
ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಬೆನ್ನತ್ತಿದ ಹೊಸನಗರದ ಹೋರಾಟಗಾರರು
ರಿಪ್ಪನ್‌ಪೇಟೆ ; ಕಳೆದ ಒಂದು ತಿಂಗಳಿಂದ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪಿಸಬೇಕು ಎಂಬ ಕೂಗಿನೊಂದಿಗೆ ತಾಲ್ಲೂಕಿನ 30 ಗ್ರಾಮ ಪಂಚಾಯಿತ್‌ಗಳಿಗೆ ತೆರಳಿ ಯುವಜನರನ್ನು ಸಂಘಟಿಸುವುದರೊಂದಿಗೆ ಏಪ್ರಿಲ್ 5 ರಂದು ನಗರದ ಚಿಕ್ಕಪೇಟೆಯಿಂದ ಪಾದಯಾತ್ರೆಯನ್ನು…









