ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕರಡು ಮೀಸಲಾತಿ: ನಿಮ್ಮ ಕ್ಷೇತ್ರ ಯಾರಿಗೆ ಮೀಸಲು? 39 ಕ್ಷೇತ್ರಗಳ ಪಟ್ಟಿ ಇಲ್ಲಿದೆ

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ 39 ಕ್ಷೇತ್ರಗಳ ಕರಡು ಮೀಸಲಾತಿಯ ತಾಲೂಕುವಾರು ವಿವರ ಇಲ್ಲಿದೆ. ಸೊರಬದಲ್ಲಿ 7, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ತಲಾ 6, ಉಳಿದ ನಾಲ್ಕು ತಾಲೂಕುಗಳಲ್ಲಿ ತಲಾ 5 ಕ್ಷೇತ್ರಗಳಿವೆ.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕರಡು ಮೀಸಲಾತಿ: ನಿಮ್ಮ ಕ್ಷೇತ್ರ ಯಾರಿಗೆ ಮೀಸಲು? 39 ಕ್ಷೇತ್ರಗಳ ಪಟ್ಟಿ ಇಲ್ಲಿದೆ – zp

ಶಿವಮೊಗ್ಗ: ಜಿಲ್ಲಾ ಪಂಚಾಯಿತಿಯ 39 ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗಿದೆ. ಏಳು ತಾಲೂಕುಗಳ ವ್ಯಾಪ್ತಿಯ ಕ್ಷೇತ್ರಗಳನ್ನು ಕೆಳಗೆ ತಾಲೂಕುವಾರು ನೀಡಲಾಗಿದೆ. ಕ್ಷೇತ್ರ ಸಂಖ್ಯೆಗಳು ಮೂಲ ಅಧಿಸೂಚನೆಯಲ್ಲಿರುವಂತೆಯೇ ಉಳಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now

ಸೊರಬ ತಾಲೂಕು — 7 ಕ್ಷೇತ್ರಗಳು

ಕ್ಷೇತ್ರ ಸಂಖ್ಯೆಕ್ಷೇತ್ರಕರಡು ಮೀಸಲಾತಿ
1ಮೂಡಿಸಾಮಾನ್ಯ
2ಜಡೆಹಿಂದುಳಿದ ವರ್ಗ ‘ಬ’ ಮಹಿಳೆ
3ತತ್ತೂರುಪರಿಶಿಷ್ಟ ಜಾತಿ ಮಹಿಳೆ
4ಕುಪ್ಪಗಡ್ಡೆಸಾಮಾನ್ಯ ಮಹಿಳೆ
5ಉದ್ರಿಸಾಮಾನ್ಯ ಮಹಿಳೆ
6ಉಳವಿಹಿಂದುಳಿದ ವರ್ಗ ‘ಅ’ ಮಹಿಳೆ
7ಚಂದ್ರಗುತ್ತಿಸಾಮಾನ್ಯ ಮಹಿಳೆ

ಶಿಕಾರಿಪುರ ತಾಲೂಕು — 5 ಕ್ಷೇತ್ರಗಳು

ಕ್ಷೇತ್ರ ಸಂಖ್ಯೆಕ್ಷೇತ್ರಕರಡು ಮೀಸಲಾತಿ
8ಈಸೂರುಸಾಮಾನ್ಯ ಮಹಿಳೆ
9ಹೊಸೂರುಪರಿಶಿಷ್ಟ ಪಂಗಡ
10ಕಪ್ಪನಹಳ್ಳಿಪರಿಶಿಷ್ಟ ಜಾತಿ
11ಸುಣ್ಣದಕೊಪ್ಪಸಾಮಾನ್ಯ
12ತೊಗರ್ಸಿಪರಿಶಿಷ್ಟ ಜಾತಿ ಮಹಿಳೆ

ಹೊಸನಗರ ತಾಲೂಕು — 5 ಕ್ಷೇತ್ರಗಳು

ಕ್ಷೇತ್ರ ಸಂಖ್ಯೆಕ್ಷೇತ್ರಕರಡು ಮೀಸಲಾತಿ
13ಹೊಸನಗರಸಾಮಾನ್ಯ ಮಹಿಳೆ
14ಮಾರುತಿಪುರಹಿಂದುಳಿದ ವರ್ಗ ‘ಬ’
15ರಿಪ್ಪನ್‌ಪೇಟೆಪರಿಶಿಷ್ಟ ಜಾತಿ
16ಹುಂಚಹಿಂದುಳಿದ ವರ್ಗ ‘ಅ’
17ನಗರಸಾಮಾನ್ಯ

ಶಿವಮೊಗ್ಗ ತಾಲೂಕು — 5 ಕ್ಷೇತ್ರಗಳು

ಕ್ಷೇತ್ರ ಸಂಖ್ಯೆಕ್ಷೇತ್ರಕರಡು ಮೀಸಲಾತಿ
18ಗಾಜನೂರುಸಾಮಾನ್ಯ
19ಹಾರನಹಳ್ಳಿಪರಿಶಿಷ್ಟ ಪಂಗಡ ಮಹಿಳೆ
20ಹೊಳಲೂರುಸಾಮಾನ್ಯ ಮಹಿಳೆ
21ಹಸೂಡಿಪರಿಶಿಷ್ಟ ಜಾತಿ ಮಹಿಳೆ
22ಕುಂಸಿಹಿಂದುಳಿದ ವರ್ಗ ‘ಅ’

ಭದ್ರಾವತಿ ತಾಲೂಕು — 5 ಕ್ಷೇತ್ರಗಳು

ಕ್ಷೇತ್ರ ಸಂಖ್ಯೆಕ್ಷೇತ್ರಕರಡು ಮೀಸಲಾತಿ
23ಅನವೇರಿಸಾಮಾನ್ಯ
24ಅರಬಿಳಚಿಹಿಂದುಳಿದ ವರ್ಗ ‘ಅ’ ಮಹಿಳೆ
25ಕೂಡ್ಲಿಗೆರೆಸಾಮಾನ್ಯ ಮಹಿಳೆ
26ಹಿರಿಯೂರುಪರಿಶಿಷ್ಟ ಜಾತಿ
27ಸಿಂಗನಮನೆಹಿಂದುಳಿದ ವರ್ಗ ‘ಅ’ ಮಹಿಳೆ

ತೀರ್ಥಹಳ್ಳಿ ತಾಲೂಕು — 6 ಕ್ಷೇತ್ರಗಳು

ಕ್ಷೇತ್ರ ಸಂಖ್ಯೆಕ್ಷೇತ್ರಕರಡು ಮೀಸಲಾತಿ
28ಕೋಣಂದೂರುಪರಿಶಿಷ್ಟ ಜಾತಿ ಮಹಿಳೆ
29ಹೊದಲಾ–ಅರಳಾಪುರಸಾಮಾನ್ಯ ಮಹಿಳೆ
30ರಂಜಾಪುರಸಾಮಾನ್ಯ
31ಕುಪ್ಪಳ್ಳಿಹಿಂದುಳಿದ ವರ್ಗ ‘ಅ’ ಮಹಿಳೆ
32ಮೇಗರವಳ್ಳಿಹಿಂದುಳಿದ ವರ್ಗ ‘ಅ’
33ಆರಗಸಾಮಾನ್ಯ

ಸಾಗರ ತಾಲೂಕು — 6 ಕ್ಷೇತ್ರಗಳು

ಕ್ಷೇತ್ರ ಸಂಖ್ಯೆಕ್ಷೇತ್ರಕರಡು ಮೀಸಲಾತಿ
34ಕೆಳದಿಸಾಮಾನ್ಯ
35ಕೋರ್ಲಿಕೊಪ್ಪಸಾಮಾನ್ಯ
36ಆನಂದಪುರಪರಿಶಿಷ್ಟ ಜಾತಿ
37ಆವಿನಹಳ್ಳಿಸಾಮಾನ್ಯ ಮಹಿಳೆ
38ಕುದರೂರುಸಾಮಾನ್ಯ ಮಹಿಳೆ
39ತಾಳಗುಪ್ಪಸಾಮಾನ್ಯ

ತಾಲೂಕುವಾರು ಒಟ್ಟು ಸ್ಥಾನಗಳು

ತಾಲೂಕುಜಿಪಂ ಕ್ಷೇತ್ರಗಳುಮಹಿಳೆಯರಿಗೆ ಮೀಸಲು
ಸೊರಬ76
ಶಿಕಾರಿಪುರ52
ಹೊಸನಗರ51
ಶಿವಮೊಗ್ಗ53
ಭದ್ರಾವತಿ53
ತೀರ್ಥಹಳ್ಳಿ63
ಸಾಗರ62
ಒಟ್ಟು3920

ಅಕ್ಟೋಬರ್ 19ರವರೆಗೆ ಆಕ್ಷೇಪಣೆಗೆ ಅವಕಾಶ

ಇದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ. ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಅಕ್ಟೋಬರ್ 19ರ ಸಂಜೆ 5 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

error: Content is protected !!