
ರಿಪ್ಪನ್‌ಪೇಟೆ ; ಗ್ರಾಮ ದೇವರ ಹಿತ್ತಾಳೆ, ಪಂಚಲೋಹದ ಮೂರ್ತಿಗಳ ಕಳವು, ದೂರು ದಾಖಲು
ರಿಪ್ಪನ್‌ಪೇಟೆ ; ಇಲ್ಲಿನ ಬೆನವಳ್ಳಿ ಗ್ರಾಮದ ಮಜರೆ ಬೈರಾಪುರ-ಮುಡುಬಾ ಗ್ರಾಮದ ಗ್ರಾಮದೇವರ ಹಿತ್ತಾಳೆ, ಪಂಚಲೋಹದ ಕುದುರೆ ಮತ್ತು ದೇವರ ಪ್ರಭಾವಳಿ, ಛತ್ರಿಗಳನ್ನು ಕಳವು ಮಾಡಲಾಗಿದೆ ಎಂದು ಗ್ರಾಮಸ್ಥರು ರಿಪ್ಪನ್‌ಪೇಟೆ ಠಾಣೆಗೆ ದೂರು ನೀಡಿರುವ…








