ಹೊಸನಗರ

ಹೊಸನಗರ ತಾಲೂಕಿನ ಎಲ್ಲಾ 30 ಗ್ರಾಮ ಪಂಚಾಯತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ

ಹೊಸನಗರ : ತಾಲೂಕಿನ ಎಲ್ಲಾ 30 ಗ್ರಾ.ಪಂ.ಗಳ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆಸಲು ಕ್ಷೇತ್ರವಾರು ಮೀಸಲಾತಿಯನ್ನು ಶಿವಮೊಗ್ಗ ಜಿಲ್ಲಾಡಳಿತ ಪ್ರಕಟಗೊಳಿಸಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ‌.

​ಮೀಸಲಾತಿ ವಿವರ :

ಪುರಪ್ಪೇಮನೆ ಗ್ರಾ.ಪಂ. :

  • ಪುರಪ್ಪೇಮನೆ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಈಚಲಕೊಪ್ಪ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
  • ಹೆಬ್ಬೈಲು (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಹಲುಸಾಲೆ ಮಳವಳ್ಳಿ (1 ಸ್ಥಾನ): ಸಾಮಾನ್ಯ – 1

ಹರತಾಳು ಗ್ರಾ.ಪಂ. :

  • ಹರತಾಳು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಕೆ. ಹುಣಸವಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
  • ದೊಂಬೆಕೊಪ್ಪ (1 ಸ್ಥಾನ): ಸಾಮಾನ್ಯ ಮಹಿಳೆ – 1
  • ನಂಜವಳ್ಳಿ (2 ಸ್ಥಾನಗಳು): ಸಾಮಾನ್ಯ – 2
  • ಶುಂಠಿಕೊಪ್ಪ (1 ಸ್ಥಾನ): ಅನುಸೂಚಿತ ಪಂಗಡ ಮಹಿಳೆ – 1

ಮಾರುತಿಪುರ ಗ್ರಾ.ಪಂ. :

  • ಮಜ್ವಾನ (1 ಸ್ಥಾನ): ಹಿಂದುಳಿದ ವರ್ಗ ‘ಅ’ – 1
  • ಹೊಸಕೆಸರೆ (3 ಸ್ಥಾನಗಳು): ಅನುಸೂಚಿತ ಜಾತಿ – 1, ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
  • ಕಚ್ಚಿಗೆಬೈಲು (3 ಸ್ಥಾನಗಳು): ಹಿಂದುಳಿದ ವರ್ಗ ‘ಆ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ನೆಲಗಳಲೆ (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಮೇಲಿನಸಂಪಳ್ಳಿ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಪುಣಜೆ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ – 1
  • ಮಾರುತಿಪುರ (3 ಸ್ಥಾನಗಳು): ಹಿಂದುಳಿದ ವರ್ಗ ‘ಬ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಎಂ. ಗುಡ್ಡೆಕೊಪ್ಪ ಗ್ರಾ.ಪಂ.

  • ಎಂ. ಗುಡ್ಡೆಕೊಪ್ಪ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ ಮಹಿಳೆ – 1
  • ಕಳೂರು (4 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 2, ಸಾಮಾನ್ಯ ಮಹಿಳೆ – 1
  • ಮಾವಿನಕೊಪ್ಪ (1 ಸ್ಥಾನ): ಸಾಮಾನ್ಯ – 1
  • ವರಕೋಡು (2 ಸ್ಥಾನಗಳು): ಅನುಸೂಚಿತ ಜಾತಿ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಗಂಗನಕೊಪ್ಪ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ತ್ರಿಣಿವೆ ಗ್ರಾ.ಪಂ. :

  • ತ್ರಿಣಿವೆ (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ತೊಗರೆ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
  • ಕಲ್ಲುವೀಡಿ ಅಬ್ಬಿಗಲ್ಲು (1 ಸ್ಥಾನ): ಸಾಮಾನ್ಯ – 1

ಮುಂಬಾರು ಗ್ರಾ.ಪಂ. :

  • ಮುಂಬಾರು (4 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 2, ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಬೇಹಳ್ಳಿ (1 ಸ್ಥಾನ): ಹಿಂದುಳಿದ ವರ್ಗ ‘ಅ’ – 1
  • ಮುತ್ತೂರು (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
  • ಸಾವಂತೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಕೋಡೂರು ಗ್ರಾ.ಪಂ. :

  • ಕೋಡೂರು (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ ಮಹಿಳೆ – 1
  • ಯಳಗಲ್ಲು (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2
  • ಕರಿಗೆರಸು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
  • ಹೆಚ್. ಕುನ್ನೂರು (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಕುಸುಗುಂಡಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಕಾರಕ್ಕಿ (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಚಿಕ್ಕಜೇನಿ ಗ್ರಾ.ಪಂ. :

  • ಚಿಕ್ಕಜೇನಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಅನುಸೂಚಿತ ಪಂಗಡ ಮಹಿಳೆ – 1
  • ಹಿರೇಜೇನಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ – 1
  • ಹಿರೆಮೈತಿ (3 ಸ್ಥಾನಗಳು): ಸಾಮಾನ್ಯ – 2, ಸಾಮಾನ್ಯ ಮಹಿಳೆ – 1
  • ಕೋಟೆತಾರಿಗ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಮುತ್ತಲ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1

ಬಾಳೂರು ಗ್ರಾ.ಪಂ. :

  • ಬಾಳೂರು (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಕೆದಲಗುಡ್ಡೆ (1 ಸ್ಥಾನ): ಸಾಮಾನ್ಯ – 1
  • ನೆವಟೂರು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಹಾಲುಗುಡ್ಡೆ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
  • ಕುಕ್ಕಳಲೆ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1

ರಿಪ್ಪನ್‌ಪೇಟೆ ಗ್ರಾ.ಪಂ. :

  • ಬರುವೆ-1 (4 ಸ್ಥಾನಗಳು): ಅನುಸೂಚಿತ ಜಾತಿ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಬರುವೆ-2 (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಬರುವೆ-3 (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಗವಟೂರು-1 (4 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಗವಟೂರು-2 (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಗವಟೂರು-3 (4 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಅ’ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಕೆರೆಹಳ್ಳಿ (1 ಸ್ಥಾನ): ಸಾಮಾನ್ಯ ಮಹಿಳೆ – 1

ಕೆಂಚನಾಲ ಗ್ರಾ.ಪಂ :

  • ಆಲವಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಮಾದಾಪುರ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
  • ಕೆಂಚನಾಲ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಮಸರೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಹೆದ್ದಾರಿಪುರ ಗ್ರಾ.ಪಂ. :

  • ಕಣಬಂದೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಕಾರಗೋಡು (1 ಸ್ಥಾನ): ಹಿಂದುಳಿದ ವರ್ಗ ‘ಆ’ ಮಹಿಳೆ – 1
  • ತಳಲೆ (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಮಳವಳ್ಳಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಕಗಚಿ (1 ಸ್ಥಾನ): ಹಿಂದುಳಿದ ವರ್ಗ ‘ಆ’ – 1
  • ವಡಾಹೊಸಳ್ಳಿ (1 ಸ್ಥಾನ): ಸಾಮಾನ್ಯ – 1
  • ಹೆದ್ದಾರಿಪುರ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
  • ಕಲ್ಲೂರು (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
  • ಜಂಬಳ್ಳಿ (1 ಸ್ಥಾನ): ಹಿಂದುಳಿದ ವರ್ಗ ‘ಬ’ ಮಹಿಳೆ – 1
  • ಕೊಳವಳ್ಳಿ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1

ಅಮೃತ ಗ್ರಾ.ಪಂ. :

  • ಅಮೃತ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಕಮ್ಮಚ್ಚಿ (1 ಸ್ಥಾನ): ಹಿಂದುಳಿದ ವರ್ಗ ‘ಬ’ – 1
  • ಬಿದರಹಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
  • ಹುಳಿಗದ್ದೆ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಹಾಲಂದೂರು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
  • ಮಳಲಿಕೊಪ್ಪ (1 ಸ್ಥಾನ): ಸಾಮಾನ್ಯ ಮಹಿಳೆ – 1

ಹುಂಚ ಗ್ರಾ.ಪಂ :

  • ಹುಂಚ-1 (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ ಮಹಿಳೆ – 1
  • ಹುಂಚ-2 (3 ಸ್ಥಾನಗಳು): ಹಿಂದುಳಿದ ವರ್ಗ ‘ಆ’ ಮಹಿಳೆ – 1, ಸಾಮಾನ್ಯ – 2
  • ಹುಂಚ-3 (1 ಸ್ಥಾನ): ಸಾಮಾನ್ಯ – 1
  • ಹೊನ್ನೇಬೈಲು (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ನಾಗರಹಳ್ಳಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1
  • ಮಳೂರು (2 ಸ್ಥಾನಗಳು): ಹಿಂದುಳಿದ ವರ್ಗ ‘ಆ’ – 1, ಸಾಮಾನ್ಯ ಮಹಿಳೆ – 1

ಸೊನಲೆ ಗ್ರಾ.ಪಂ. :

  • ಸೊನಲೆ (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
  • ನಿವಣೆ (1 ಸ್ಥಾನ): ಸಾಮಾನ್ಯ – 1
  • ಬಿಳ್ಳೋಡಿ (1 ಸ್ಥಾನ): ಸಾಮಾನ್ಯ – 1
  • ವಾರಂಬಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಕೊಳಗಿ (1 ಸ್ಥಾನ): ಸಾಮಾನ್ಯ – 1

ಮೇಲಿನಬೆಸಿಗೆ ಗ್ರಾ.ಪಂ. :

  • ಮೇಲಿನಬೆಸಿಗೆ (1 ಸ್ಥಾನ): ಹಿಂದುಳಿದ ವರ್ಗ ‘ಆ’ – 1
  • ಸಾಲಗೇರಿ (2 ಸ್ಥಾನಗಳು): ಅನುಸೂಚಿತ ಜಾತಿ – 1, ಸಾಮಾನ್ಯ – 1
  • ಎಲ್. ಗುಡ್ಡೆಕೊಪ್ಪ (1 ಸ್ಥಾನ): ಹಿಂದುಳಿದ ವರ್ಗ ‘ಆ’ ಮಹಿಳೆ – 1
  • ಮಳಲಿ (1 ಸ್ಥಾನ): ಸಾಮಾನ್ಯ – 1
  • ಗೊರಗೋಡು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ ಮಹಿಳೆ – 1
  • ಸುತ್ತಾ (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ವಸವೆ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1

ರಾಮಚಂದ್ರಾಪುರ ಗ್ರಾ.ಪಂ. :

  • ರಾಮಚಂದ್ರಾಪುರ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಕುಕ್ಕೋಡು ಅಗಸರಮನೆ (1 ಸ್ಥಾನ): ಅನುಸೂಚಿತ ಪಂಗಡ ಮಹಿಳೆ – 1
  • ಹನಿಯ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
  • ಕುಂಬತ್ತಿ (1 ಸ್ಥಾನ): ಸಾಮಾನ್ಯ – 1

ನಾಗೋಡಿ (ನಿಟ್ಟೂರು) ಗ್ರಾ.ಪಂ. :

  • ನಾಗೋಡಿ-1 (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ನಾಗೋಡಿ-2 (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಕೋಟೆಶಿರೂರು (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಹೆಬ್ಬಿಗೆ (1 ಸ್ಥಾನ): ಹಿಂದುಳಿದ ವರ್ಗ ‘ಬ’ – 1
  • ಹೊಸನಾಡು (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಮಂಜಗಳಲೆ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1

ಹೊಸೂರು (ಸಂಪೇಕಟ್ಟೆ) ಗ್ರಾ.ಪಂ. :

  • ಅಡಗೋಡಿ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ಮಾಗೋಡು (1 ಸ್ಥಾನ): ಹಿಂದುಳಿದ ವರ್ಗ ‘ಅ’ – 1
  • ಹೊಸೂರು (3 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 2
  • ಮತ್ತಿಕೈ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
  • ಕಟ್ಟಿನಹೊಳೆ (1 ಸ್ಥಾನ): ಸಾಮಾನ್ಯ – 1

ಅರಮನೆಕೊಪ್ಪ ಗ್ರಾ.ಪಂ. :

  • ಬ್ರಾಹ್ಮಣವಾಡ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
  • ಬ್ರಾಹ್ಮಣತರುವೆ (1 ಸ್ಥಾನ): ಸಾಮಾನ್ಯ – 1
  • ಅರಮನೆಕೊಪ್ಪ (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 2
  • ಹೆಬ್ಬುರುಳಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ ಮಹಿಳೆ – 1

ಮೂಡುಗೊಪ್ಪ (ನಗರ) ಗ್ರಾ.ಪಂ. :

  • ಮೂಡುಗೊಪ್ಪ-1 (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಹಿಂದುಳಿದ ವರ್ಗ ‘ಆ’ ಮಹಿಳೆ – 1, ಸಾಮಾನ್ಯ ಮಹಿಳೆ – 1
  • ಮೂಡುಗೊಪ್ಪ-2 (1 ಸ್ಥಾನ): ಸಾಮಾನ್ಯ – 1
  • ಮೂಡುಗೊಪ್ಪ-3 (3 ಸ್ಥಾನಗಳು): ಸಾಮಾನ್ಯ – 2, ಸಾಮಾನ್ಯ ಮಹಿಳೆ – 1
  • ಬೈಸೆ (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಕೊಡಸೆ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
  • ಹಿಲ್ಕುಂಜಿ (1 ಸ್ಥಾನ): ಹಿಂದುಳಿದ ವರ್ಗ ‘ಬ’ – 1

ಕರಿಮನೆ (ನಿಲ್ಸ್‌ಕಲ್) ಗ್ರಾ.ಪಂ. :

  • ಕರಿಮನೆ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2
  • ಮಳಲಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಕೀಳಂದೂರು (1 ಸ್ಥಾನ): ಅನುಸೂಚಿತ ಪಂಗಡ ಮಹಿಳೆ – 1

ಅಂಡಗದೋದೂರು ಗ್ರಾ.ಪಂ. :

  • ಅಂಡಗದೋದೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ರ‍್ಯಾವೆ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
  • ಕಬಳೆ (1 ಸ್ಥಾನ): ಹಿಂದುಳಿದ ವರ್ಗ ‘ಆ’ – 1
  • ಬೇಳೂರು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ ಮಹಿಳೆ – 1

ಖೈರಗುಂದ (ಮಾಸ್ತಿಕಟ್ಟೆ) ಗ್ರಾ.ಪಂ. :

  • ನಿಡಗೋಡು (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ ಮಹಿಳೆ – 1
  • ಖೈರಗುಂದ-1 (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 2
  • ಖೈರಗುಂದ-2 (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1

ಸುಳಗೋಡು ಗ್ರಾ.ಪಂ. :

  • ಸುಳಗೋಡು (4 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 2
  • ಗಿಣಿಕಲ್ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1

ಯಡೂರು ಗ್ರಾ.ಪಂ. :

  • ಯಡೂರು (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
  • ಮೇಲಿನಕೊಳವಾಡಿ (1 ಸ್ಥಾನ): ಸಾಮಾನ್ಯ – 1
  • ಕವರಿ (1 ಸ್ಥಾನ): ಸಾಮಾನ್ಯ ಮಹಿಳೆ – 1
  • ಕಟ್ಟೆಕೊಪ್ಪ (1 ಸ್ಥಾನ): ಅನುಸೂಚಿತ ಪಂಗಡ ಮಹಿಳೆ – 1

ಹರಿದ್ರಾವತಿ ಗ್ರಾ.ಪಂ. :

  • ಹರಿದ್ರಾವತಿ (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಹೆಚ್. ಹುಣಸವಳ್ಳಿ (1 ಸ್ಥಾನ): ಹಿಂದುಳಿದ ವರ್ಗ ‘ಆ’ ಮಹಿಳೆ – 1
  • ಹಿಲಗೋಡು (1 ಸ್ಥಾನ): ಹಿಂದುಳಿದ ವರ್ಗ ‘ಅ’ – 1
  • ಆಲಗೇರಿಮಂಡ್ರಿ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಬಾಣಿಗ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1

ಜೇನಿ ಗ್ರಾ.ಪಂ. :

  • ಜೇನಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
  • ಹಳೆತೋಟ (1 ಸ್ಥಾನ): ಸಾಮಾನ್ಯ – 1
  • ಪಿ. ಕಲ್ಲುಕೊಪ್ಪ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
  • ಮಸಗಲ್ಲಿ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
  • ದುಮ್ಮ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
  • ಮುಳುಗುಡ್ಡೆ (1 ಸ್ಥಾನ): ಸಾಮಾನ್ಯ ಮಹಿಳೆ – 1

ಅರಸಾಳು ಗ್ರಾ.ಪಂ. :

  • ಅರಸಾಳು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1
  • ಬೆನವಳ್ಳಿ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2
  • ಹಾರೋಹಿತ್ತಲು (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಬಸವಾಪುರ (2 ಸ್ಥಾನಗಳು): ಸಾಮಾನ್ಯ – 1, ಅನುಸೂಚಿತ ಪಂಗಡ ಮಹಿಳೆ – 1
  • ತಮ್ಮಡಿಕೊಪ್ಪ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1

ಬೆಳ್ಳೂರು ಗ್ರಾ.ಪಂ. :

  • ಗುಬ್ಬಿಗ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2
  • ಬೆಳ್ಳೂರು (3 ಸ್ಥಾನಗಳು): ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
  • ಕಳಸೆ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
  • ದೋಬೈಲು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
  • ಮಸ್ಕಾನಿ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1

Leave a Comment