Koushik Kaapi ಅವರ ಸುದ್ದಿಗಳು

Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಸನ್ಮಾನ; ತಲಾ ₹15 ಸಾವಿರ ಪ್ರೋತ್ಸಾಹಧನ – MalnadTimes Cultural Awards Ceremony
ಶಿವಮೊಗ್ಗ ಸುದ್ದಿ

ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಸನ್ಮಾನ; ತಲಾ ₹15 ಸಾವಿರ ಪ್ರೋತ್ಸಾಹಧನ

ಬೆಂಗಳೂರಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸೊರಬ ವಿಧಾನಸಭಾ ಕ್ಷೇತ್ರದ 45 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ₹15 ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು.

ಶಿವಮೊಗ್ಗ ದಸರಾ: ದೇಹದಾರ್ಢ್ಯ ಸ್ಪರ್ಧೆಗೆ ಚಾಲನೆ; ಪರಿಶ್ರಮ–ಶಿಸ್ತು–ಆತ್ಮವಿಶ್ವಾಸದ ಮಹತ್ವ ಹೇಳಿದ ಅಭಿಷೇಕ್ ವಿ – mt bodybuilding
ಶಿವಮೊಗ್ಗ

ಶಿವಮೊಗ್ಗ ದಸರಾ: ದೇಹದಾರ್ಢ್ಯ ಸ್ಪರ್ಧೆಗೆ ಚಾಲನೆ; ಪರಿಶ್ರಮ–ಶಿಸ್ತು–ಆತ್ಮವಿಶ್ವಾಸದ ಮಹತ್ವ ಹೇಳಿದ ಅಭಿಷೇಕ್ ವಿ

ಶಿವಮೊಗ್ಗ ದಸರಾ–2026 ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ನಡೆದ ಜಿಲ್ಲಾ ಹಾಗೂ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ದೇಹದಾರ್ಢ್ಯ ಪರಿಶ್ರಮ, ಶಿಸ್ತು, ತಾಳ್ಮೆ ಮತ್ತು ಆತ್ಮವಿಶ್ವಾಸದ ಪ್ರತೀಕ ಎಂದರು.

ರೈತರಿಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಿ; ಇಲ್ಲದಿದ್ದರೆ ವಿಧಾನಸೌಧದ ಮುಂದೆ ಹೋರಾಟ: ನಿಖಿಲ್ ಕುಮಾರಸ್ವಾಮಿ – nikhil kumaraswamy
ಶಿವಮೊಗ್ಗ

ರೈತರಿಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಿ; ಇಲ್ಲದಿದ್ದರೆ ವಿಧಾನಸೌಧದ ಮುಂದೆ ಹೋರಾಟ: ನಿಖಿಲ್ ಕುಮಾರಸ್ವಾಮಿ

ಶಿವಮೊಗ್ಗದ ತ್ಯಾಜವಳ್ಳಿ–ಆಯನೂರು ಭಾಗದಲ್ಲಿ ರೈತ ಸ್ವಾಭಿಮಾನ ಯಾತ್ರೆ ನಡೆಸಿದ ನಿಖಿಲ್ ಕುಮಾರಸ್ವಾಮಿ, ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದರೆ ವಿಧಾನಸೌಧದ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಶಿವಮೊಗ್ಗ–ಬೆಂಗಳೂರು ನಡುವೆ ರಾತ್ರಿ ರೈಲು ಪ್ರತಿದಿನ ಓಡಿಸಿ; ಹೆಚ್ಚುವರಿ ಬೋಗಿ, ವಿಶೇಷ ರೈಲುಗಳಿಗೆ ಹೆಚ್.ಸಿ. ಯೋಗೇಶ್ ಮನವಿ – h c yogesh m
ಶಿವಮೊಗ್ಗ

ಶಿವಮೊಗ್ಗ–ಬೆಂಗಳೂರು ನಡುವೆ ರಾತ್ರಿ ರೈಲು ಪ್ರತಿದಿನ ಓಡಿಸಿ; ಹೆಚ್ಚುವರಿ ಬೋಗಿ, ವಿಶೇಷ ರೈಲುಗಳಿಗೆ ಹೆಚ್.ಸಿ. ಯೋಗೇಶ್ ಮನವಿ

ಶಿವಮೊಗ್ಗ–ಬೆಂಗಳೂರು ನಡುವೆ ರಾತ್ರಿ ರೈಲು ಸೇವೆಯನ್ನು ಪ್ರತಿದಿನ ಲಭ್ಯವಾಗುವಂತೆ ಮಾಡಬೇಕು, ಜನಶತಾಬ್ದಿ ಹಾಗೂ ಇಂಟರ್‌ಸಿಟಿ ರೈಲುಗಳಿಗೆ ಹೆಚ್ಚುವರಿ ಸಾಮಾನ್ಯ–ಎಸಿ ಬೋಗಿಗಳನ್ನು ಜೋಡಿಸಬೇಕು ಮತ್ತು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯ ಕಲ್ಪಿಸಬೇಕು ಎಂದು ಹೆಚ್.ಸಿ. ಯೋಗೇಶ್ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.

ಕೊಡೂರು ತಾ.ಪಂ. ಕ್ಷೇತ್ರಕ್ಕೆ ಯೋಗೇಂದ್ರ ಕತ್ರಿಕೊಪ್ಪ ಪ್ರಬಲ ಆಕಾಂಕ್ಷಿ; ಬಿಜೆಪಿ ಟಿಕೆಟ್ ಲೆಕ್ಕಾಚಾರ ಚುರುಕು – Professional News Portrait wi…
ಹೊಸನಗರ

ಕೋಡೂರು ತಾ.ಪಂ. ಕ್ಷೇತ್ರಕ್ಕೆ ಯೋಗೇಂದ್ರ ಕತ್ರಿಕೊಪ್ಪ ಪ್ರಬಲ ಆಕಾಂಕ್ಷಿ; ಬಿಜೆಪಿ ಟಿಕೆಟ್ ಲೆಕ್ಕಾಚಾರ ಚುರುಕು

ಹೊಸನಗರ ತಾಲೂಕಿನ ಕೊಡೂರು ತಾಲೂಕು ಪಂಚಾಯಿತಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಯೋಗೇಂದ್ರ ಕತ್ರಿಕೊಪ್ಪ ಪ್ರಬಲ ಆಕಾಂಕ್ಷಿಯಾಗಿ ಹೆಸರು ಮುನ್ನೆಲೆಗೆ ಬಂದಿದೆ. ಬಿಜೆಪಿ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಅವರು ಕ್ಷೇತ್ರದತ್ತ ಗಮನ ಹರಿಸಿದ್ದಾರೆ.

ಹುಂಚ, ಕುಂಸಿ ಜಿ.ಪಂ ಕಣವೋ ಅಥವಾ ನಿಗಮ ಮಂಡಳಿ ಸ್ಥಾನವೋ?: ಕಲಗೋಡು ರತ್ನಾಕರ್ ಮುಂದಿನ ರಾಜಕೀಯ ನಡೆಯೇನು? – kalgodu
ಶಿವಮೊಗ್ಗ ಸುದ್ದಿ

ಹುಂಚ, ಕುಂಸಿ ಜಿ.ಪಂ ಕಣವೋ ಅಥವಾ ನಿಗಮ-ಮಂಡಳಿ ಸ್ಥಾನವೋ?: ಕಲಗೋಡು ರತ್ನಾಕರ್ ಮುಂದಿನ ರಾಜಕೀಯ ನಡೆಯೇನು?

ಹುಂಚ ಮತ್ತು ಕುಂಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಿಂದುಳಿದ ವರ್ಗ ‘ಅ’ಕ್ಕೆ ಮೀಸಲಾಗಿರುವ ಬೆನ್ನಲ್ಲೇ ಮಾಜಿ ಜಿ.ಪಂ. ಅಧ್ಯಕ್ಷ ಕಲಗೋಡು ರತ್ನಾಕರ್ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಅವರಿಗೆ ನಿಗಮ–ಮಂಡಳಿ ಜವಾಬ್ದಾರಿ ಸಿಗಬಹುದು ಎಂಬ ಮಾತೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಶಿವಮೊಗ್ಗ ದಸರಾ ಉದ್ಘಾಟಿಸಿದ ನಟ ಶ್ರೀನಾಥ್; ಪೂರ್ಣ ‘ವಂದೇ ಮಾತರಂ’ ಗಾಯನಕ್ಕೆ ಆಕ್ಷೇಪಿಸಿ ಕಾಂಗ್ರೆಸ್ ನಾಯಕರು ವೇದಿಕೆಯಿಂದ ನಿರ್ಗಮನ – Malnad Tim…
ಶಿವಮೊಗ್ಗ ಸುದ್ದಿ

ಶಿವಮೊಗ್ಗ ದಸರಾ ಉದ್ಘಾಟಿಸಿದ ನಟ ಶ್ರೀನಾಥ್; ಪೂರ್ಣ ‘ವಂದೇ ಮಾತರಂ’ ಗಾಯನಕ್ಕೆ ಆಕ್ಷೇಪಿಸಿ ಕಾಂಗ್ರೆಸ್ ನಾಯಕರು ವೇದಿಕೆಯಿಂದ ನಿರ್ಗಮನ

ಶಿವಮೊಗ್ಗ ದಸರಾ–2026 ಉದ್ಘಾಟನಾ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡಿದ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ವೇದಿಕೆಯಿಂದ ನಿರ್ಗಮಿಸಿದರು. ಹಿರಿಯ ನಟ ಶ್ರೀನಾಥ್ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಹುಂಚ ಜಿ.ಪಂ. ಟಿಕೆಟ್ ಲೆಕ್ಕಾಚಾರ: ಬಂಡಿ ರಾಮಚಂದ್ರ–ಸುರೇಶ್ ಸ್ವಾಮಿರಾವ್ ನಡುವೆ ಪೈಪೋಟಿ ? – 2916de67 803c 4bd1 8cdb 1e1e1a50ee65
ಹೊಸನಗರ

ಹುಂಚ ಜಿ.ಪಂ. ಟಿಕೆಟ್ ಲೆಕ್ಕಾಚಾರ: ಬಂಡಿ ರಾಮಚಂದ್ರ–ಸುರೇಶ್ ಸ್ವಾಮಿರಾವ್ ನಡುವೆ ಪೈಪೋಟಿ ?

ಹುಂಚ ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಿಂದುಳಿದ ವರ್ಗ ‘ಅ’ಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಬಂಡಿ ರಾಮಚಂದ್ರ ಹಾಗೂ ಬಿಜೆಪಿಯಿಂದ ಸುರೇಶ್ ಸ್ವಾಮಿರಾವ್ ಹೆಸರುಗಳು ಟಿಕೆಟ್ ಆಕಾಂಕ್ಷಿಗಳಾಗಿ ಮುನ್ನೆಲೆಗೆ ಬಂದಿವೆ. ಇಬ್ಬರೂ ಜಿಲ್ಲಾ ಪಂಚಾಯಿತಿ ಅನುಭವ ಹೊಂದಿರುವುದರಿಂದ ಹುಂಚದ ರಾಜಕೀಯ ಲೆಕ್ಕಾಚಾರ ಗಮನ ಸೆಳೆದಿದೆ.

error: Content is protected !!