
ಹೊಸನಗರದಲ್ಲಿ ಮೂರು ದಿನಗಳ ಹಲಸು ಆಹಾರ ಮೇಳ | ನಮ್ಮ ಬೆಳೆಗೆ ನಮ್ಮಲ್ಲೇ ಮಾರುಕಟ್ಟೆ ಸ್ಥಾಪನೆಯಾಗಬೇಕು: ಆರ್.ಎಂ ಮಂಜುನಾಥ ಗೌಡ
ಹೊಸನಗರ : ಆಹಾರ ಪದಾರ್ಥಗಳಲ್ಲಿ ಹೊಸನಗರ ಬ್ರಾಂಡ್ ಆಗುವಂತಹ ಸಂಪನ್ಮೂಲ ಬೆಳೆ ಇಲ್ಲಿದೆ. ಇವುಗಳಿಗೆ ನಮ್ಮಲ್ಲೇ ಉತ್ತಮ ಮಾರುಕಟ್ಟೆ ಸ್ಥಾಪನೆಯಾಗಬೇಕು ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.…









