್ಗ ಜಿಲ್ಲೆಯ ಸೊರಬ, ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರದ 24 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪರಿಚಯ ಇಲ್ಲಿದೆ. ಕ್ಷೇತ್ರ ಸಂಖ್ಯೆ ಮತ್ತು ಆಯ್ದ ಗ್ರಾಮಗಳ ವಿವರವನ್ನು ತಾಲೂಕುವಾರು ಕೋಷ್ಟಕದಲ್ಲಿ ನೀಡಲಾಗಿದೆ.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕರಡು ಮೀಸಲಾತಿ: ನಿಮ್ಮ ಕ್ಷೇತ್ರ ಯಾರಿಗೆ ಮೀಸಲು? 39 ಕ್ಷೇತ್ರಗಳ ಪಟ್ಟಿ ಇಲ್ಲಿದೆ – zp
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕರಡು ಮೀಸಲಾತಿ: ನಿಮ್ಮ ಕ್ಷೇತ್ರ ಯಾರಿಗೆ ಮೀಸಲು? 39 ಕ್ಷೇತ್ರಗಳ ಪಟ್ಟಿ ಇಲ್ಲಿದೆ

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ 39 ಕ್ಷೇತ್ರಗಳ ಕರಡು ಮೀಸಲಾತಿಯ ತಾಲೂಕುವಾರು ವಿವರ ಇಲ್ಲಿದೆ. ಸೊರಬದಲ್ಲಿ 7, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ತಲಾ 6, ಉಳಿದ ನಾಲ್ಕು ತಾಲೂಕುಗಳಲ್ಲಿ ತಲಾ 5 ಕ್ಷೇತ್ರಗಳಿವೆ.

ಶಿವಮೊಗ್ಗ ಜಿಲ್ಲೆಯ ತಾ.ಪಂ. ಕರಡು ಮೀಸಲಾತಿ ಪ್ರಕಟ; 113 ಕ್ಷೇತ್ರಗಳಲ್ಲಿ ಯಾವುದು ಯಾರಿಗೆ? ಸಂಪೂರ್ಣ ಪಟ್ಟಿ ಇಲ್ಲಿದೆ – Shivamogga map and voti…
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲೆಯ ತಾ.ಪಂ. ಕರಡು ಮೀಸಲಾತಿ ಪ್ರಕಟ; 113 ಕ್ಷೇತ್ರಗಳಲ್ಲಿ ಯಾವುದು ಯಾರಿಗೆ? ಸಂಪೂರ್ಣ ಪಟ್ಟಿ ಇಲ್ಲಿದೆ

ಶಿವಮೊಗ್ಗ ಜಿಲ್ಲೆಯ ಏಳು ತಾಲೂಕು ಪಂಚಾಯಿತಿಗಳ 113 ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗಿದೆ. ನಿಮ್ಮ ಕ್ಷೇತ್ರದ ಮೀಸಲಾತಿ ಹಾಗೂ ಅಕ್ಟೋಬರ್ 19ರೊಳಗೆ ಆಕ್ಷೇಪಣೆ ಸಲ್ಲಿಸುವ ವಿವರ ಇಲ್ಲಿದೆ.

error: Content is protected !!