ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
‘ಅವಸರದ ನಿರ್ಧಾರ ಬೇಡ’: ಶಾಸಕ ಬೇಳೂರಿಗೆ ಕಾಗೋಡು ತಿಮ್ಮಪ್ಪ ಸಲಹೆ – kagodu and belur
ಸಾಗರ

‘ಅವಸರದ ನಿರ್ಧಾರ ಬೇಡ’: ಶಾಸಕ ಬೇಳೂರಿಗೆ ಕಾಗೋಡು ತಿಮ್ಮಪ್ಪ ಸಲಹೆ

ಸಾಗರ: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದರಿಂದ ಅಸಮಾಧಾನಗೊಂಡಿರುವ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೂರವಾಣಿ ಮೂಲಕ ಧೈರ್ಯ…

ತೀರ್ಥಹಳ್ಳಿ : ಗಾಂಧಿನಗರ ಗುಡ್ಡಕುಸಿತ ಪ್ರಕರಣ: ಇಬ್ಬರ ವಿರುದ್ಧ ಎಫ್‌ಐಆರ್ ,ಎಸ್‌ಪಿ ಭೇಟಿ – sp shimoga
ತೀರ್ಥಹಳ್ಳಿ

ತೀರ್ಥಹಳ್ಳಿ : ಗಾಂಧಿನಗರ ಗುಡ್ಡಕುಸಿತ ಪ್ರಕರಣ: ಇಬ್ಬರ ವಿರುದ್ಧ ಎಫ್‌ಐಆರ್ ,ಎಸ್‌ಪಿ ಭೇಟಿ

ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಗಾಂಧಿನಗರದಲ್ಲಿ ಭಾರಿ ಮಳೆಯಿಂದ ಗುಡ್ಡದ ಮಣ್ಣು ಹಾಗೂ ಕಾಂಪೌಂಡ್ ಗೋಡೆ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಎಸ್‌ಸಿಐ ರಿಪ್ಪನಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್ ಪ್ರಮಾಣವಚನ ಸ್ವೀಕಾರ – piyush
ಹೊಸನಗರ

ಎಸ್‌ಸಿಐ ರಿಪ್ಪನಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್ ಪ್ರಮಾಣವಚನ ಸ್ವೀಕಾರ

ರಿಪ್ಪನಪೇಟೆ: ಎಸ್‌ಸಿಐ ರಿಪ್ಪನಪೇಟೆ ಲಿಜನ್‌ನ ನೂತನ ಅಧ್ಯಕ್ಷರಾಗಿ ಪಿಯೂಸ್ ರೋಡ್ರಿಗಸ್ ಅಧಿಕಾರ ಸ್ವೀಕರಿಸಿದರು. ಎಸ್‌ಸಿಐ ಉಪಾಧ್ಯಕ್ಷ ಕೆ.ವಿ. ಕುಮಾರ್ ಕೂರ್ಸೆ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ವಿ. ಕುಮಾರ್…

ಎಸ್.ಸಿ.ಐ ರಿಪ್ಪನ್‌ಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ – InShot 20260803 222211187
ಹೊಸನಗರ

ಎಸ್.ಸಿ.ಐ ರಿಪ್ಪನ್‌ಪೇಟೆ ಲಿಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ

ರಿಪ್ಪನ್‌ಪೇಟೆ : ಎಸ್.ಸಿ.ಐ ರಿಪ್ಪನ್‌ಪೇಟೆ ಲಿಜನ್ ಅಧ್ಯಕ್ಷರ ಸ್ಥಾನಕ್ಕೆ ಪಿಯುಸ್ ರೋಡ್ರಿಗಸ್, ಉಪಾಧ್ಯಕ್ಷರಾಗಿ ಕೆ.ವಿ. ಕುಮಾರ್ ಕೂರ್ಸೆ ಪ್ರಮಾಣ ವಚನ ನೀಡಿ, ನಾಯಕತ್ವ ಎಂಬುದು ಒಂದು ಸಾಮೂಹಿಕ ಕ್ರಿಯೆ ಎಂಬುದನ್ನು ಸೀನಿಯರ್ ಚೇಂಬರ್…

ಕೌಟುಂಬಿಕ ಕಲಹದ ವೇಳೆ ತಂದೆಯ ಹತ್ಯೆ : ಮಗನ ವಿರುದ್ಧ ಪ್ರಕರಣ, ಸ್ಥಳಕ್ಕೆ ಎಸ್‌ಪಿ ಭೇಟಿ – nikhil
ಶಿವಮೊಗ್ಗ ಸುದ್ದಿ

ಕೌಟುಂಬಿಕ ಕಲಹದ ವೇಳೆ ತಂದೆಯ ಹತ್ಯೆ : ಮಗನ ವಿರುದ್ಧ ಪ್ರಕರಣ, ಸ್ಥಳಕ್ಕೆ ಎಸ್‌ಪಿ ಭೇಟಿ

ಹೊಳೆಹೊನ್ನೂರು, ಆಗಸ್ಟ್ 3: ಕೌಟುಂಬಿಕ ಕಲಹದ ವೇಳೆ ಮಗನೇ ತಂದೆಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಆರೋಪ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಿಶಿಣಘಟ್ಟ ತಾಂಡಾದಲ್ಲಿ ಕೇಳಿಬಂದಿದೆ. ಮೃತರನ್ನು ಶಿವಗನಾಯ್ಕ (55) ಎಂದು…

ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಾಗರ ಕಾಂಗ್ರೆಸ್‌ನಲ್ಲಿ ಅಸಮಾಧಾನ: ಬೇಳೂರು ಬೆಂಬಲಿಗರಿಂದ ರಾಜೀನಾಮೆ – InShot 20260803 204402373
ಸಾಗರ

ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಾಗರ ಕಾಂಗ್ರೆಸ್‌ನಲ್ಲಿ ಅಸಮಾಧಾನ: ಬೇಳೂರು ಬೆಂಬಲಿಗರಿಂದ ರಾಜೀನಾಮೆ

<p>ಸಾಗರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಜೊತೆಗೆ ಪಕ್ಷ ಹಾಗೂ ಸರ್ಕಾರದ ವಿವಿಧ ಸಮಿತಿಗಳಲ್ಲಿರುವ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬೆಂಬಲಿಗರಿಗೆ ಸಂಪುಟದ ಪಟ್ಟಿ ನಿರಾಸೆ ಮೂಡಿಸಿದೆ. ಇದರ ವಿರುದ್ಧ ಸಾಗರದ ಜಂಬಗಾರು ಸಮೀಪ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, … <a title="ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಾಗರ ಕಾಂಗ್ರೆಸ್‌ನಲ್ಲಿ ಅಸಮಾಧಾನ: ಬೇಳೂರು ಬೆಂಬಲಿಗರಿಂದ ರಾಜೀನಾಮೆ" class="read-more" href="https://malnadtimes.com/belur-gopalakrishna-supporters-resignation/" aria-label="Read more about ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಾಗರ ಕಾಂಗ್ರೆಸ್‌ನಲ್ಲಿ ಅಸಮಾಧಾನ: ಬೇಳೂರು ಬೆಂಬಲಿಗರಿಂದ ರಾಜೀನಾಮೆ">Read more</a></p>

ಸಚಿವರಾದ ಮಧು ಬಂಗಾರಪ್ಪಗೆ ಕಾಗೋಡು ತಿಮ್ಮಪ್ಪ ಅಭಿನಂದನೆ – madhu and kagodu
ಸಾಗರ

ಸಚಿವರಾದ ಮಧು ಬಂಗಾರಪ್ಪಗೆ ಕಾಗೋಡು ತಿಮ್ಮಪ್ಪ ಅಭಿನಂದನೆ

ಶಿವಮೊಗ್ಗ, : ರಾಜ್ಯ ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆಗೊಂಡಿರುವ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರಿಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ದೂರವಾಣಿ…

ಕುಟುಂಬ ಸಮೇತ ಅಂಜನಾಪುರ ಅಣೆಕಟ್ಟಿಗೆ ಬಾಗಿನ ಅರ್ಪಿಸಿದ ಬಿ.ವೈ. ವಿಜಯೇಂದ್ರ – anjanapur
ಶಿಕಾರಿಪುರ

ಕುಟುಂಬ ಸಮೇತ ಅಂಜನಾಪುರ ಅಣೆಕಟ್ಟಿಗೆ ಬಾಗಿನ ಅರ್ಪಿಸಿದ ಬಿ.ವೈ. ವಿಜಯೇಂದ್ರ

ಶಿಕಾರಿಪುರ: ಉತ್ತಮ ಮಳೆಯಿಂದ ತುಂಬಿರುವ ಶಿಕಾರಿಪುರ ತಾಲೂಕಿನ ಅಂಜನಾಪುರ ಅಣೆಕಟ್ಟಿಗೆ ಕುಟುಂಬ ಸಮೇತ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ, ಸಂಪ್ರದಾಯದಂತೆ ಬಾಗಿನ ಅರ್ಪಿಸಿದರು. ಅಂಜನಾಪುರ ಅಣೆಕಟ್ಟು…

ಶಿವಮೊಗ್ಗ ಸುದ್ದಿ

ಸಚಿವರಾದ ಮಧು ಬಂಗಾರಪ್ಪ: ಸಹೋದರ ಕುಮಾರ್ ಬಂಗಾರಪ್ಪ ಏನಂದ್ರು?

ಶಿವಮೊಗ್ಗ,: ರಾಜ್ಯ ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆಗೊಂಡಿರುವ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರಿಗೆ ಅವರ ಸಹೋದರ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಮಧು ಬಂಗಾರಪ್ಪ ಅವರಿಗೆ…