
ಸಿಗಂದೂರಿನ ಲಾಂಚ್‌ಗಳನ್ನು ಇನ್ಮುಂದೆ ಹೊಟೇಲ್‌ಗಳಾಗಿ ಪರಿವರ್ತನೆ : ಶಾಸಕ ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ :ರಾಜ್ಯದ ಶ್ರದ್ಧಾ ಸ್ಥಳವಾಗಿ ಹೆಸರಾಗಿರುವ ಸಿಗಂದೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಎರಡು ಲಾಂಚ್‌ಗಳನ್ನು ಇನ್ನು ಮುಂದೆ ಪ್ರವಾಸೋದ್ಯಮ ವಿಕಾಸಕ್ಕಾಗಿ ಹೊಟೇಲ್‌ಗಳಾಗಿ ಪರಿವರ್ತಿಸಲು ಪ್ರಸ್ತಾವನೆ ಇದೆ ಎಂದು ಈ ಮಹತ್ವಾಕಾಂಕ್ಷಿ ಯೋಜನೆಯ ಮಾಹಿತಿ ಶಾಸಕರಾದ…








