ಮುಖಪುಟ › ಶಿವಮೊಗ್ಗ ಸುದ್ದಿ › ಶಿವಮೊಗ್ಗ ಜಿಲ್ಲೆಯ ತಾ.ಪಂ. ಕರಡು ಮೀಸಲಾತಿ ಪ್ರಕಟ; 113 ಕ್ಷೇತ್ರಗಳಲ್ಲಿ ಯಾವುದು ಯಾರಿಗೆ? ಸಂಪೂರ್ಣ ಪಟ್ಟಿ ಇಲ್ಲಿದೆ ಶಿವಮೊಗ್ಗ ಸುದ್ದಿ ಶಿವಮೊಗ್ಗ ಜಿಲ್ಲೆಯ ತಾ.ಪಂ. ಕರಡು ಮೀಸಲಾತಿ ಪ್ರಕಟ; 113 ಕ್ಷೇತ್ರಗಳಲ್ಲಿ ಯಾವುದು ಯಾರಿಗೆ? ಸಂಪೂರ್ಣ ಪಟ್ಟಿ ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಏಳು ತಾಲೂಕು ಪಂಚಾಯಿತಿಗಳ 113 ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗಿದೆ. ನಿಮ್ಮ ಕ್ಷೇತ್ರದ ಮೀಸಲಾತಿ ಹಾಗೂ ಅಕ್ಟೋಬರ್ 19ರೊಳಗೆ ಆಕ್ಷೇಪಣೆ ಸಲ್ಲಿಸುವ ವಿವರ ಇಲ್ಲಿದೆ.
Koushik G K Published: 9 October 2026, 7:53 PM · 8 min read · Updated: 9 October 2026, 9:17 PM
ಶಿವಮೊಗ್ಗ: ಜಿಲ್ಲೆಯ ಏಳು ತಾಲೂಕು ಪಂಚಾಯಿತಿಗಳ 113 ಚುನಾವಣಾ ಕ್ಷೇತ್ರಗಳ ಮೀಸಲಾತಿ ಕುರಿತ ಕರಡು ಅಧಿಸೂಚನೆ ಅಕ್ಟೋಬರ್ 9ರಂದು ಪ್ರಕಟವಾಗಿದೆ. ಹೊಸನಗರ, ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲೂಕುಗಳ ಕ್ಷೇತ್ರವಾರು ಮೀಸಲಾತಿಯನ್ನು ಇದರಲ್ಲಿ ಸೂಚಿಸಲಾಗಿದೆ.
ಜಿಲ್ಲೆಯ ಪ್ರತಿಯೊಂದು ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸೂಚಿಸಿರುವ ಮೀಸಲಾತಿ ವಿವರ ಇಲ್ಲಿದೆ.
ಹೊಸನಗರ ತಾಲೂಕು ಪಂಚಾಯಿತಿ — 12 ಕ್ಷೇತ್ರಗಳು
ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕರಡು ಮೀಸಲಾತಿ 1 ಕಳೂರು ಹಿಂದುಳಿದ ವರ್ಗ ‘ಬ’ 2 ಮೇಲಿನ ಬೆಸಿಗೆ ಸಾಮಾನ್ಯ ಮಹಿಳೆ 3 ಮಾರುತಿಪುರ ಪರಿಶಿಷ್ಟ ಜಾತಿ ಮಹಿಳೆ 4 ಕೋಡೂರು ಸಾಮಾನ್ಯ 5 ರಿಪ್ಪನ್ಪೇಟೆ ಸಾಮಾನ್ಯ ಮಹಿಳೆ 6 ಕೆಂಚನಾಲ ಸಾಮಾನ್ಯ 7 ಅರಸಾಳು ಸಾಮಾನ್ಯ 8 ಹೆದ್ದಾರಿಪುರ ಹಿಂದುಳಿದ ವರ್ಗ ‘ಅ’ ಮಹಿಳೆ 9 ಹುಂಚ ಹಿಂದುಳಿದ ವರ್ಗ ‘ಅ’ 10 ನಗರ ಪರಿಶಿಷ್ಟ ಪಂಗಡ ಮಹಿಳೆ 11 ಖೈರಗುಂದ ಸಾಮಾನ್ಯ 12 ನಿಟ್ಟೂರು ಹಿಂದುಳಿದ ವರ್ಗ ‘ಅ’ ಮಹಿಳೆ
ಶಿವಮೊಗ್ಗ ತಾಲೂಕು ಪಂಚಾಯಿತಿ — 19 ಕ್ಷೇತ್ರಗಳು
ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕರಡು ಮೀಸಲಾತಿ 1 ಗಾಜನೂರು ಸಾಮಾನ್ಯ 2 ಅಗಸವಳ್ಳಿ ಸಾಮಾನ್ಯ ಮಹಿಳೆ 3 ಮತ್ತೂರು ಪರಿಶಿಷ್ಟ ಜಾತಿ 4 ಹಾರನಹಳ್ಳಿ ಹಿಂದುಳಿದ ವರ್ಗ ‘ಬ’ ಮಹಿಳೆ 5 ರಾಮನಗರ ಪರಿಶಿಷ್ಟ ಜಾತಿ ಮಹಿಳೆ 6 ಕುಂಚೇನಹಳ್ಳಿ ಪರಿಶಿಷ್ಟ ಜಾತಿ 7 ಕೋಟೆಗಂಗೂರು ಪರಿಶಿಷ್ಟ ಜಾತಿ ಮಹಿಳೆ 8 ಹೊಳಲೂರು ಸಾಮಾನ್ಯ ಮಹಿಳೆ 9 ಕೊಮ್ಮನಾಳು ಸಾಮಾನ್ಯ 10 ಮೇಲಿನಹನಸವಾಡಿ ಸಾಮಾನ್ಯ 11 ಕೊಡ್ಡಿ ಸಾಮಾನ್ಯ 12 ಹಸೂಡಿ ಪರಿಶಿಷ್ಟ ಜಾತಿ ಮಹಿಳೆ 13 ಸದಾಶಿವಪುರ ಪರಿಶಿಷ್ಟ ಪಂಗಡ ಮಹಿಳೆ 14 ನಿದಿಗೆ ಸಾಮಾನ್ಯ ಮಹಿಳೆ 15 ಸೋಗಾನೆ ಸಾಮಾನ್ಯ 16 ಕುಂಸಿ ಹಿಂದುಳಿದ ವರ್ಗ ‘ಅ’ 17 ಆಯನೂರು ಹಿಂದುಳಿದ ವರ್ಗ ‘ಅ’ ಮಹಿಳೆ 18 ಮಂಡಘಟ್ಟ ಸಾಮಾನ್ಯ ಮಹಿಳೆ 19 ತಮ್ಮಡಿಹಳ್ಳಿ ಸಾಮಾನ್ಯ
ಶಿಕಾರಿಪುರ ತಾಲೂಕು ಪಂಚಾಯಿತಿ — 19 ಕ್ಷೇತ್ರಗಳು
ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕರಡು ಮೀಸಲಾತಿ 1 ಈಸೂರು ಸಾಮಾನ್ಯ ಮಹಿಳೆ 2 ಹಾರೋಗೊಪ್ಪ ಪರಿಶಿಷ್ಟ ಜಾತಿ 3 ಹಿತ್ತಲ ಸಾಮಾನ್ಯ ಮಹಿಳೆ 4 ಸಾಲೂರು ಪರಿಶಿಷ್ಟ ಜಾತಿ 5 ಹೊಸೂರು ಸಾಮಾನ್ಯ 6 ಕಾಗಿನೆಲ್ಲಿ ಪರಿಶಿಷ್ಟ ಜಾತಿ 7 ಮಾರವಳ್ಳಿ ಸಾಮಾನ್ಯ 8 ಬೇಗೂರು ಪರಿಶಿಷ್ಟ ಜಾತಿ ಮಹಿಳೆ 9 ಕಪ್ಪನಹಳ್ಳಿ ಹಿಂದುಳಿದ ವರ್ಗ ‘ಅ’ 10 ಅಂಬಾರಗೊಪ್ಪ ಪರಿಶಿಷ್ಟ ಪಂಗಡ ಮಹಿಳೆ 11 ಉಡುಗಣಿ ಸಾಮಾನ್ಯ 12 ಹರಗುವಳ್ಳಿ ಸಾಮಾನ್ಯ 13 ಸುಣ್ಣದಕೊಪ್ಪ ಸಾಮಾನ್ಯ ಮಹಿಳೆ 14 ಚಿಕ್ಕಜಂಬೂರು ಸಾಮಾನ್ಯ ಮಹಿಳೆ 15 ಮತ್ತಿಕೋಟೆ ಹಿಂದುಳಿದ ವರ್ಗ ‘ಅ’ ಮಹಿಳೆ 16 ತಾಳಗುಂದ ಪರಿಶಿಷ್ಟ ಜಾತಿ ಮಹಿಳೆ 17 ಬಿಳಕಿ ಪರಿಶಿಷ್ಟ ಜಾತಿ ಮಹಿಳೆ 18 ತೊಗರ್ಸಿ ಸಾಮಾನ್ಯ ಮಹಿಳೆ 19 ನರಸಾಪುರ ಸಾಮಾನ್ಯ
ಸೊರಬ ತಾಲೂಕು ಪಂಚಾಯಿತಿ — 17 ಕ್ಷೇತ್ರಗಳು
ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕರಡು ಮೀಸಲಾತಿ 1 ಶಕುನವಳ್ಳಿ ಸಾಮಾನ್ಯ ಮಹಿಳೆ 2 ಅಗಸನಹಳ್ಳಿ ಹಿಂದುಳಿದ ವರ್ಗ ‘ಅ’ ಮಹಿಳೆ 3 ಜಡೆ ಪರಿಶಿಷ್ಟ ಜಾತಿ ಮಹಿಳೆ 4 ಕಾಟುವಳ್ಳಿ ಹಿಂದುಳಿದ ವರ್ಗ ‘ಅ’ 5 ಎಣ್ಣೆಕೊಪ್ಪ ಪರಿಶಿಷ್ಟ ಪಂಗಡ ಮಹಿಳೆ 6 ತತ್ತೂರು ಪರಿಶಿಷ್ಟ ಜಾತಿ 7 ಗುಡುವಿ ಹಿಂದುಳಿದ ವರ್ಗ ‘ಅ’ ಮಹಿಳೆ 8 ಕುಪ್ಪಗಡ್ಡೆ ಸಾಮಾನ್ಯ 9 ಉದ್ರಿ ಪರಿಶಿಷ್ಟ ಜಾತಿ ಮಹಿಳೆ 10 ಮಾವಲಿ ಸಾಮಾನ್ಯ 11 ತಿಗ್ಗಾ ಸಾಮಾನ್ಯ 12 ಇಂಡುವಳ್ಳಿ ಸಾಮಾನ್ಯ ಮಹಿಳೆ 13 ಉಳವಿ ಸಾಮಾನ್ಯ ಮಹಿಳೆ 14 ಹೊಸಬಾಳೆ ಸಾಮಾನ್ಯ 15 ಹೆಚ್ಛೆ ಸಾಮಾನ್ಯ ಮಹಿಳೆ 16 ಚಂದ್ರಗುತ್ತಿ ಸಾಮಾನ್ಯ 17 ಹರೀಶಿ ಹಿಂದುಳಿದ ವರ್ಗ ‘ಬ’
ಸಾಗರ ತಾಲೂಕು ಪಂಚಾಯಿತಿ — 15 ಕ್ಷೇತ್ರಗಳು
ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕರಡು ಮೀಸಲಾತಿ 1 ಹಿರೇನೆಲ್ಲೂರು ಸಾಮಾನ್ಯ ಮಹಿಳೆ 2 ಕೆಳದಿ ಸಾಮಾನ್ಯ 3 ನಾಡಕಲಸಿ ಸಾಮಾನ್ಯ 4 ಬರೂರು ಹಿಂದುಳಿದ ವರ್ಗ ‘ಅ’ 5 ಹೊಸೂರು ಸಾಮಾನ್ಯ 6 ತ್ಯಾಗರ್ತಿ ಹಿಂದುಳಿದ ವರ್ಗ ‘ಅ’ 7 ಆನಂದಪುರ ಪರಿಶಿಷ್ಟ ಜಾತಿ ಮಹಿಳೆ 8 ಹೆಗ್ಗೋಡು ಸಾಮಾನ್ಯ ಮಹಿಳೆ 9 ಆವಿನಹಳ್ಳಿ ಹಿಂದುಳಿದ ವರ್ಗ ‘ಬ’ ಮಹಿಳೆ 10 ಯಡಜಿಗಳೇಮನೆ ಸಾಮಾನ್ಯ 11 ತುಮರಿ ಸಾಮಾನ್ಯ 12 ಚೆನ್ನಗೊಂಡ ಸಾಮಾನ್ಯ ಮಹಿಳೆ 13 ತಲವಾಟ ಪರಿಶಿಷ್ಟ ಪಂಗಡ ಮಹಿಳೆ 14 ತಾಳಗುಪ್ಪ ಹಿಂದುಳಿದ ವರ್ಗ ‘ಅ’ ಮಹಿಳೆ 15 ಕಾನ್ಲೆ ಹಿಂದುಳಿದ ವರ್ಗ ‘ಅ’ ಮಹಿಳೆ
ತೀರ್ಥಹಳ್ಳಿ ತಾಲೂಕು ಪಂಚಾಯಿತಿ — 13 ಕ್ಷೇತ್ರಗಳು
ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕರಡು ಮೀಸಲಾತಿ 1 ಆಗುಂಬೆ ಹಿಂದುಳಿದ ವರ್ಗ ‘ಅ’ ಮಹಿಳೆ 2 ಮೇಗರವಳ್ಳಿ ಪರಿಶಿಷ್ಟ ಪಂಗಡ ಮಹಿಳೆ 3 ಆರಗ ಸಾಮಾನ್ಯ ಮಹಿಳೆ 4 ಮುಳುಬಾಗಿಲು ಸಾಮಾನ್ಯ 5 ಮೇಲಿನಕುರುವಳ್ಳಿ ಸಾಮಾನ್ಯ 6 ಕುಪ್ಪಳ್ಳಿ ಹಿಂದುಳಿದ ವರ್ಗ ‘ಅ’ ಮಹಿಳೆ 7 ಸಾಲ್ಗಡಿ ಸಾಮಾನ್ಯ 8 ಗುಡ್ಡೆಕೊಪ್ಪ ಹಿಂದುಳಿದ ವರ್ಗ ‘ಅ’ 9 ಹಾದಿಗಲ್ಲು ಪರಿಶಿಷ್ಟ ಜಾತಿ ಮಹಿಳೆ 10 ಕನ್ನಂಗಿ ಸಾಮಾನ್ಯ ಮಹಿಳೆ 11 ಲಿಂಗಾಪುರ ಹಿಂದುಳಿದ ವರ್ಗ ‘ಬ’ 12 ಮಾಳೂರು ಸಾಮಾನ್ಯ 13 ಹೊದಲ ಅರಳಾಪುರ ಸಾಮಾನ್ಯ ಮಹಿಳೆ
ಭದ್ರಾವತಿ ತಾಲೂಕು ಪಂಚಾಯಿತಿ — 18 ಕ್ಷೇತ್ರಗಳು
ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಕರಡು ಮೀಸಲಾತಿ 1 ಅನವೇರಿ ಸಾಮಾನ್ಯ 2 ಮಂಗೋಟೆ ಸಾಮಾನ್ಯ 3 ಮೈದೊಳಲು ಸಾಮಾನ್ಯ 4 ಸಿದ್ದಾಪುರ ಸಾಮಾನ್ಯ 5 ಯಡೇಹಳ್ಳಿ ಪರಿಶಿಷ್ಟ ಪಂಗಡ ಮಹಿಳೆ 6 ಕಲ್ಲಿಹಾಳ್ ಹಿಂದುಳಿದ ವರ್ಗ ‘ಅ’ 7 ಅರಬಿಳಚಿ ಪರಿಶಿಷ್ಟ ಜಾತಿ 8 ಕೂಡ್ಲಿಗೆರೆ ಪರಿಶಿಷ್ಟ ಜಾತಿ ಮಹಿಳೆ 9 ಕಾಗೆಕೋಡುಮಗ್ಗೆ ಹಿಂದುಳಿದ ವರ್ಗ ‘ಬ’ ಮಹಿಳೆ 10 ಅರಳಿಹಳ್ಳಿ ಪರಿಶಿಷ್ಟ ಜಾತಿ 11 ಅಂತರಗಂಗೆ ಸಾಮಾನ್ಯ 12 ಮಾವಿನಕೆರೆ ಸಾಮಾನ್ಯ ಮಹಿಳೆ 13 ಬಾರಂದೂರು ಸಾಮಾನ್ಯ 14 ಹಿರಿಯೂರು ಪರಿಶಿಷ್ಟ ಜಾತಿ ಮಹಿಳೆ 15 ಕಲ್ಲಹಳ್ಳಿ ಪರಿಶಿಷ್ಟ ಜಾತಿ ಮಹಿಳೆ 16 ಸಿಂಗನಮನೆ ಸಾಮಾನ್ಯ ಮಹಿಳೆ 17 ದೋಣಬಘಟ್ಟ ಹಿಂದುಳಿದ ವರ್ಗ ‘ಅ’ ಮಹಿಳೆ 18 ಹೊಳೆಹೊನ್ನೂರು ಸಾಮಾನ್ಯ ಮಹಿಳೆ
ಈ ಕರಡು ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19ರ ಸಂಜೆ 5 ಗಂಟೆಯವರೆಗೆ ಅವಕಾಶವಿದೆ. ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.
MT
Malnad Times App ಡೌನ್ಲೋಡ್ ಮಾಡಿ ಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
▶ GET IT ON Google Play