ಮುಖಪುಟ › ಶಿವಮೊಗ್ಗ ಸುದ್ದಿ › ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪರಿಚಯ: ಯಾವ ಕ್ಷೇತ್ರದಲ್ಲಿ ಯಾವ ಗ್ರಾಮಗಳಿವೆ? ತಾಲೂಕುವಾರು ವಿವರ ಇಲ್ಲಿದೆ ಶಿವಮೊಗ್ಗ ಸುದ್ದಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪರಿಚಯ: ಯಾವ ಕ್ಷೇತ್ರದಲ್ಲಿ ಯಾವ ಗ್ರಾಮಗಳಿವೆ? ತಾಲೂಕುವಾರು ವಿವರ ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಸೊರಬ, ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರದ 24 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪರಿಚಯ ಇಲ್ಲಿದೆ. ಕ್ಷೇತ್ರ ಸಂಖ್ಯೆ ಮತ್ತು ಆಯ್ದ ಗ್ರಾಮಗಳ ವಿವರವನ್ನು ತಾಲೂಕುವಾರು ಕೋಷ್ಟಕದಲ್ಲಿ ನೀಡಲಾಗಿದೆ.
Koushik G K Published: 10 October 2026, 3:52 PM · 39 min read · Updated: 10 October 2026, 4:20 PM
ಶಿವಮೊಗ್ಗ: ನಮ್ಮ ಗ್ರಾಮ ಯಾವ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿದೆ? ಒಂದೊಂದು ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಊರುಗಳಿವೆ? ಶಿವಮೊಗ್ಗ ಜಿಲ್ಲೆಯ ಏಳೂ ತಾಲೂಕುಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪರಿಚಯಿಸುವ ಗ್ರಾಮವಾರು ವಿವರ ಇಲ್ಲಿದೆ.
ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಮೊಬೈಲ್‌ನಲ್ಲಿ ಓದಲು ಅನುಕೂಲವಾಗುವಂತೆ ಪ್ರತಿ ಕ್ಷೇತ್ರದ ಗ್ರಾಮಗಳನ್ನು ಚಿಕ್ಕ ಗುಂಪುಗಳಾಗಿ ವಿಂಗಡಿಸಲಾಗಿದೆ.
ಶಿವಮೊಗ್ಗ ತಾಲೂಕು
ಶಿವಮೊಗ್ಗ ತಾಲೂಕಿನ ಹಾರನಹಳ್ಳಿ, ಹೊಳಲೂರು, ಹಸೂಡಿ, ಗಾಜನೂರು ಹಾಗೂ ಕುಂಸಿ ಕ್ಷೇತ್ರಗಳ ವಿವರ ಇಲ್ಲಿದೆ.
ಹಾರನಹಳ್ಳಿ ಕ್ಷೇತ್ರ — ಗ್ರಾಮಗಳ ವಿವರ ಹಾರನಹಳ್ಳಿ, ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಬಾವಿ, ಬಾಳಕೊಪ್ಪ, ಚಿಕ್ಕಮರಸ, ಗುಟ್ಟೇನಕೊಪ್ಪ, ಚನ್ನದೇವನಕೊಪ್ಪ (ಬೆ), ಸೋಮಶೆಟ್ಟಿ, ಕೊಪ್ಪ (ಬೇ). ಹೊಸೂರು (ಬೆ), ಗೋಪಶೆಟ್ಟಿಪುರ (ಬೇ), ದೊಡ್ಡಮರಸ (ಬೇ), ಕೆಂಪನಕೊಪ್ಪ, ಚಾಮೇನಹಳ್ಳಿ, ಹುಬ್ಬನಹಳ್ಳಿ, ರಾಮನಗರ, ವಿಠಗೊಂಡನಕೊಪ್ಪ, ಕೆಸವಿನಕಟ್ಟೆ, ಗೊಲ್ಲರಕೊಪ್ಪ. ಭೈರನಕೊಪ್ಪ, ರಾಂಪುರ, ಕೊಂಡಜ್ಜಿ (ಬೆ), ಹಿಟ್ಟೂರು, ಮಲ್ಲಾಪುರ, ಸುತ್ತುಕೋಟೆ, ರಟ್ಟಿಹಳ್ಳಿ, ನಾರಾಯಣಪುರ, ಇಸಾಪುರ, ಸೇವಾಲಾಲ್ ನಗರ. ಯಡವಾಲ, ಮೈಸವಳ್ಳಿ, ಕುಂಚೇನಹಳ್ಳಿ, ಬೀರನಕೆರೆ, ಕಲ್ಲಾಪುರ, ಅಬ್ಬಲಗರ, ಮೋಜಪ್ಪನ ಹೊಸೂರು, ಬಸವನಗಂಗೂರು, ಚನ್ನಮುಂಭಾಪುರ, ಹುಣಸೋಡು. ಮತ್ತೋಡು, ಕಲ್ಲುಗಂಗೂರು, ಕೋಟೆಗಂಗೂರು, ಗಣೇನಹಳ್ಳಿ, ದೇವಕಾತಿಕೊಪ್ಪ, ಭೈರನಕೊಪ್ಪ, ಮುದ್ದಿನಕೊಪ್ಪ, ಶ್ರೀರಾಂಪುರ, ವಿರುಪಿನಕೊಪ್ಪ, ಸಿದ್ದೀಪುರ. ಕೊನಗವಳ್ಳಿ, ವಾಲಕೇುರ, ಎರೆಕೊಪ್ಪ, ತ್ಯಾಜವಳ್ಳಿ, ಅಂಬಿ ಕಟ್ಯ (ಬೇ), ದೇವಬಾಳು, ಮುದುವಾಲ.
ಹೊಳಲೂರು ಕ್ಷೇತ್ರ — ಗ್ರಾಮಗಳ ವಿವರ ಹೊಳಲೂರು, ಹಾಡೋನಹಳ್ಳಿ, ಮಡಿಕೆಚೀಲೂರು, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಲಿಂಗಾಪುರ, ಕೊಮ್ಮನಾಳ್, ಬನ್ನಿಕರೆ, ಆಲದಳ್ಳಿ. ಬೂದಿಕೆರೆ, ಬಿಕ್ಕೋನಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಸುತ್ತುಕೋಟೆ, ರಾಮೇನಹಳ್ಳಿ (ಬೇ), ಮೇಲಿನ ಹನಸವಾಡಿ, ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ, ಬೇಡರ ಹೊಸಹಳ್ಳಿ. ಹೊಳೆ ಹನಸವಾಡಿ, ಬುಳ್ಳಾಪುರ, ಗೊರವಿನಕಟ್ಟೆ (ಬೇ), ಕೂಡಿ, ಚಿಕ್ಕ ಕೂಡ್ಲಿ, ಭದ್ರಾಪುರ, ಅಬ್ಬರಘಟ್ಟ, ತರಗನಹಳ್ಳಿ, ಪಿಳ್ಳಂಗೆರೆ, ಜಾವಳ್ಳಿ, ಹೊಯ್ಸನಹಳ್ಳಿ.
ಹಸೂಡಿ ಕ್ಷೇತ್ರ — ಗ್ರಾಮಗಳ ವಿವರ ಹಸೂಡಿ, ಚಿಕ್ಕಮರಡಿ, ಹೊಳೆಬೆನವಳ್ಳಿ, ಯಲವಟ್ಟಿ, ಬೆಕ್ಕಿನಕಲ್ಮಠ, ಹನುಮಂತಾಪುರ, ಬಿ. ಬೀರನಹಳ್ಳಿ, ಬೆಳಗಳು, ಹಾರೋಬೆನವಳ್ಳಿ ಬುಕ್ಲಾಪುರ. ಗೌಡನಾಯಕಹಳ್ಳಿ, ಸದಾಶಿವಪುರ, ಜೇ. ಬೀರನಹಳ್ಳಿ, ಶೆಟ್ಟಿಹಳ್ಳಿ, ಕಾಟಿಕರ, ವೆಂಕ್ಯಾಪುರ, ಮಾಳೇನಹಳ್ಳಿ, ಗುಡುಕೊಪ್ಪ, ಸಕ್ರೆಬೈಲು. ನಿದಿಗೆ, ದುಮ್ಮಳ್ಳಿ, ಮಾಚೇನಹಳ್ಳಿ, ಬಿದರೆ, ಹೊನ್ನವಿಲೆ, ಜಯಂತಿಗ್ರಾಮ, ಸೋಗಾನೆ, ಸಂತೆಕಡೂರು.
ಗಾಜನೂರು ಕ್ಷೇತ್ರ — ಗ್ರಾಮಗಳ ವಿವರ ಗಾಜನೂರು ಅಗ್ರಹಾರ, ಸಕ್ರೆಬೈಲು, ತಿಮ್ಮಾಪುರ, ಕುಡುಗಲಮನೆ, ಗಾಜನೂರು ಎಸ್.ಎಫ್., ಗಾಜನೂರು, ಹೊನ್ನಾಪುರ, ಕಡೇಕಲ್, ಕುಸ್ಕೂರು, ಯರಗನಾಳು. ಹಾಲಲಕ್ಕವಳ್ಳಿ, ಚಿಟ್ರಿಮನ (ಬೇ), ಚೋರನಾಯಡಹಳ್ಳಿ (ಬೆ), ಅಗಸವಳ್ಳಿ, ಹಾಯ್ ಹೊಳೆ, ಗೌಳಿಗರ ಕ್ಯಾಂಪ್, ಶರಾವತಿ ಕ್ಯಾಂಪ್, ಶಾರದ ಕಾಲೋನಿ, ಗೋವಿಂದಾಪುರ. ಕಲ್ಲೂರು, ಬಸವಾಪುರ, ಈಚವಾಡಿ, ರಾಮೇನಕೊಪ್ಪ ಹೊಸಹಳ್ಳಿ, ಲಕ್ಷ್ಮಿಪುರ, ಹೊಸಕೊಪ್ಪ, ತಟ್ಟಿಕೆರೆ, ಗಾಜನೂರು ಮುಳ್ಳಕೆರೆ, ವೀರಾಪುರ, ಮತ್ತೂರು. ಮಂಡೇನಕೊಪ್ಪ, ಮಳಲಿಕೊಪ್ಪ, ಸಿದ್ಧರಹಳ್ಳಿ, ಉಂಬೆ, ಬೈಲು, ಹುರಳಿಹಳ್ಳಿ, ಕಣಗಲಸರ, ಸಾರಿಗರ, ಗಣಿದಾಳ್, ಖೈದೊಟ್ಟು. ಕಾಕನ ಹಸೂಡಿ, ಲಿಂಗಾಪುರ, ಸಿದ್ಧಾಮಾಜಿ ಹೊಸೂರು, ನೈದಿಲೆ (ಬೆ), ಬೆಳಗಲು, ಕಾಚಿನಕಟ್ಟೆ, ಕೊರಲಹಳ್ಳಿ, ಅಮೃತ್ತೂರು, ಲಕ್ಕಿನಕೊಪ್ಪ, ಕಲ್ಲಿಹಾಳ್ (ಬೇ).
ಕುಂಸಿ ಕ್ಷೇತ್ರ — ಗ್ರಾಮಗಳ ವಿವರ ಕುಂಸಿ, ದೊಡ್ಡಿಮಟ್ಟಿ (ಬೇ), ಚೋರಡಿ, ಗುಂಡೂರು, ಶೆಕರ, ಶಾಂತಿಕರ, ವಡೇರಕೊಪ್ಪ, ತುಪ್ಪರು, ಹಾಲ್ಕುಣಿ, ಸನ್ನಿವಾಸ. ಕುಣೇಹೊಸೂರು, ಕೊರಗಿ, ಹೊರಬೈಲು, ಚೋಡನಾಳ್ (ಬೇ), ಬ್ಯಾಡನಾಳ್ (ಬೇ), ಆಯನೂರು, ಹೊಸೂರು, ಯಲವಳ್ಳಿ, ವೀರಣ್ಯನ ಬೆನವಳ್ಳಿ, ಸಿದ್ದಾಪುರ (ಬೆ). ಶೆಟ್ಟಿಕೊಪ್ಪ (ಬೆ), ಸೋಮಗೊಪ್ಪ (ಬೇ), ಪುಗಟಿಕೊಪ್ಪ (ಬೇ), ಕೋಹಳ್ಳಿ, ದೊಡ್ಡದಾನವಂದಿ, ಡಗಳಿಮನೆ, ವೀರಗಾರನ ಬೈರನಕೊಪ್ಪ, ಚನ್ನಹಳ್ಳಿ, ಆನೇಸರ, ಮಂಡಘಟ್ಟ. ಅಡಗಡಿ, ಕಾಚಿಕೊಪ್ಪ, ಸಿರಿಗರ, ಇಟ್ಟಿಗೆಹಳ್ಳಿ, ಬಿಲ್ ವಡೆಯರಕೊಪ್ಪ, ಮಲೇಶಂಕರ, ಮಳಲಕೊಪ್ಪ (ಬೇ), ಮಲೇಶಂಕರ ಎಸ್.ಎಫ್., ಮಂಜರಿಕೊಪ್ಪ, ಪುರದಾಳು. ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಹಾಗಲಮನೆ (ಬೆ), ಹನುಮಂತಾಪುರ, ಬೆಳ್ಳೂರು (ಬೇ), ಅನುಪಿನಕಟ್ಟೆ ಗುಡ್ಡದ ಹರಕೆರೆ, ಆಲದೇವರಹೊಸೂರು ತ್ಯಾವರೆಕೊಪ್ಪ, ತಮ್ಮಡಿಹಳ್ಳಿ, ಬಿಲ್ಕುಣಿ. ದೊಡ್ಡಮತ್ತಿ, ಕೂಡಿ, ಚಿಕ್ಕಮತ್ತಿ, ಆಡಿನಕೊಟ್ಟಿಗೆ, ಗವಟೆ ತವರು, ತಾವರೆಕೊಪ್ಪ, ತವರಕೊಪ್ಪ (ಬೆ), ಕೆಸವಿನಹೊಂಡ (ಬೆ), ಚಿಲುಮಜಿಡಿ (ಬೇ), ಸಂಪಗಿಹಳ್ಳ (ಬೆ). ದ್ವಾವಿನಕೆರೆ, ಚಿಕ್ಕದಾನವಂದಿ, ರಾಗಿಹೊಸಹಳ್ಳಿ, ಸಿಂಗನಹಳ್ಳಿ, ಹೊಸಕೋಟೆ (ಬೇ), ಬೈಲುಕೊಪ್ಪ (ಬೇ), ರೇಚಿಕೊಪ್ಪ, ಗಳಿಗೆ ಕೊಳ (ಬೇ), ಮಾದೇನಕೊಪ್ಪ, ಚಿನ್ಮನೆ, ಸೂಡೂರು, ಕಲ್ಕುಣಿ, ಕೂರಂಬಳ್ಳಿ.
ಭದ್ರಾವತಿ ತಾಲೂಕು
ಭದ್ರಾವತಿ ತಾಲೂಕಿನ ಆನವೇರಿ, ಅರಬಿಳಚಿ, ಕೂಡ್ಲಿಗೆರೆ, ಹಿರಿಯೂರು ಹಾಗೂ ಸಿಂಗನಮನೆ ಕ್ಷೇತ್ರಗಳ ವಿವರ ಇಲ್ಲಿದೆ.
ಆನವೇರಿ ಕ್ಷೇತ್ರ — ಗ್ರಾಮಗಳ ವಿವರ ಆನವೇರಿ, ದಿಗೇನಹಳ್ಳಿ, ಸಿದ್ಧರಹಳ್ಳಿ (ಬೆ), ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಆದಿಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ. ಇಂದಿರಾನಗರ (ಅರಿಶಿನಘಟ್ಟ ತಾಂಡ), ಇಟ್ಟಿಗೆಹಳ್ಳಿ, ಗುಡುಮಘಟ್ಟ, ಜಂಗಮರಹಳ್ಳಿ, ತಡಸ, ಮಂಗೋಟೆ, ನಾಗಸಮುದ್ರ, ಹಂಚಿನಸಿದ್ಧಾಪುರ, ಮೈದೊಳಲು. ಕಲ್ಲಜ್ಜನಹಾಳ್, ಮಲ್ಲಿಗೇನಹಳ್ಳಿ, ಅಗರದಹಳ್ಳಿ, ಬಸವಾಪುರ, ಭದ್ರಾಪುರ (ಬೇ), ಹಾರೋಗುಂಡಿ (ಬೇ), ಸಿದ್ವೀಪುರ, ಸನ್ಯಾಸಿಕೋಡಮಗೆ ಕನಸಿನಕಟ್ಟೆ, ಹನುಮಂತಾಪುರ, ಮಲ್ಲಾಪುರ.
ಅರಬಿಳಚಿ ಕ್ಷೇತ್ರ — ಗ್ರಾಮಗಳ ವಿವರ ಯಡೇಹಳ್ಳಿ, ಚಂದನಕೆರೆ, ಕೆಂಗನಾಳು, ಅರಹತೊಳಲು, ಕಲ್ಲಿಹಾಳ್, ಬೊಮ್ಮನಕಟ್ಟೆ, ದೊಂಬರಭೈರನಹಳ್ಳಿ, ತಿಮ್ಮಾಪುರ, ದಾಸರಕಲ್ಲಹಳ್ಳಿ, ಅಗಸನಹಳ್ಳಿ. ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಅರಬಿಳಚಿ, ಅರಕೆರೆ, ದಾನವಾಡಿ, ಕಲ್ಲಾಪುರ, ರಂಗಾಪುರ, ನಾಗೋಲಿ, ಹೊಸೂರು, ಅರದೊಟ್ಲು.
ಕೂಡ್ಲಿಗೆರೆ ಕ್ಷೇತ್ರ — ಗ್ರಾಮಗಳ ವಿವರ ಕೂಡ್ಲಿಗೆರೆ, ಕೋಡಿಹಳ್ಳಿ, ಕೊಟ್ಯದಾಳು (ಬೆ), ನವಿಲೆಬಸವಾಪುರ (ಬೇ), ಹಾಳುಮಲ್ಲಾಪುರ (ಬೇ), ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮಪುರ. ಬಸಲೀಕಟ್ಟೆ ಕಾಗೆಕೋಡಮಗೆ, ಬಾಬಳ್ಳಿ, ತಿಪಾಪುರ, ನಾಗತಿಬೆಳಗಲು, ಹೊಸಹಳ್ಳಿ, ತಳ್ಳಿಕಟ್ಟೆ, ಗೌಡರಹಳ್ಳಿ, ಮಜ್ಜಿಗೇನಹಳ್ಳಿ. ಅರಳಿಹಳ್ಳಿ, ಕೋಮಾರನಹಳ್ಳಿ, ಗುಡದನೇರಲಕೆರೆ, ದೇವರಹಳ್ಳಿ, ವೀರಾಪುರ.
ಹಿರಿಯೂರು ಕ್ಷೇತ್ರ — ಗ್ರಾಮಗಳ ವಿವರ ಅಂತರಗಂಗೆ, ಉಕ್ಕುಂದ, ಕೆಂಚಮ್ಮನಹಳ್ಳಿ, ದೇವರನರಸೀಪುರ, ಕಾಚಗೊಂಡನಹಳ್ಳಿ, ದೊಡ್ಡರಿ, ಎಮ್ಮದೊಡ್ಡಿ, ಗಂಗೂರು, ಬಿಸಿಲಮನ, ಬಾಳಕಟ್ಟೆ. ಸಿದರಹಳ್ಳಿ (ಬೆ), ಮಳಲಹರವು (ಬೆ), ವರವಿನಕೆರೆ, ಬಂಡಿಗುಡ್ಡ, ಬೆಳ್ಳಿಗರೆ, ಬದನಹಾಳ್, ನೆಟ್ಟಕಲ್ಲಹಳ್ಳಿ ಮಾವಿನಕರ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ. ಯರೇಹಳ್ಳಿ, ಗುಣಿನರಸೀಪುರ, ಕೊರಲಕೊಪ್ಪ, ಬಾರಂದೂರು, ಹಳ್ಳಿಕೆರೆ, ಕಾರೇಹಳ್ಳಿ, ಕಾಳಿಂಗನಹಳ್ಳಿ, ಬೊಮ್ಮೇನಹಳ್ಳಿ, ಹಿರಿಯೂರು, ನಂಜಾಪುರ. ಅರಳಿಕೊಪ್ಪ ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ.
ಸಿಂಗನಮನೆ ಕ್ಷೇತ್ರ — ಗ್ರಾಮಗಳ ವಿವರ ಕಲ್ಲಹಳ್ಳಿ, ಸೋಮೇನಕೊಪ್ಪ, ಸಂಕ್ಷಿಪುರ, ವೀರಾಪುರ, ಸಿರಿಯೂರು, ಹಾಗಲಮನೆ, ಹುಳಿಯಾರು ರಾಮೇನಕೊಪ್ಪ, ಬಿಳಿಕಿ ಹೊಳನೇರಲಕೆರೆ, ನವಿಲಬಸವಾಪುರ. ಪದ್ಮನಹಳ್ಳಿ, ಕೊಪ್ಪದಾಳು, ಮಜ್ಜಿಗೇನಹಳ್ಳಿ, ಮತ್ತಿಘಟ್ಟ, ಹಾತಿಕಟ್ಟೆ, ಸಿಂಗನಮನೆ, ವದಿಯೂರು (ಬೇ), ತಾವರಘಟ್ಟ, ದೊಣಬಘಟ್ಟ, ತಡಸ. ಕಂಬದಾಳು ಹೊಸೂರು, ಹೊನ್ನೇಹಟ್ಟಿ, ಹುಣಸೇಕಟ್ಟೆ, ತಮ್ಮಡಿಹಳ್ಳಿ, ಕಾಳನಕಟ್ಟೆ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿಸರ, ಮಾಳೇನಹಳ್ಳಿ.
ಶಿಕಾರಿಪುರ ತಾಲೂಕು
ಶಿಕಾರಿಪುರ ತಾಲೂಕಿನ ಈಸೂರು, ಹೊಸೂರು, ಕಪ್ಪನಹಳ್ಳಿ, ಸುಣ್ಣದಕೊಪ್ಪ ಹಾಗೂ ತೊಗರ್ಸಿ ಕ್ಷೇತ್ರಗಳ ವಿವರ ಇಲ್ಲಿದೆ.
ಈಸೂರು ಕ್ಷೇತ್ರ — ಗ್ರಾಮಗಳ ವಿವರ ಗಾಮ, ಈಸೂರು, ಹರಗಿಹಾಳ್ (ಬೇ), ಚಿಕ್ಕಜೋಗಿಹಳ್ಳಿ, ಹಾರೋಗೊಪ್ಪ, ಕೆಸರಗಟ್ಟಿ, ಕಂಬದೂರು (ಬೇ), ಮಾರ್ಕಾಂಡೆ, ಯರೇಕಟ್ಟೆ, ಸುತ್ತುಕಾಂಡ (ಬೆ). ಹಿರೇಕೊರಲಹಳ್ಳಿ, ಚಿಕ್ಕಕೊರಲಹಳ್ಳಿ, ಅತ್ತಿಬೈಲು, ಎಳನೀರುಕೊಪ್ಪ, ಸಿಡಗಿನಹಾಳ್, ತಟ್ಟಿಹಳ್ಳಿ, ಮತ್ತಿಘಟ್ಟ, ಅಂಜನಾಪುರ, ಕಲ್ಮನೆ, ಹಿತ್ತಲ. ಹುಣಸೇಕೊಪ್ಪ, ಅರಿಷಿಣಗರ, ಅನಗಿನಬೈಲು, ಮಾಡವಳ್ಳಿ, ಯರೇಕೊಪ್ಪ, ಚುರ್ಚಿಗುಂಡಿ, ಸನ್ಯಾಸಿಕೊಪ್ಪ, ಸಾಲೂರು, ಅಂಬ್ಲಿಗೊಳ, ಹರಿಹರಪುರ. ಹೋತನಕಟ್ಟೆ, ಚುಂಚಿನಕೊಪ್ಪ, ರಾಂಪುರ, ಮುಡಬಸಿದ್ದಾಪುರ, ಬನ್ನೂರು, ಮಲ್ಲಾಪುರ, ಅಣ್ಣಾಪುರ.
ಹೊಸೂರು ಕ್ಷೇತ್ರ — ಗ್ರಾಮಗಳ ವಿವರ ಹೊಸೂರು, ಹುಲುಗಿನಕಟ್ಟೆ, ಕೆಂಚಿಗೊಂಡನಕೊಪ್ಪ (ವಿಠಲ ನಗರ), ಮುದ್ಯನಹಳ್ಳಿ, ವಢರಪುರ (ಬೇ), ಬಾಳಕೊಪ್ಪ, ಭಂಡಿ ಬೈರನಹಳ್ಳಿ. ಇಟ್ಟಿಗೆಹಳ್ಳಿ (ಇಟ್ಟಿಗೆಹಳ್ಳಿ ತಾಂಡ), ಗುಂಗುರಕಟ್ಟೆ (ಬೆ), ಕೆಂಗಟ್ಟೆ, ಕಾಗಿನಲ್ಲಿ, ಚೌಡನಾಯ್ಕನಕೊಪ್ಪ, ಜಕ್ಕಿನಕೊಪ್ಪ, ಬಳೂರು, ಅರಳಹಳ್ಳಿ, ಗೊಗ್ಗ. ನಳ್ಳಿನಕೊಪ್ಪ ಮಾರವಳ್ಳಿ, ಗುಳದಹಳ್ಳಿ, ಬಗನಕಟ್ಟೆ, ಸಂಕ್ಲಾಪುರ (ಭೋವಿ ಕಾಲೋನಿ), ಡಬ್ಬಣ ಭೈರನಹಳ್ಳಿ, ಬೇಗೂರು, ಬೇಗೂರು ದೊಡ್ಡತಾಂಡ (ಬಂಡೆಕಟ್ಟೆ). ತರಲಘಟ್ಟ, ನಂದಿಹಳ್ಳಿ, ಭದ್ರಾಪುರ, ದೊಡ್ಡಜೋಗಹಳ್ಳಿ, ತಿಮ್ಮಾಪುರ, ದೂಪದಹಳ್ಳಿ.
ಕಪ್ಪನಹಳ್ಳಿ ಕ್ಷೇತ್ರ — ಗ್ರಾಮಗಳ ವಿವರ ಕಪ್ಪನಹಳ್ಳಿ, ಕೋಟಿಪುರ, ಹಿರೇಕಲವತ್ತಿ, ಕಾಳೇನಹಳ್ಳಿ, ಕೊಟ್ಟ ಜಕ್ಕನಹಳ್ಳಿ (ಕಣಿವೆಮನೆ), ಅಮಟೆಕೊಪ್ಪ, ಶೆಟ್ಟಿಹಳ್ಳಿ, ಅಂಬಾರಗೊಪ್ಪ, ಕುಟ್ರಹಳ್ಳಿ. ಶೀಲವಂತನಕೊಪ್ಪ, ತುಮರಿಹೊಸೂರು, ನಲವಾಗಿಲು, ಚನ್ನಹಳ್ಳಿ, ಪುರದಾಳು (ಬೇ), ಸದಾಶಿವಪುರ, ಗೊವ್ವನಕೊಪ್ಪ, ಮುಗಳಿಗರೆ, ಉಡಗಣಿ, ಭದ್ರಾಪುರ. ನೇರಲಗಿ, ಹಿರೇಜಂಬೂರು, ಕುಸ್ಕೂರು, ದಾಸನಪುರ, ವಿರುಪಾಪುರ (ಬೇ), ಹರಗುವಳ್ಳಿ, ಹೊನಕಿನಕೊಪ್ಪ (ಬೆ). ಕಣಿಯಾ (ಶಿವಾಜಿ ಕಣಿಯಾ, ಗೋಪಾಲ ಕಣಿಯಾ, ಹಳೇ ಕಣಿಯಾ), ಚಿಕ್ಕಲವತ್ತಿ, ಪುನೇದಹಳ್ಳಿ, ಸಂಡ, ನಾಗಿಹಳ್ಳಿ, ಭೋಗಿ, ಕೋಡಿಕೊಪ್ಪ, ಉಜ್ಞನಿಪುರ.
ಸುಣ್ಣದಕೊಪ್ಪ ಕ್ಷೇತ್ರ — ಗ್ರಾಮಗಳ ವಿವರ ಸುಣ್ಣದಕೊಪ್ಪ, ತಡಸನಹಳ್ಳಿ, ರಾಗಿಕೊಪ್ಪ (ರಾಗಿಕೊಪ್ಪ ತಾಂಡ), ಹುಲಗಿನಕೊಪ್ಪ, ಮಾಯಮ್ಮನ ಮುಚುಡಿ, ಕೊರಟಿಗೆರೆ, ಮುಳಕೊಪ್ಪ, ಮಲ್ಲೇನಹಳ್ಳಿ. ಮಳವಳ್ಳಿ (ಮಳವಳ್ಳಿ ತಾಂಡ), ಕರ್ನಲ್ಲಿ, ಚಿಕ್ಕಜಂಬೂರು, ಭೋಗಸಮುದ್ರ, ಉತ್ರಾಣಿಹಳ್ಳಿ, ಭಕ್ತನಕೊಪ್ಪ, ಅಡಗಂಟಿ, ಗುಡ್ಡದ ತುಮ್ಮಿನಕಟ್ಟೆ ತೀರ್ಥಹಾಳ್ (ಬೇ). ಕಡೇನಂದಿಹಳ್ಳಿ, ಬಿದರಕೊಪ್ಪ, ಸದಾಪುರ, ಕಿಟ್ಟದಹಳ್ಳಿ, ಮದಗ (ಬೇ), ಖವಾಸಪುರ, ದಿಂಡದಹಳ್ಳಿ, ಮದಗಹಾರನಹಳ್ಳಿ, ಸುರಗಿಹಳ್ಳಿ, ಬಸವಾಪುರ (ಬೇ), ಮತ್ತಿಕೋಟೆ, ನಿಂಬೆಗೊಂದಿ.
ತೊಗರ್ಸಿ ಕ್ಷೇತ್ರ — ಗ್ರಾಮಗಳ ವಿವರ ತಾಳಗುಂದ, ಮಾಯಶೆಟ್ಟಿಕೊಪ್ಪ (ಬೇ), ಮಾಳಗೊಂಡನಕೊಪ್ಪ, ಶಿವಪುರ, ಬೆಳಗಾವಿ, ವಡಗಟ್ಟೆ (ಬೇ), ಮಳೂರು, ಬಿಳಿಕಿ, ಕಾನಹಳ್ಳಿ, ಕಾಡತ್ತಿನಹಳ್ಳಿ. ಬಿಸಲಹಳ್ಳಿ, ದೊಣ್ಮನಗುಡ್ಡೆ, ಮಂಚಿಕೊಪ್ಪ, ಮುಗಳಿಕೊಪ್ಪ, ಹಕ್ಕಳಿ, ಬಸವನಂದಿಹಳ್ಳಿ, ಮುತ್ತಗಿ, ತೊಗರ್ಸಿ, ತಂಡಗುಂದ, ಕವುಲಿ. ಶಿಡಿಹಳ್ಳಿ, ಇಡುಕಿನ ಹೊಸಕೊಪ್ಪ, ದೇವಿಕೊಪ್ಪ, ಕೊಳಗಿ, ಹರಗಿ, ಗುಡದ ಹೊಸಹಳ್ಳಿ, ಹುಣಸೇಕಟ್ಟೆ, ಸಹಸ್ರವಳ್ಳಿ, ಕೋಡಿಹಳ್ಳಿ, ನರಸಾಪುರ. ಬಂದಳಿಕೆ (ಬೇ), ಕಣಸೋಗಿ, ಶಂಕ್ರಿಕೊಪ್ಪ, ಚನ್ನಾಪುರ, ಇನಾಂ ಅಗ್ರಹಾರ ಮುಚುಡಿ, ಸರ್ಕಾರಿ ಅಗ್ರಹಾರ ಮುಚುಡಿ (ಬೇ), ಇನಾಂ ಮುತ್ತಳ್ಳಿ, ಸರ್ಕಾರಿ ಮುತ್ತಳ್ಳಿ (ಬೆ). ಶೀರಿಹಳ್ಳಿ (ಶೀರಿಹಳ್ಳಿ ತಾಂಡ), ಚಿಕ್ಕಮಾಗಡಿ (ಚಿಕ್ಕಮಾಗಡಿ ತಾಂಡ), ಯಳಗೆರೆ.
ಸೊರಬ ತಾಲೂಕು
ಸೊರಬ ತಾಲೂಕಿನ ಮೂಡಿ, ಜಡೆ, ತತ್ತೂರು, ಕುಪ್ಪಗಡ್ಡೆ, ಉದ್ರಿ, ಉಳವಿ ಹಾಗೂ ಚಂದ್ರಗುತ್ತಿ ಕ್ಷೇತ್ರಗಳ ವಿವರ ಇಲ್ಲಿದೆ.
ಮೂಡಿ ಕ್ಷೇತ್ರ — ಗ್ರಾಮಗಳ ವಿವರ ಶಕುನವಳ್ಳಿ, ಶಂಕರಕೊಪ್ಪ, ದೇವರಹೊಸಕೊಪ್ಪ, ಸಾಬಾರ, ತುಯಿಲಕೊಪ್ಪ, ಬಿಳಗಲಿ, ಬಿಳಗಲಿಕೊಪ್ಪ (ಬೇ), ತಲಗಡ್ಡೆ, ಟಿ. ಮಾದಾಪುರ (ಬೇ), ತಲಗಡ್ಡೆ ಸ್ಟೇಟ್ ಫಾರೆಸ್ಟ್ (ಬೇ). ಕೋಡಿಕೊಪ್ಪ, ಶಾಂತಾಪುರ, ಮಲ್ಲನಸಮುದ್ರ (ಬೇ), ಆರತಲಗಡ್ಡೆ, ಯಡಮರ (ಬೇ), ಆಲಹಳ್ಳಿ, ಬಂಕವಳ್ಳಿ, ಅಗಸನಹಳ್ಳಿ, ಬೊಮ್ಮಶೀಕೊಪ್ಪ, ಉಜ್ಜಯಿನಿಪುರ. ತೊರವಂದ, ದ್ವಾರಹಳ್ಳಿ, ಮೂಗೂರು, ಮಲ್ಲಾಪುರ, ಮೂಡಿ, ದೊಡ್ಡಿಕೊಪ್ಪ, ನೆಲ್ಲಿಕೊಪ್ಪ (ಮು), ಹುರುಳಿ, ಹುರುಳಿಕೊಪ್ಪ, ಹಿರೇಚೌಟಿ, ಚಿಕ್ಕಚೌಟಿ, ಕೋಡಿಹಳ್ಳಿ.
ಜಡೆ ಕ್ಷೇತ್ರ — ಗ್ರಾಮಗಳ ವಿವರ ತೆಲಗುಂದ, ಕಚವಿ, ಶಾನವಳ್ಳಿ, ಕಮರೂರು, ಮಂಗಾಪುರ, ಕಳಕೊಪ್ಪ, ಸೊರಣಗಿ, ಜಡೆ, ಜಡೇಕೋಟೆ (ಮು), ಜಡೆಯಡಗೊಪ್ಪ (ಮು). ಮಾಕೊಪ್ಪ, ಕಾಲಿಗೆರಿ, ಜಡೆಮಾದಾಪುರ (ಬೇ), ಜಿಗರಿಕೊಪ್ಪ, ಹಳೆಕೊಪ್ಪ, ಸಾಲಿಗೆ, ಚಗಟೂರು, ವರದಿಕೊಪ್ಪ (ಬೇ), ಹಣಜಿ, ಬಂಕಸಾಣ. ಕಾತುವಳ್ಳಿ, ಕೋಟೆಕೊಪ್ಪ, ಬೆನ್ನೂರು, ಕೆರೆಹಳ್ಳಿ, ತುಮರಿಕೊಪ್ಪ, ಹೊಸಕೊಪ್ಪ, ಲಕ್ಷ್ಮವಳ್ಳಿ, ವಿರಲಾಪುರ, ಬೊಮ್ಮನಹಳ್ಳಿ, ದ್ಯಾವನಹಳ್ಳಿ. ಹುಣಸೆಕೊಪ್ಪ, ಪುಟ್ಟನಹಳ್ಳಿ, ಜಡ್ಡಿಹಳ್ಳಿ, ಬಾಸೂರು, ಹರಳಿಕೊಪ್ಪ, ಸಂಪಗೋಡು, ಕುಳಗ.
ತತ್ತೂರು ಕ್ಷೇತ್ರ — ಗ್ರಾಮಗಳ ವಿವರ ಎಣ್ಣೆಕೊಪ್ಪ, ಕಮನವಳ್ಳಿ, ಬಲವಂತನಕೊಪ್ಪ, ವೃತ್ತಿಕೊಪ್ಪ, ತವರತಪ್ಪ, ಹುಣಸವಳ್ಳಿ, ಚಿಕ್ಕಇಡಗೋಡು, ಹಿರೇಇಡಗೋಡು, ಭಾರಂಗಿ, ಬೆಣ್ಣಿಗೆರೆ. ಗುಡ್ಡದಬೆಣ್ಣಿಗೆರೆ, ಕೊಪ್ಪದಾಳು (ಬೇ), ಯಲಿವಾಳ, ಗುಮ್ಮನಾಳು, ಜೋಗಿಹಳ್ಳಿ, ಹಂಚಿ, ಹಂಚಿ ತಾಂಡ, ಕಣತೆಪ್ಪ, ಗಿಣಿವಾಲ. ಗಿಣಿವಾಲ ಸಿದ್ಧರಗರೆ, ಗಿಣಿವಾಲ ವಡ್ಡಿಗರೆ, ಹಿರೇಮಾಗಡಿ, ಹಿರೇಮಾಗಡಿ ವಡ್ಡಿಗರೆ, ಹಿರೇಮಾಗಡಿ ಮಣ್ಣೊಡ್ಡಿಗರೆ, ಹಿರೇಮಾಗಡಿ ತಾಂಡ, ಗಂಗವಳ್ಳಿ. ತತ್ತೂರು, ಹೊಸತತ್ತೂರು, ಹಿರೇಕಬ್ಬೂರು, ಕುಂಬಾರಕೊಪ್ಪ, ವಡ್ಡಿಗರೆ, ಚಾಟಿಕೊಪ್ಪ, ಚಿಕ್ಕಕಬ್ಬೂರು, ಕಾನಕೊಪ್ಪ, ಬಾಳೆಕೊಪ್ಪ (ಬೇ), ಕಂತನಹಳ್ಳಿ (ಬೇ). ಗುಡುಗಿನಕೊಪ್ಪ, ನೆಗವಾಡಿ (ಪೈಕಿ), ನೆಲ್ಲಿಕೊಪ್ಪ, ನೆಗವಾಡಿ ತಾಂಡ, ಶಿರಿನಾಯಕನಕೊಪ್ಪ.
ಕುಪ್ಪಗಡ್ಡೆ ಕ್ಷೇತ್ರ — ಗ್ರಾಮಗಳ ವಿವರ ಗುಡವಿ, ಹುಲೇಮರಡಿ, ಹೊಸೂರು, ದುಗ್ಗಿ, ಬಳಿಚೆಲು, ಕಲಂಬಿ, ತ್ಯಾವಗೋಡು, ಜಂಬೇಹಳ್ಳಿ, ಸಾರೆಮರೂರು, ಕಂತನಹಳ್ಳಿ. ಚೌಡಿಕೊಪ್ಪ, ನಾರ್ಥಿ, ಯಡದಕೊಪ್ಪ, ಚನ್ನಪಟ್ಟಣ, ಹಕ್ಕಲಕೇರಿ, ಹಿರೇಮಾಕೊಪ್ಪ (ಬೇ), ಪುರ, ಚಿಕ್ಕಮಾಕೊಪ್ಪ, ಕಮಲಾಪುರ, ಬರಗನವಳ್ಳಿ. ತವನಂದಿ, ಬಿಳವಗೋಡು, ಬೆಂಡೇಕೊಪ್ಪ (ಬೇ), ದೊಡ್ಡೇರಿಕೊಪ್ಪ (ಬೇ), ಉಯಿಗುಡ್ಡೆಕೊಪ್ಪ (ಬೇ), ಸಾರೆಕೊಪ್ಪ, ಕರಕೊಪ್ಪ, ತೆಕ್ಕೂರು, ಕುದರೇಗಣಿ, ಓಟೂರು. ಚಿತ್ರಟ್ಟಿಹಳ್ಳಿ, ನರಸೀಪುರ (ಬೇ), ಕುಪ್ಪಗಡ್ಡೆ, ಕುಂಬ್ಳಿ, ಯಕ್ಷಿ, ಕೋರ್ಕೋಡು, ತೊಟ್ಟಿಗೊಂಡನಕೊಪ್ಪ, ಮಾಳೇಕೊಪ್ಪ, ಮಳಗಿಕೋಲಿ, ಗೊಂಡ್ಲ. ಹೊಸೂರು, ಕಾತೂರು (ಬೇ), ಶಿಡ್ಡಿಹಳ್ಳಿ, ತಾಳಗುಪ್ಪ, ಶಿಡ್ಡಿಹಳ್ಳಿ ಸ್ಟೇಟ್ ಫಾರೆಸ್ಟ್, ನಿಟ್ಟಕ್ಕಿ, ಹಾಯ, ಬೆಟ್ಟದಕೋಲಿ ಸ್ಟೇಟ್ ಫಾರೆಸ್ಟ್. ಮತ್ತಿಘಟ್ಟ (ಬೇ), ಬೆಟ್ಟದಕೋಲಿ, ಹಸವಿ, ತುಡಿನೀರು, ಬದನಕಟ್ಟೆ, ಹರಳಕೊಪ್ಪ (ಬೇ).
ಉದ್ರಿ ಕ್ಷೇತ್ರ — ಗ್ರಾಮಗಳ ವಿವರ ಉದ್ರಿ, ಬಿದರಗೆರೆ, ಯಲವಾಟ, ಯಡಗೊಪ್ಪ, ಉದ್ರಿ ವಡ್ಡಿಗರೆ, ಮಂಚಿ, ಗುಡ್ಡೇಕೊಪ್ಪ, ಕುಮೂರು, ಉಪ್ಪಳ್ಳಿ, ಚಿಕ್ಕಾವಲಿ. ಬಿಳಿಗಿ, ಉರಗನಹಳ್ಳಿ, ದೇವತಿಕೊಪ್ಪ, ಹಿರಿಯಾವಲಿ, ಬಿಳವಾಣಿ, ಗೇರುಕೊಪ್ಪ, ಬೊಪ್ಪಗೊಂಡನಕೊಪ್ಪ, ಸುತ್ತುಕೋಟೆ, ಕೋಲಗುಣಸಿ, ಧತ್ತದಹಳ್ಳಿ. ಬೆರವಟೆ, ಶಿವಪುರ, ಕುಂಸಿ, ಮಾವಲಿ, ಚನ್ನಾಪುರ, ಯಲವಳ್ಳಿ, ತಾವರೆಕೊಪ್ಪ, ಕಾನಾಡಿಕೊಪ್ಪ, ಮನೆಮನೆ, ಅರೆಕೊಪ್ಪ. ಜಿರಲೆಕೊಪ್ಪ, ಶಿಗ್ಗಾ, ನಾಡವಾಡ ಹೊಳೆಕಟ್ಟೆ, ತಳೇಬೈಲು, ಬ್ರಾಹ್ಮಣವಾಡ ಹೊಳೆಕಟ್ಟೆ, ಬ್ರಾಹ್ಮಣವಾಡ ತಳೇಬೈಲು, ನಾಡವಾಡ ಸಾಗದ್ದೆ, ಬ್ರಾಹ್ಮಣವಾಡ ಸಾಗದ್ದೆ. ಕಟ್ಲಿನಕೆರೆ (ಬೇ), ಕುಂದಗಸವಿ, ಕೊಠಾರಿ (ಬೇ), ಹೆಗ್ಗೋಡು, ಚಿಮಣೂರು, ಹಾಲಗಳಲೆ, ಕಪ್ಪಗಳಲೆ, ಕಪ್ಪೆ, ಭೈರೇಕೊಪ್ಪ, ಕೊಂಡಗಳಲೆ. ಪುರ, ಕುಂಬತ್ತಿ, ಕುಳವಳ್ಳಿ, ಅಮ್ಮಗೊಂಡನಕೊಪ್ಪ, ಅಂದಿಗೆ, ಹರೂರು, ಶಾಂತಗೇರಿ.
ಉಳವಿ ಕ್ಷೇತ್ರ — ಗ್ರಾಮಗಳ ವಿವರ ಚಿಟೂರು, ಕಾರೇಕೊಪ್ಪ, ಕವಡಿ, ಇಂಡಿಹಳ್ಳಿ, ಮಳಲಿಕೊಪ್ಪ, ಶ್ಯಾಡಲಕೊಪ್ಪ, ಇಂದುವಳ್ಳಿ, ಬ್ರಾಹ್ಮಣವಾಡ ಇಂದುವಳ್ಳಿ, ಹುಣವಳ್ಳಿ, ಬ್ರಾಹ್ಮಣವಾಡ ಹುಣವಳ್ಳಿ (ಬೇ). ಹಿರೇಕಸವಿ, ಚಿಕ್ಕಕಸವಿ, ಹಸಿರಿ, ಹಸರಕೊಪ್ಪ, ದೋಗೂರು, ಭದ್ರಾಪುರ, ಅಮಚಿ, ಹೊಳೆಕೊಪ್ಪ, ಹೊರಬೈಲು, ಬ್ರಾಹ್ಮಣವಾಡ ದೊಡ್ಡೇರಿ. ಹೊಡಬಟ್ಟೆ, ದಳವಾಯಿ ಹೊಸಕೊಪ್ಪ, ಬರಿಗೆ, ಹಲಸಿನಕೊಪ್ಪ, ದೇವಗುಂಡಿಕೊಪ್ಪ (ಬೇ), ಸಣ್ಣಮನೆ, ಉಳವಿ, ಮಳಲಗದ್ದೆ, ಹೊಸಮಳಲಗದ್ದೆ, ಕೋಳಿಸಾಲು. ಅವಲಗೋಡು, ಕಾನಹಳ್ಳಿ, ಬರ್ಜಿಕೊಪ್ಪ, ಮೈಸವಿ, ಕೃಷ್ಣೋಡಿ, ಕಣ್ಣೂರು, ನಿಸರಾಣಿ, ತಲಕಾಲಕೊಪ್ಪ, ಹಾಲಘಟ್ಟೆ, ಕರಕೊಪ್ಪ. ಬನದಕೊಪ್ಪ, ಶಿರವಂತೆ, ಚರಂತಿಹೊಸಕೊಪ್ಪ, ಹೊರಬೈಲುಕೊಪ್ಪ, ಕ್ಯಾಸನೂರು, ನಂದಿಗಡ್ಡೆ, ವೀರಣಾಪುರ, ಚೀಲನೂರು, ಕಾನುಗೋಡು, ಹೊಸಬಾಳೆ. ಕಾಸರಗುಪ್ಪೆ, ಕೆಳಗಿನಕರಗುಣಸಿ, ಮೇಲಿನಕರಗುಣಸಿ, ಕೋಡಿನಕಟ್ಟೆ, ಶಾಂತಕೊಪ್ಪ, ತುಮರಿ (ಬೇ), ಬಾಳಗೋಡು (ಬೇ), ಮಾಗಡಿ, ನಾಡವಾಡ ದೊಡ್ಡೇರಿ. ಮೂಡಗೋಡು, ರಾಮಗೊಂಡನಕೊಪ್ಪ, ಹರಳೆ.
ಚಂದ್ರಗುತ್ತಿ ಕ್ಷೇತ್ರ — ಗ್ರಾಮಗಳ ವಿವರ ಮುಟುಗುಪ್ಪೆ, ಹರಳಿಗೆ, ಕಕ್ಕರಸಿ, ಗೊಗ್ಗಿಹಳ್ಳಿ, ದ್ಯಾವಗೋಡು (ಬೇ), ಕಡಸೂರು, ಅಬಸಿ, ಬಂದಿಗೆ (ಮು), ತಟ್ಟಿಕೆರೆ (ಮು), ಯಲಸಿ. ಗುಂಡಶೆಟ್ಟಿಕೊಪ್ಪ, ಹೆಚ್ಛೆ, ವಕ್ಕಲಕೊಪ್ಪ, ಕಾರೇಹೊಂಡ, ಹೊಸಕೊಪ್ಪ, ಹುಲಿಕೊಪ್ಪ, ಕೋಣನಮನೆ, ತಂದಿಗೆ, ಕರಡಿಗೆರೆ, ತಾವರೆಹಳ್ಳಿ. ಗಂಗೇನಕೊಪ್ಪ (ಬೇ), ಚಂದ್ರಗುತ್ತಿ, ಚಂದ್ರಗುತ್ತಿ ಸ್ಟೇಟ್ ಫಾರೆಸ್ಟ್ (ಬೇ), ಹೊಳೆಜೋಳದಗುಡ್ಡೆ, ನಡುವಿನ ಜೋಳದಗುಡ್ಡೆ, ಕಡೆ ಜೋಳದಗುಡ್ಡೆ, ಕಟವಾಯಿ. ಬಸ್ತಿಕೊಪ್ಪ, ತೋರಗೊಂಡನಕೊಪ್ಪ, ಅಂದವಳ್ಳಿ, ಬಾಡದಬೈಲು, ಹೊಳೆಮರೂರು, ಹೊಸಕೊಪ್ಪ, ಮೂಡದೀವಳ್ಳಿಗೆ, ಅಂಬ್ಲಿಕೊಪ್ಪ, ಬೆನ್ನೂರು ಪೈಕಿ ಹೊಸಬಾಳೆ. ಕುಂದಗೋಡು, ಮಣ್ಣತ್ತಿ, ಭದ್ರಾಪುರ (ಮು), ಸಾಂಬಾಪುರ, ಅಂತರವಳ್ಳಿ, ಗುಂಜನೂರು, ಹರೀಶಿ, ಕೆರೆಮನೆ, ದ್ವಾಸ (ಮು), ಚಿಕ್ಕದ್ವಾಸ (ಮು). ಮಂಗಶೀಕೊಪ್ಪ, ಮಂಗಳೂರು, ಹಿರೇಕಲಗೋಡು, ಚಿಕ್ಕಕಲಗೋಡು, ಸುಂಟರಹಳ್ಳಿ, ಕಂಚಿಕೊಪ್ಪ, ಈಡೂರು, ತೆಲಗುಂದಿ, ಕೆರೆಕೊಪ್ಪ (ಮು), ಕುಂಟಗಳಲೆ. ಬಾಳೆಕೊಪ್ಪ (ಬೇ), ಮಿಂಡಿಕೊಪ್ಪ, ತಿಂಡಿ, ಹೊರಬೈಲು, ನಲ್ಲೂರು, ಕೋಡಂಬಿ, ಚಿಕ್ಕತವಡತ್ತಿ, ಹಿರೇತವಡತ್ತಿ, ಕಾರಗೋಡು, ಹೊಂಬ್ಳಿ. ಬಾಳಿಕೊಪ್ಪ (ಬೇ), ಹಸಿನಮನೆ (ಬೇ), ಬೆನ್ನೂರು, ಕಮರೂರು, ನರ್ಚಿ, ಮಾವಿನವಳ್ಳಿಕೊಪ್ಪ.
ಹೊಸನಗರ ತಾಲೂಕು
ಹೊಸನಗರ ತಾಲೂಕಿನ ಹೊಸನಗರ, ಮಾರುತಿಪುರ, ರಿಪ್ಪನ್‌ಪೇಟೆ, ಹುಂಚ ಹಾಗೂ ನಗರ ಕ್ಷೇತ್ರಗಳ ವಿವರ ಇಲ್ಲಿದೆ.
ಹೊಸನಗರ ಕ್ಷೇತ್ರ — ಗ್ರಾಮಗಳ ವಿವರ ಎಂ. ಗುಡ್ಡೆಕೊಪ್ಪ, ಕಳೂರು, ಗೇರುಪುರ, ವರಕೋಡು, ಮಾವಿನಕೊಪ್ಪ, ಗಂಗನಕೊಪ್ಪ, ಜೇನಿ, ಹಳೆತೋಟ, ವೀರಭದ್ರಾಪುರ, ಹೊಳಗೋಡು. ಹೊಸಕೊಪ್ಪ, ಬಸವಾಪುರ, ಕೆ. ಹೊನ್ನೆಕೊಪ್ಪ, ಬಿ. ಕಲ್ಲುಕುಪ್ಪೆ, ಚೌಡರ್, ನೀಲಕಂಠನತೋಟ, ಸಿಡಿಯಾಪುರ, ಮಸಗಲ್ಲಿ, ದುಮ್ಮ, ಕಾಳಿಕಾಪುರ. ಮುಳಗಡ್ಡೆ, ಗೊರಗೋಡು, ವಸವೆ, ಸಾಲಗೇರಿ, ಎಲ್. ಗುಡ್ಡೆಕೊಪ್ಪ, ಮಣಸೆಟ್ಟೆ, ಮಳಲಿ, ಟೆಂಕಬೈಲು, ಸುತಾಳ, ಹೆಚ್. ಹೊನ್ನೆಕೊಪ್ಪ. ಮೇಲಿನಬೆಸಿಗೆ, ಅರಮನೆಕೊಪ್ಪ, ಬ್ರಾಹ್ಮಣತರುವೆ, ಬ್ರಾಹ್ಮಣವಾಡ, ಹೆಬ್ಬುರಳಿ, ತ್ರಿಣಿವೆ, ತೊಗರ, ನೆಲ್ಲುಂಡೆ, ಕಲ್ಲುವಿಡಿ ಅಬ್ಬಿಗಲ್ಲು. ಕುಕೋಡು ಅಗಸರಮನೆ, ಹನಿಯ, ಕಾರ್ಗಡಿ, ಬಾಳೆಕೊಪ್ಪ, ಕುಂಬತ್ತಿ, ರಾಮಚಂದ್ರಾಪುರ.
ಮಾರುತಿಪುರ ಕ್ಷೇತ್ರ — ಗ್ರಾಮಗಳ ವಿವರ ಪುರಪ್ಪೆಮನೆ, ಹೆಚ್. ಕಲ್ಲುಕುಪ್ಪೆ, ದೊಡ್ಡಬಿಳಗೋಡು, ಚಿಕ್ಕಬಿಳಗೋಡು, ಈಚಲಕೊಪ್ಪ, ಹೆಬ್ಬೈಲು, ನಂದಿ, ಹಲುಸಾಲೆಮಳವಳ್ಳಿ, ಹರಿದ್ರಾವತಿ, ಹೆಚ್. ಹುಣಸವಳ್ಳಿ. ದೇವರಹೊನ್ನೆಕೊಪ್ಪ, ಅಮಚಿ, ಬಿಲಗೋಡು, ಹೀಲಗೋಡು, ಆಲಗೇರಿಮಂಡ್ರಿ, ಬಾಣಿಗೆ, ಅಮಚಿ (ಬೇ), ಹರತಾಳು, ಕೆ. ಹುಣಸವಳ್ಳಿ, ನಂದಿಗೆ. ಮೆಣಸೆ, ದೊಂಬೆಕೊಪ್ಪ, ನಂಜವಳ್ಳಿ, ಕಾಳಶೆಟ್ಟಿಕೊಪ್ಪ, ಶುಂಠಿಕೊಪ್ಪ, ಮಜವಾನ, ಹೊಸಕೆಸರೆ, ಮಾರುತಿಪುರ, ಕಾನುಗೋಡು, ಕಚ್ಚಿಗೆಬೈಲು. ಆರಗೋಡಿ, ಗುಬ್ಬಿಗ, ನೆಲಗಳಲೆ, ತೋಟದಕೊಪ್ಪ, ಗುಡೋಡಿ, ಮೇಲಿನಸಂಪಳ್ಳಿ, ಪ್ರಣಜೆ, ಕೋಡೂರು, ಶಾವವಳ್ಳಿ, ಕರಿಗೆರಸು. ಕೆ. ಕುನ್ನೂರು, ಯಳಗಲ್ಲು, ಹೆಚ್. ಕುನ್ನೂರು, ಕುಸುಗುಂಡಿ, ಕಾರಕ್ಕಿ, ಮುಂಬಾರು, ದೇವರಸಳ್ಳಿಕೆ, ಬೇಹಳ್ಳಿ, ಮತ್ತೂರು, ಸಾವಂತೂರು, ಹಿರಿಯೋಗಿ.
ರಿಪ್ಪನ್‌ಪೇಟೆ ಕ್ಷೇತ್ರ — ಗ್ರಾಮಗಳ ವಿವರ ಕೆರೆಹಳ್ಳಿ, ಮುಗುಟಿಕೊಪ್ಪ, ಬರುವೆ, ಗವಟೂರು, ಕುಕ್ಕಳಲೆ, ನೇರಲಮನೆ, ನೆವಟೂರು, ಹಾಲುಗಡ್ಡೆ, ಬಾಳೂರು, ಬೆಳ್ಳಂದೂರು. ಆಲುವಳ್ಳಿ, ಮಾದಾಪುರ, ಕೆಂಚನಾಲ, ಮಸರೂರು, ಬೆನವಳ್ಳಿ, ಅರಸಾಳು, ಹಾರೋಹಿತ್ತಲು, ಬಸವಾಪುರ, ತಮ್ಮಡಿಕೊಪ್ಪ, ಗುಬ್ಬಿಗ. ಬೆಳ್ಳೂರು, ಕಳಸೆ, ದೊಬೈಲು, ಮಸಾಣಿ.
ಹುಂಚ ಕ್ಷೇತ್ರ — ಗ್ರಾಮಗಳ ವಿವರ ತಳಲೆ, ಹಾರಂಬಳ್ಳಿ, ಮಳವಳ್ಳಿ, ಕಣಬಂದೂರು, ಕಾರಗೋಡು, ಕಗಚಿ, ವಡಾಹೊಸಳ್ಳಿ, ಮುಗುತಿ, ಕಲ್ಲೂರು, ಕಲ್ಲುಕುಪ್ಪೆ. ಕೊಳವಳ್ಳಿ, ಜಂಬಳ್ಳಿ, ಹಿರೇಜೇನಿ, ಚಿಕ್ಕಜೇನಿ, ತಾರಿಗ, ಬಿಳ್ಕಿ, ಹಿರೇಮೈತೆ, ಮತ್ತಲು, ಹೊಸಳ್ಳಿ, ಬಿದರಹಳ್ಳಿ. ಹಳ್ಳಿಗದ್ದೆ, ಅಮೃತ, ಕಮ್ಮಚ್ಚಿ, ಹಾಲಾಂದೂರು, ಮಳಲಿಕೊಪ್ಪ, ಸೊನಲೆ, ನಿವಣೆ, ಆಡುವಳ್ಳಿ, ಬಿಳ್ಳೋಡಿ, ಬೋರಿಕೊಪ್ಪ. ವಾರಂಬಳ್ಳಿ, ಕೊಳಗಿ, ಈರಗೋಡು, ಹುಂಚ, ಹೊನ್ನೆಬೈಲು, ಆನೆಗದ್ದೆ, ನಾಗರಹಳ್ಳಿ, ಕಡಸೂರು, ಮಳೂರು.
ನಗರ ಕ್ಷೇತ್ರ — ಗ್ರಾಮಗಳ ವಿವರ ಬಸವನಬ್ಯಾಣ, ಮೂಡುಗೊಪ್ಪ (ನಗರ), ಬ್ಯಸೆ, ಕೊಡಸೆ, ಹಿಲ್ಕುಂಜಿ, ಅಂಡಗದೋದೂರು, ರಾವೆ, ಕಬಳೆ, ಬೇಳೂರು, ಮಳಲಿ. ಕೀಳಂದೂರು ಜಂಗಲ್, ಕೀಳಂದೂರು, ಕಾಡಿಗೆರೆ, ಕರಿಮನೆ, ಯಡೂರು, ಕವರಿ, ಕೊಳವಾಡಿ, ಕಟ್ಟೆಕೊಪ್ಪ, ಬೇಗದಾಳ್, ಕೋನಕೋಟೆ. ಸುಳಗೋಡು, ಹುಮ್ಮಡಗಲ್ಲು, ಗಿಣಿಕಲ್, ಉಳ್ಳಿಗ, ಗುಬ್ಬಿಗ, ನೀರತೊಟ್ಟಲು, ಕರಿಗಲ್, ಬೈರಗುಂದ, ನಿಡಗೋಡು, ನಾಗೋಡಿ. ಕೋಟೆಶಿರೂರು, ಹೆಬ್ಬಿಗೆ, ಹೊಸನಾಡು, ಹಾರೋಹಿತ್ತಿಗೆ, ಜಾಲ, ಬ್ಯದುರು, ಕೆಸರೆ, ಕಲ್ಯೋಡಿ (ಬೇ), ಬಡೇನಗರ (ಬೇ), ಅಂಡಗೋಳಿ (ಬೇ). ಮಂಜಗಳಲೆ, ಅಡಗೋಡಿ, ಮಾಗೋಡು, ಹೊಸೂರು, ಮತ್ತಿಕೈ, ಕಟ್ಟಿನಹೊಳ.
ತೀರ್ಥಹಳ್ಳಿ ತಾಲೂಕು
ತೀರ್ಥಹಳ್ಳಿ ತಾಲೂಕಿನ ಕೋಣಂದೂರು, ಹೊದಲಅರಳಾಪುರ, ಲಿಂಗಾಪುರ, ಕುಪ್ಪಳ್ಳಿ, ಮೇಗರವಳ್ಳಿ ಹಾಗೂ ಆರಗ ಕ್ಷೇತ್ರಗಳ ವಿವರ ಇಲ್ಲಿದೆ.
ಕೋಣಂದೂರು ಕ್ಷೇತ್ರ — ಗ್ರಾಮಗಳ ವಿವರ ಅರಳಸುರಳಿ, ಶಂಕರಪುರ, ಬಂದ್ಯಾ, ಯಮರವಳ್ಳಿ, ಬಳಗೋಡು, ಮಾವಡಿ, ಶಿರಿಗಾರು, ನಂದಿಗೋಡು, ನೊಣಬೂರು, ಮಲ್ಲೇಸರ. ಬಂಡಕ, ಕರಡಿಗ, ಹೊಸಕೇರಿ, ಸುರುಳಿ, ಗುಡ್ಡೆಕೊಪ್ಪ, ಮರಗಳಲೆ, ಮಳಲಿ, ಜಂಬೆತಲೂರು, ತ್ಯಾರಂದೂರು, ಅಗಸಾಡಿ. ಹೊದಲಕಟ್ಟು, ಹಿರೇಸರ, ನಿಜಗೂರು, ಜಾಗಟುಗಾರು, ಹಾದಿಗಲ್ಲು, ಶಂಕರಹಳ್ಳಿ, ಮಂಡಕ, ಹುಲುಕೋಡು, ಹೊರಬೈಲು, ಕಟ್ಟೆಕೊಪ್ಪ. ಸಣ್ಣಕೊಪ್ಪ, ಹೊಸಕೊಪ್ಪ, ಹುಂಚದಕಟ್ಟೆ, ಆಲೂರು, ಹುತ್ತಳ್ಳಿ, ಮುಣಿಯೂರು, ಕೆಸರೆ, ಉಂಬ್ಳೆಬೈಲು, ಕೋಣಂದೂರು, ಕೋಲಿಗೆ. ಕಾರೇಕೊಪ್ಪ, ಹಲವನಹಳ್ಳಿ, ಹಾಲೇಸರ.
ಹೊದಲಅರಳಾಪುರ ಕ್ಷೇತ್ರ — ಗ್ರಾಮಗಳ ವಿವರ ತ್ರಿಯಂಬಕಪುರ, ವಿರೂಪಾಪುರ, ಬಿಳುವೆಹರಿಹರಪುರ, ಹೆಲ್ಲೂರುಸಾಲೆ, ಅಕ್ಕಾಪುರ, ಉಡುಕೇರಿ, ಕಿತ್ತಂದೂರು, ಹುಲ್ತ್ತಿ, ಬೆಜ್ಜವಳ್ಳಿ, ಹಿರೇತೋಟ. ಮಾಳೂರು, ಶೀಕೆ, ನಾಯದವಳ್ಳಿ, ಕುಡುವಳ್ಳಿ, ನಂದಗದ್ದೆ, ಕೊಡಿಗೆ, ಕಸಗಾರು, ಹಾಲುಮಹಿಷಿ, ಮಹಿಷಿ, ದಬ್ಬಣಗದ್ದೆ. ಬಾಂಡ್ಯ, ಕುಕ್ಕೆ, ದಾನಸಾಲೆ, ಹೊಸಬೀಡು, ಬೆಟ್ಟಬಸರವಾನಿ, ತೋಟದಕೊಪ್ಪ, ನೇರಲಕೊಪ್ಪ, ಅರಳಾಪುರ, ಯಡೇಹಳ್ಳಿ, ಯಡಗುಡ್ಡೆ. ಕಣಬೂರು, ತೀರ್ಥಹಳ್ಳಿ ಗ್ರಾಮ, ನರಟೂರು, ಸರಳ, ಶಿರುಪತಿ, ಯೋಗಿನರಸಿಪುರ, ಗೇರುವಳ್ಳಿ, ಮುಕ್ಕಹರಿಹರಪುರ, ಇಕ್ಕೇರಿ–ಬೇಳೂರು, ಹೊಂದಣೆ. ಕುಡುಮಲ್ಲಿಗೆ, ಬೆಕ್ಕಂಜಿಗುಡ್ಡೆ, ಬಿಳುವೆ, ಭಾರತೀಪುರ, ಒಡಲಮನೆ, ನೆಲ್ಲಿಸರ.
ಲಿಂಗಾಪುರ ಕ್ಷೇತ್ರ — ಗ್ರಾಮಗಳ ವಿವರ ಕನ್ನಂಗಿ, ಗರಗ, ಕಕ್ಕೇರಿ, ಜೀರಹಳ್ಳಿ, ವೆಂಕನಹಳ್ಳಿ, ಜೋಗಿಕೊಪ್ಪ, ಸೂಲೆಕೊಪ್ಪ, ಅತ್ತಿಗದ್ದೆ, ಯಡವತ್ತಿ, ಕಳವತ್ತಿ. ಮಲ್ಲಾಪುರ, ಆಡಿನಸರ, ಮರಹಳ್ಳಿ, ಹಣಗೆರೆ, ಕರಕುಚ್ಚಿ, ಶಿರನಲ್ಲಿ, ಬಸವನಗದ್ದೆ, ಅರನಲ್ಲಿ, ಕೊಂಬಿನಕೈ, ಅಲಸೆ. ದೇಮಾಪುರ, ಬೀಡ್ರಿ, ತೊರೆಬೈಲು, ಮೇಲಿನಕಡಗೋಡು, ಯೋಗಿಮಳಲಿ, ಪಾಲಟಿಗಾರು, ಹಿರೇಕಲ್ಲಹಳ್ಳಿ, ಚಿಕ್ಕಕಲ್ಲಹಳ್ಳಿ, ಲಿಂಗಾಪುರ, ಕಣಗಲಕೊಪ್ಪ. ಹಳಸವಾಳ, ಜಂಬುವಳ್ಳಿ, ಹೆಮ್ಮಕ್ಕಿ, ಸಿಂಧುವಾಡಿ, ತೊದೂರು, ಬೇಗುವಳ್ಳಿ, ತ್ಯಾನಂದೂರು, ಗುತ್ತಿಯಡೇಹಳ್ಳಿ, ಗುಳುವೆ, ಶೇಡ್ಗಾರು. ಉಬ್ಳೂರು, ಕುಚ್ಚಲು, ಬೈಲುಬಡಗಿ, ಕಾವೇರಿ, ಶಿಂಗನಬಿದರೆ, ತಳಲೆ, ಕಿಗಡಿ, ಹಗಲತ್ತಿ, ಹಳಗ, ಕೊಳಕುಂಡೆ. ಮೇಲಿನಪಟರವಳ್ಳಿ, ಕೆಳನರಸ, ಬೊಮ್ಮನಹಳ್ಳಿ.
ಕುಪ್ಪಳ್ಳಿ ಕ್ಷೇತ್ರ — ಗ್ರಾಮಗಳ ವಿವರ ಹಾರೋಗೊಳಿಗೆ, ಹರಳಿಮರ, ಅಂದಗರೆ, ಬಸವಾನಿ, ಬಂಡಿಗಡಿ, ಗುರುವಳ್ಳಿ, ಹಳವಾನಿ, ಹೊಸಗ್ರಹಾರ, ಮೇಳಿಗೆ, ನಂಬಳ. ಕೆಳಕೆರೆ, ದೇವಂಗಿ, ಪಾಟಗಾರು, ಬಳಗಟ್ಟೆ, ಇಂಗಳಾದಿ, ಹಡಗಿನಮಕ್ಕಿ, ಬೆಕ್ಕನೂರು, ಆಲ್ಮನೆ, ಸಾಲ್ಗಡಿ, ಪಟ್ಟಮನೆ. ಕಟಗಾರು, ಹೊನ್ನೆಕೇರಿ, ಕಬಸೆ, ಕಿರಣಕೆರೆ, ಹೆರಂಬಾಪುರ, ಕಡಳೂರು, ಹೆದ್ದೂರು, ಕ್ಯಾದಿಗೆರೆ, ಮುನ್ನೂರುಹಳ್ಳಿ, ಹೊಳೆಕೊಪ್ಪ. ಮುಂಡುವಳ್ಳಿ, ಶೇಡ್ಗಾರು, ಅಂಗ್ಳಕೊಡಿಗೆ, ಕೊಳಗಿ, ಮೃಗವಧೆ, ಮಾವಿಕೊಪ್ಪ, ಹಸಂದೂರು, ಬೆಳ್ಳಂಗಿ, ತುಂಬಿಮನೆ.
ಮೇಗರವಳ್ಳಿ ಕ್ಷೇತ್ರ — ಗ್ರಾಮಗಳ ವಿವರ ಆರೇಹಳ್ಳಿ, ಕಸಲೂರು, ಮಳಲೂರು, ತೀರ್ಥಮುತ್ತೂರು, ಕಾಸರವಳ್ಳಿ, ಮುತ್ತುವಳ್ಳಿ, ಚಿಕ್ಕಳೂರು, ಬಿದರಗೋಡು, ಬಾಳೇಹಳ್ಳಿ, ತಲ್ಲೂರು. ಹೊಸೂರು, ಹೊನ್ನೆತಾಳು, ನಂಟೂರು, ಕುಂದಾ, ಚಂಗಾರು, ಶೀರೂರು, ಕೊಳಿಗೆ, ದಾಸನಕೊಡಿಗೆ, ಹುರುಳಿ, ಶಿವಳ್ಳಿ. ಶುಂಠಿಹಕ್ಕಲು, ಬಗೋಡಿಗೆ, ಮಾರಡಿ, ಮೇಗರವಳ್ಳಿ, ಹನಸ, ಬಿಳುಮನೆ.
ಆರಗ ಕ್ಷೇತ್ರ — ಗ್ರಾಮಗಳ ವಿವರ ಆರಗ, ಹಿರೇಗದ್ದೆ, ಅಗಲಬಾಗಿಲು, ಕಡೆಗದ್ದೆ, ಕಬ್ಬಿಲ್, ಕಾಳಮ್ಮನಗುಡಿ, ಮಿಟ್ಟುಗೋಡು, ನೆಕ್ಕುಗೋಡು, ಬೀಸು, ಸಾಲೂರು. ಕಿಮ್ಮನೆ, ಕವಲೇದುರ್ಗ, ಹೊಸಕೊಪ್ಪ, ಹೊಸಕೊಡಿಗೆ, ತೆಂಗಿನಕೊಪ್ಪ, ಟೆಂಕಬೈಲು, ನೇರಲಮನೆ, ಬೊಬ್ಬಿ, ಬೊಬ್ಳಿ, ಹಿಂಚುವಳ್ಳಿ. ಕೋಕೋಡು, ಮುಳಬಾಗಿಲು, ಬಿಂತಳ, ಕಸವೂರು, ಹೆಗ್ಗೋಡು (ಹರಬೈಲು), ಆಲಗೇರಿ, ಗುಡ್ಡೆಕೊಪ್ಪ, ಬೋಗಾರುಕೊಪ್ಪ, ಎಡಮನೆ, ಚಕ್ಕೋಡಬೈಲು. ಹೊಳಲೂರು, ಬೆಟಗೇರಿ, ಆಲ್ಮನೆಪಾಲ್, ಬಸಗೇರಿ, ಹೊಸಹಳ್ಳಿ, ಲಕ್ಕುಂದ, ಕೊಳಗಿಬೈಲು, ಶೆಟ್ಟಿಗಳಕೊಪ್ಪ, ಕೊಡ್ಲು, ಸುರಳಿಬಾಳೆಬೈಲು. ಮೇಲಿನಕುರುವಳ್ಳಿ, ಬುಕ್ಕಾಪುರ, ಹುಣಸವಳ್ಳಿ.
ಸಾಗರ ತಾಲೂಕು
ಸಾಗರ ತಾಲೂಕಿನ ಕೆಳದಿ, ಕೊರ್ಲಿಕೊಪ್ಪ, ಆನಂದಪುರ, ಆವಿನಹಳ್ಳಿ, ಕುದರೂರು ಹಾಗೂ ತಾಳಗುಪ್ಪ ಕ್ಷೇತ್ರಗಳ ವಿವರ ಇಲ್ಲಿದೆ.
ಕೆಳದಿ ಕ್ಷೇತ್ರ — ಗ್ರಾಮಗಳ ವಿವರ ಹಿರೇನಲ್ಲೂರು, ಶುಂಠಿಕೊಪ್ಪ, ಮಾಸೂರು, ಚಿಕ್ಕನಲ್ಲೂರು, ಕೆಳದಿ, ಅದರವಂತೆ, ಮಾಲ್ತೆ, ಬೇಳೂರು, ಈಳಿ, ಸುಳಗೋಡು. ಮಂಕೋಡು (ಬೇ), ಸಂಗ್ಳ, ಶಿರುವಾಳ, ಅಣಲೆಕೊಪ್ಪ, ನಾಡಕಲಸಿ, ಜಂಬಗಾರು, ಯಳವರಸಿ, ಮರಸೆ, ಕೆರೋಡಿ, ಬಾಳಗೋಡು. ಬೀಮನೇರಿ, ಪಡವಗೋಡು, ಮಡೂರು, ಮಡಸೂರು, ಬಿಳಿಸಿರಿ, ಹಳವಗೋಡು.
ಕೊರ್ಲಿಕೊಪ್ಪ ಕ್ಷೇತ್ರ — ಗ್ರಾಮಗಳ ವಿವರ ಬರೂರು, ಗುತ್ತಿನಹಳ್ಳಿ, ಜಂಬಾನಿ, ಮುಳ್ಕೆರೆ, ತಿಪ್ಪಗೋಡು, ಲಾವಿಗೆರೆ, ಕೊರ್ಲಿಕೊಪ್ಪ, ಹಿರೇಬಿಲಗುಂಜಿ, ಚಿಕ್ಕಬಿಲಗುಂಜಿ, ಕೆಳಗಿನಮನೆ. ನೀಚಡಿ, ಮಳ್ಳ, ನಾರಗೋಡು, ಕೋಟೆಕೊಪ್ಪ, ಸಂಪಳ್ಳಿ, ಬಾಳಗುಂಡಿ, ನಾಡಮಂಚಾಲೆ, ಬನದಕೊಪ್ಪ, ಹಾರೋಗೊಪ್ಪ, ಶಿರಗುಪ್ಪೆ. ಬ್ರಾಹ್ಮಣ ಮಂಚಾಲೆ, ಹೊಸೂರು, ಚನ್ನಶೆಟ್ಟಿಕೊಪ್ಪ, ಬ್ಯಾಡರಕೊಪ್ಪ, ಹಿಗಿನಬೈಲು, ಚಿಪ್ಳಿ, ನೇದರಹಳ್ಳಿ, ಜಂಬೆಕೊಪ್ಪ, ಮಾದರಸನಕೊಪ್ಪ, ಹೊಸಗುಂದ. ಬಳಿಚೆಲು, ಉಳ್ಳೂರು, ಬ್ರಾಹ್ಮಣ ಚಿತ್ರಟ್ಟೆ, ಹೋಟೆಲ್ ಸರ, ಪುರದಸರ, ಕಾನಾಡಿ, ಮಳಲಿ, ಹಕ್ಕಿಕೊಪ್ಪ, ಬಳಸಗೋಡು, ನಂದಿತಳೆ. ಕಾನಮನೆ, ಹೊಂಗೋಡು, ಯಡೇಹಳ್ಳಿ, ಯಬ್ಬೋಡಿ, ಇರುವಕ್ಕಿ, ಫರಡಿನಕೊಪ್ಪ, ಸರಗುಂದ, ತುಮರಿಕೊಪ್ಪ, ಆಡೂರು.
ಆನಂದಪುರ ಕ್ಷೇತ್ರ — ಗ್ರಾಮಗಳ ವಿವರ ತ್ಯಾಗರ್ತಿ, ತ್ಯಾಗರ್ತಿ ಸರ್ಕಾರಿ, ತ್ಯಾಗರ್ತಿ ಸಾನ್ಸಿ, ಕುಡಿಗೆರೆ, ನಾಡವಳ್ಳಿ, ಬೆಳ್ಳಂದೂರು, ಗೌತಮಪುರ ಇನಾಂ, ಗೌಜ ಸಾನ್ಸಿ (ಬೇ), ಗೌಜ ಸರ್ಕಾರಿ. ಬ್ಯಾರಾಪುರ, ನರಸೀಪುರ, ಕಣ್ಣೂರು ಇನಾಂ, ಕಣ್ಣೂರು ಸರ್ಕಾರಿ, ದಣಂದೂರು, ಹಿರೇಹರಕ, ಮಲಂದೂರು, ಆನಂದಪುರ, ಮುಂಬಾಳು. ತಾವರೆಹಳ್ಳಿ, ಆಚಾಪುರ, ಗಿಳಾಲಗುಂಡಿ, ಕರೆಹಿತ್ತಲು, ಲಕ್ಷ್ಮವಳ್ಳಿ, ಭೈರಾ, ತಂಗಳವಾಡಿ.
ಆವಿನಹಳ್ಳಿ ಕ್ಷೇತ್ರ — ಗ್ರಾಮಗಳ ವಿವರ ಹೆಗ್ಗೋಡು, ಮುಂಡಿಗೆಸರ, ಹೊನ್ನೆಸರ, ಹಿರೇಮನೆ, ಚನ್ನಿಗನತೋಟ, ಚಿತ್ತವಾಡಿ, ಬಿಲಗೋಡಿ, ಹೆಬ್ಬರಿಗೆ, ಹೈತೂರು, ಗೀಜಗ. ಹಗಟು, ಕಾಚೆಟಿಮನೆ, ಇಂದುವಳ್ಳಿ, ಮಾವಿನಸರ, ಭೀಮನಕೋಣೆ, ಮತ್ತಿಕೊಪ್ಪ, ಕೆರೆಕೊಪ್ಪ, ಹೆನಗೆರೆ, ಯಲಗಳಲೆ, ಶದ್ದಿಕೆರೆ. ತೀರ್ಥ, ಆವಿನಹಳ್ಳಿ, ಚಿಕ್ಕಮತ್ತೂರು, ಮತ್ತಿಕೊಪ್ಪ, ಗಿಣಿನಕುಣಿ, ಕುರುವರಿ, ಗುಳೇಹಳ್ಳಿ, ಹುಣಾಲುಮಡಿಕೆ, ಕೊಳೂರು, ಕಣಿಕೆ. ಕಬ್ಬುನಾಡಕೊಪ್ಪ, ಶೆಣೆಗ (ಮು), ಮತ್ತಿಗ (ಮು), ಚೇನೂರು, ಸಾತಳು, ಗೋಡೆಕೊಪ್ಪ, ಗಿಣಿವಾರ, ಅಂಬಾರಗೋಡ್ಲು, ಕಿಪ್ಪಡಿ, ಹೆಬ್ಬಸೆ. ಹೆಡತ್ಲಿ, ಕಾಗರಸು, ಶೀತೂರು, ಅಣಗಲುಕೊಪ್ಪ (ಮು), ಹಿರೇಭಾಸ್ಕರ (ಮು), ಕರವಡಿ (ಮು), ಯಡಜಿಗಳಮನೆ, ಶೆಟ್ಟಿಸರ, ಬೆಂಕಟವಳ್ಳಿ, ನಾಡವದ್ದಳ್ಳಿ. ಮುರಡವಳ್ಳಿ, ಕಸವಿನಮನೆ, ಹುಲುಕೋಡು, ದೇವಾಸ, ನಿಟ್ಟಿಹಳ್ಳಿತೋಟ, ನಾಡಮಳ್ಳ, ಬಾಳಿಗೆರೆ, ನಾಡಮಡವು (ಮು), ಯಲವ (ಮು), ಬ್ರಾಹ್ಮಣ ಮಡವು (ಮು). ಬ್ರಾಹ್ಮಣ ಮಳ್ಳ (ಮು), ಇಲಕೋಡು (ಮು), ಬ್ರಾಹ್ಮಣ ಗುಡಿಗೆರೆ (ಮು), ಮಂಕಳಲೆ, ಕಲ್ಮನೆ, ಉದ್ರಿ, ಬ್ರಾಹ್ಮಣ ಬೇದೂರು, ಹಳ್ಳೇಇಕ್ಕೇರಿ. ಅರಳಿಕೊಪ್ಪ, ನೀರಕೋಡು (ಬೇ), ಕಂಬಳಿಕೊಪ್ಪ, ಕೊಪ್ಪಲಗದ್ದೆ, ಹೊಸೂರು, ಲಿಂಗದಹಳ್ಳಿ.
ಕುದರೂರು ಕ್ಷೇತ್ರ — ಗ್ರಾಮಗಳ ವಿವರ ತುಮರಿ, ಅರಬಳ್ಳಿ, ಬ್ರಾಹ್ಮಣ ಕೆಪ್ಪಿಗೆ, ನಾಡಕೆಪ್ಪಿಗೆ, ಕಿರುವಾಸೆ, ಮಡದೂರು (ಮು), ಹರದೂರು (ಮು), ವಳಗೆರೆ, ಕಳಸವಳ್ಳಿ, ಹೊಸಹಳ್ಳಿ. ಅವಡೆ (ಮು), ಕಳೂರು, ಚದರಹಳ್ಳಿ, ಚೆಮಲೆ, ಬರುವೆ, ಬ್ರಾಹ್ಮಣ ತಲಗೋಡು, ಹರಕೆರೆ, ತಲಗೋಡು, ಕುದರೂರು, ಮಳೂರು. ಕಟ್ಟಿನಕಾರು, ಕಾರಣಿ, ಚನ್ನಗೊಂಡ, ಗುಡಿಹಿತ್ತಲು, ಬಾಳಿಗೆ, ಹೊಸಗಲು, ಬೊಬ್ರಿಗೆ, ಕೊಡನವಳ್ಳಿ, ಸಂಕಣ್ಣ ಶಾನಭೋಗ್, ಆಡಗಳಲೆ. ಹರಸಲಿಗೆ (ಮು), ಹಗ್ಗಸಾಲು (ಮು), ಮಡಾಂ, ವಳೂರು, ಹಿರೇಮನೆ, ಹರಹಳ್ಳಿ, ಹೊನ್ನೆಮರಡು, ಇಡುವಾಣಿ, ಕಾನತೋಟ, ತಲವಾಟ. ಬಿದರೂರು, ಕರಿಮನೆ, ಬ್ರಾಹ್ಮಣ ಇಳಕಳಲೆ, ನಾಡಇಳಕಳಲೆ (ಬೇ), ಮಂಡವಳ್ಳಿ, ಮುಪ್ಪಾನೆ, ಅರಳಗೋಡು, ಬಣ್ಣಮನೆ, ಬ್ರಾಹ್ಮಣ ಕೊಪ್ಪರಿಗೆ. ಹಾಂಸೆ (ಮು), ಹಾನಗರೆ (ಮು), ಹಾರೋಗೊಪ್ಪ (ಮು), ಸುಳಗಳಲೆ (ಮು), ಹೆಬ್ಬೈಲು (ಮು), ಮುಳ್ಳಿ (ಮು), ಹೆಬ್ಬೂರು (ಮು), ಅರಳವಡೆ. ಭಾನುಕುಳಿ, ಕಣಪಗಾರು, ಕಾನೂರು, ಉರಳಗಲ್ಲು, ನಾಗವಳ್ಳಿ, ನೆಲಹರಿ.
ತಾಳಗುಪ್ಪ ಕ್ಷೇತ್ರ — ಗ್ರಾಮಗಳ ವಿವರ ತಾಳಗುಪ್ಪ, ಬೆಳ್ಳಣ್ಣೆ, ಮರತ್ತೂರು, ಬಲೆಗಾರು, ಹುಣಸೂರು, ಕಿಬ್ಬಚ್ಚಲು, ಶಿರೂರು, ಹೊಸಹಳ್ಳಿ, ಖಂಡಿಕಾ, ದೊಂಬೆ. ಹುಳಿಗಾರು, ಕುಗ್ವೆ, ನಾಡಹಳ್ಳಿಕೆ, ಸರರವಳ್ಳಿ, ಅರೆಹದ, ಕೆಳಗಿನಗೊಳಗೋಡು, ಕಾನ್ಲೆ, ಶಿರವಂತೆ, ಸುಂಕದೇವರಕೊಪ್ಪ, ಬರದವಳ್ಳಿ. ಹೊಸಕೊಪ್ಪ, ಸೈದೂರು, ತಡಗಳಲೆ.
ಗಮನಿಸಿ: ಈ ಲೇಖನವು 2023ರ ಮಾಹಿತಿಯನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಕ್ಷೇತ್ರಗಳ ಇಂದಿನ ಗಡಿ, ಮೀಸಲಾತಿ ಅಥವಾ ಚುನಾವಣಾ ಅಧಿಸೂಚನೆಯ ವಿವರ ಎಂದು ಪರಿಗಣಿಸಬಾರದು.
MT
Malnad Times App ಡೌನ್‌ಲೋಡ್ ಮಾಡಿ ಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
▶ GET IT ON Google Play