
ರಿಪ್ಪನ್‌ಪೇಟೆಯಲ್ಲಿ ಸಂಭ್ರಮ ಸಡಗರದೊಂದಿಗೆ ಈದ್ ಮಿಲಾದ್ ಆಚರಣೆ
ರಿಪ್ಪನ್‌ಪೇಟೆ ; ಇಲ್ಲಿನ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದ ಮೆರವಣಿಗೆಯೊಂದಿಗೆ ಆಚರಿಸಿದರು. ಹೊಸನಗರ ರಸ್ತೆಯಲ್ಲಿರುವ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯಿಂದ ಸಾಗರ ರಸ್ತೆಯಲ್ಲಿರುವ…









