
ಬೆಂಕಿ ಅವಘಡಕ್ಕೆ ಮನೆ ಸಂಪೂರ್ಣ ಭಸ್ಮ ; ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ, ವೈಯಕ್ತಿಕ ನೆರವು
ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಠದಜಡ್ಡು ಗ್ರಾಮದ ಸುವಿತ್ರಮ್ಮ ಎಂಬುವರ ವಾಸದ ಮನೆಗೆ ಭಾನುವಾರ ಸಂಜೆ ಆಕಸ್ಮಿಕವಾಗಿ ವಿದ್ಯುತ್ ಆವಘಡದಿಂದಾಗಿ ಬೆಂಕಿ ತಗುಲಿ ಮನೆ ಸಂರ್ಪೂಣ ಭಸ್ಮಗೊಂಡಿರುವ ಘಟನೆ ವಿಷಯ…








