
ಸರ್ಕಾರಿ ಜಾಗ ಒತ್ತುವರಿಗೆ ಪ್ರಭಾವಿ ವ್ಯಕ್ತಿ ಹುನ್ನಾರ ; ಕುಸಿದು ಹೋಗುವ ಹಂತ ತಲುಪಿದ ಯಲ್ಲದಕೋಣೆ ಸಂಪರ್ಕ ರಸ್ತೆ, ಕಾಲುಸಂಕ !
ಹೊಸನಗರ ; ಸರ್ಕಾರಿ ಜಾಗ ಒತ್ತುವರಿ ಮಾಡುವ ಹುನ್ನಾರ ಮಾಡುತ್ತಿರುವ ಪ್ರಭಾವಿ ವ್ಯಕ್ತಿಯಿಂದ ಹುಂಚ ಗ್ರಾ.ಪಂ ವ್ಯಾಪ್ತಿಯ ಆನೆಗದ್ದೆ ಸಮೀಪದ ಯಲ್ಲದಕೋಣೆ ಗ್ರಾಮದ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಕಂಡುಬಂದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.…








