Koushik Kaapi ಅವರ ಸುದ್ದಿಗಳು

Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

News

ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ – ಅರ್ಜಿ ಆಹ್ವಾನ!

ಶಿವಮೊಗ್ಗ: ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.…

Featured

E-khata :ಗುಡ್ ನ್ಯೂಸ್! ನಾಳೆಯಿಂದ ಮನೆ ಬಾಗಿಲಿಗೆ ‘ಇ-ಖಾತಾ’ ಸೇವೆ – ಆಸ್ತಿ ಮಾಲೀಕರಿಗೆ ಸರ್ಕಾರದ ಗಿಫ್ಟ್!

E-khata ;ನಾಗರಿಕರು ತಮ್ಮ ಆಸ್ತಿ ಖಾತಾ ದಾಖಲೆಗಳಿಗಾಗಿ ಆಫೀಸ್‌ಗಳ ಮೆಟ್ಟಿಲು ಹತ್ತುವ ಅವಶ್ಯಕತೆಯಿಲ್ಲ! ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ‘ಇ-ಖಾತಾ ಮನೆ ಮನೆಗೆ’ ಅಭಿಯಾನದ ಮೂಲಕ ನೂತನ ಇತಿಹಾಸ ಬರೆಯುತ್ತಿದೆ. ಇ-ಖಾತಾ ಸೇವೆ…

ಶಿಕಾರಿಪುರ

ಅಂಬ್ಲಿಗೊಳ – ಅಂಜನಾಪುರ ಜಲಾಶಯ ಭರ್ತಿ: ಬಾಗಿನ ಸಮರ್ಪಣೆ!

ಶಿಕಾರಿಪುರ : ತಾಲ್ಲೂಕಿನ ರೈತರ ಜೀವನಾಡಿಯಾದ ಅಂಬ್ಲಿಗೊಳ ಹಾಗೂ ಅಂಜನಾಪುರ ಜಲಾಶಯಗಳು ಭರ್ತಿಯಾಗಿವೆ, ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಕಂಡುಬಂದ ಪರಿಣಾಮ, ಈ ಜಲಾಶಯಗಳು ತಮ್ಮ ನೈಜ ಸೊಬಗನ್ನು ಮರಳಿ…

crime news
ಸಾಗರ

67 ವರ್ಷದ ವೃದ್ಧೆ ಯನ್ನು ಕಂಬಕ್ಕೆ ಕಟ್ಟಿ ಹ*ಲ್ಲೆ-ಗೌತಮಪುರದಲ್ಲಿ ಆಘಾತಕಾರಿ ಘಟನೆ!

ಸಾಗರ : ತಾಲ್ಲೂಕಿನ ಗೌತಮಪುರ ಗ್ರಾಮದಲ್ಲಿ 67 ವರ್ಷದ ವೃದ್ಧೆ ಹುಚ್ಚಮ್ಮ ಅವರ ಮೇಲೆ ಅಮಾನವೀಯ ಹ*ಲ್ಲೆಯೊಂದು ನಡೆದಿದೆ.ಮನೆಯ ಎದುರಿಗೆ ಕಸ ಹಾಕಿದ್ದನ್ನ ಪ್ರಶ್ನೆ ಮಾಡಿದ ಕಾರಣಕ್ಕೆ ನೆರೆಹೊರೆಯವರಾದ ಪ್ರೇಮ, ಮಂಜುನಾಥ್ ಮತ್ತು…

Karnataka Rain

Rain : ಮುಂದಿನ 7 ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ!

Rain :ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಏಳು ದಿನಗಳವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು: ಈ…

crime news
ಅಪರಾಧ ಸುದ್ದಿ

ಕುಂಸಿ ; ಯುವಕನ ಭೀಕರ ಕೊ*ಲೆ!

ಶಿವಮೊಗ್ಗ : ತಾಲೂಕಿನ ಕುಂಸಿ ಸಮೀಪದ ಚಿಕ್ಕಮರಸ ಗ್ರಾಮದಲ್ಲಿ ಜೂನ್ 29ರ ರಾತ್ರಿ 9 ರಿಂದ 10 ಗಂಟೆಯ ಮಧ್ಯೆ ಭೀಕರ ಕೊ**ಲೆ ನಡೆದಿದೆ. ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ನಿರ್ದಯವಾಗಿ ಕೊ**ಲೆ ಹಾಕಲಾಗಿದೆ.…

Featured

UPI ಹೊಸ ನಿಯಮ: ತಪ್ಪಾಗಿ ಬೇರೆಯವರಿಗೆ ಹಣ ಕಳುಸಿದ್ರೆ ಭಯ ಬೇಡ ಇಲ್ಲಿದೆ ಹೊಸ ನಿಯಮ !

UPI ಹೊಸ ನಿಯಮ:ಈಗಿನ ಕಾಲದಲ್ಲಿ ಬಹುತೇಕ ಎಲ್ಲಾ ಹಣಕಾಸು ವ್ಯವಹಾರಗಳು Unified Payments Interface (UPI) ಮೂಲಕವೇ ನಡೆಯುತ್ತಿವೆ. ತರಕಾರಿ ಖರೀದಿಯಿಂದ ಹಿಡಿದು, ಬಿಲ್ ಪಾವತಿ, ಹಣ ಕಳುಹಿಸುವಿಕೆ, ಎಲ್ಲವೂ ಈಗ UPI…

Featured

ಜುಲೈ 1ರಿಂದ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯ !

smart meter :ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ 1ರಿಂದ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಇಚ್ಛಿಸುವ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಕಡ್ಡಾಯವಾಗಲಿದೆ. ಈ ಮೀಟರ್‌ಗಳಿಗಾಗಿ ಗ್ರಾಹಕರು ₹4,998 ಪಾವತಿಸಬೇಕಾಗುತ್ತದೆ. ಈ…

Adike Price
ಅಡಿಕೆ ದರ

Adike Rate : ಇಂದಿನ ಅಡಿಕೆ ರೇಟ್ ಹೇಗಿದೆ ?

Adike Rate :ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದು ಅಡಿಕೆಗೆ ಉತ್ತಮ ಬೆಲೆ ಕಂಡುಬಂದಿದ್ದು, ವಿಶೇಷವಾಗಿ ದಾವಣಗೆರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ . Read More :ವಾಹನ ಖರೀದಿಗೆ ಸಿಗಲಿದೆ ₹3…

Featured

e-Pauti Abhiyana: ನಿಮ್ಮ ಹೆಸರಿಗೆ ಭೂಮಿ ವರ್ಗವಣೆ ಈಗ ತುಂಬಾ ಸುಲಭ!

e-Pauti Abhiyana:ಕರ್ನಾಟಕದಲ್ಲಿ ದಶಕಗಳಿಂದಲೂ ಮುಂದುವರಿದಿದ್ದ ಭೂಮಾಲೀಕತ್ವದ ಸಮಸ್ಯೆಗೆ ಶಾಶ್ವತ ಪರಿಹಾರ ತರಲು ರಾಜ್ಯ ಸರ್ಕಾರ 'ಇ-ಪೌತಿ ಅಭಿಯಾನ' ಆರಂಭಿಸಿದೆ. ಈ ಅಭಿಯಾನವು, ಮೃತ ಭೂಮಾಲೀಕರ ಹೆಸರಿನಲ್ಲಿ ಉಳಿದಿರುವ ಜಮೀನನ್ನು ಅವರ ಉತ್ತರಾಧಿಕಾರಿಗಳ ಹೆಸರಿಗೆ…

error: Content is protected !!