
ಹೊಂಬುಜದಲ್ಲಿ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ | ಜೈನ ಸಾಹಿತ್ಯವು ಮಾನವ ಕಲ್ಯಾಣ, ಪ್ರಕೃತಿ ರಕ್ಷಣೆಯ ಜೀವಾಳ ; ಪ್ರೊ. ಶಾಂತಿನಾಥ ದಿಬ್ಬದ
ಹೊಂಬುಜ ; “ಜೈನ ಧರ್ಮವು ಜೈನ ಸಾಹಿತ್ಯದ ಕೊಡುಗೆಯ ಮೂಲಕ ಅಮೂಲ್ಯ ವೃತ್ತಾಂತಗಳನ್ನು ಜಗತ್ತಿಗೆ ನೀಡಿದೆ. ಆದಿಕವಿ ಪಂಪನ ಕೃತಿಗಳು ಪ್ರಸಕ್ತ ವಿದ್ಯಮಾನದಲ್ಲಿಯೂ ಪ್ರಸ್ತುತವೆನಿಸಿದೆ. ಸ್ಯಾದ್ಯಾಯದಿಂದ ಜೀವಜಗತ್ತಿನ ಪ್ರಕೃತಿಯ ರಕ್ಷಣೆಯೊಂದಿಗೆ ಮಾನವ ಕಲ್ಯಾಣ…









