ಹೊಸನಗರ

ಹೊಸನಗರ ತಾಲೂಕಿನ ಯಾವ ಗ್ರಾ.ಪಂ.ಗೆ ಎಷ್ಟು ಬೆಳೆ ವಿಮೆ ಪರಿಹಾರ? ಇಲ್ಲಿದೆ ಸಂಪೂರ್ಣ ವಿವರ

2025-26ನೇ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಹೊಸನಗರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ / ವಿಮಾ ಘಟಕಗಳಿಗೆ ನಿಗದಿಯಾಗಿರುವ ಹೆಕ್ಟೇರ್‌ಗೆ ಪರಿಹಾರ ಮೊತ್ತ ಹೀಗಿದೆ.

crop insurance

ಹೊಸನಗರ : 2025-26ನೇ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಹೊಸನಗರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ / ವಿಮಾ ಘಟಕಗಳಿಗೆ ನಿಗದಿಯಾಗಿರುವ ಹೆಕ್ಟೇರ್‌ಗೆ ಪರಿಹಾರ ಮೊತ್ತ ಹೀಗಿದೆ.

WhatsApp Group Join Now
Telegram Group Join Now
Instagram Group Join Now
ಕ್ರ.ಸಂಗ್ರಾಮ ಪಂಚಾಯಿತಿ / ವಿಮಾ ಘಟಕಹೆಕ್ಟೇರ್‌ಗೆ ಪರಿಹಾರ
1ಅಮೃತ₹55,216
2ಅಂಡಗದೂದೂರು₹67,750
3ಅರಮನೆಕೊಪ್ಪ₹2,200
4ಅರಸಾಳು₹13,533
5ಬಾಳೂರು₹13,533
6ಬೆಳ್ಳೂರು₹13,533
7ಚಿಕ್ಕಜೇನಿ₹9,533
8ಹರತಾಳು₹9,533
9ಹರಿದ್ರಾವತಿ₹9,533
10ಹೆದ್ದಾರಿಪುರ₹53,666
11ಹೊಸೂರು (ಸಂಪೇಕಟ್ಟೆ)₹2,200
12ಹುಂಚ₹48,550
13ಜೇನಿ₹1,150
14ಖೈರಗುಂದ₹67,750
15ಕರಿಮನೆ₹67,750
16ಕೆಂಚನಾಲ₹13,533
17ಕೋಡೂರು₹3,683
18ಎಂ. ಗುಡ್ಡೆಕೊಪ್ಪ₹15,850
19ಮಾರುತಿಪುರ₹14,483
20ಮೇಲಿನಬೆಸಿಗೆ₹2,400
21ಮುಡುಗೊಪ್ಪ-ನಗರ₹3,450
22ಮುಂಬಾರು₹15,850
23ನಿಟ್ಟೂರು₹1,550
24ಪುರಪ್ಪೆಮನೆ₹8,450
25ರಾಮಚಂದ್ರಪುರ₹2,400
26ರಿಪ್ಪನ್‌ಪೇಟೆ₹13,533
27ಸೊನಲೆ₹24,138
28ಸುಳುಗೋಡು₹74,000
29ತ್ರಿಣಿವೆ₹2,400
30ಯಡೂರು₹74,000

ಪಟ್ಟಿಯಲ್ಲಿ ಸುಳುಗೋಡು ಮತ್ತು ಯಡೂರು ಘಟಕಗಳಿಗೆ ಹೆಕ್ಟೇರ್‌ಗೆ ಗರಿಷ್ಠ ₹74,000 ಪರಿಹಾರ ನಿಗದಿಯಾಗಿದ್ದು, ಅಂಡಗದೂದೂರು, ಖೈರಗುಂದ ಮತ್ತು ಕರಿಮನೆ ಘಟಕಗಳಿಗೆ ತಲಾ ₹67,750 ನಿಗದಿಯಾಗಿದೆ. ಎಲ್ಲಾ ಪಂಚಾಯಿತಿಗಳ ಒಟ್ಟು ಪರಿಹಾರದ ಪ್ರಮಾಣ ₹7,05,150 ಆಗಿದೆ.

ಗಮನಿಸಿ: ಮೇಲಿನ ಮೊತ್ತವು ಹೆಕ್ಟೇರ್‌ಗೆ ನಿಗದಿಯಾಗಿರುವ ಪರಿಹಾರವಾಗಿದ್ದು, ಪ್ರತಿಯೊಬ್ಬ ರೈತನ ಖಾತೆಗೆ ಜಮೆಯಾಗುವ ನಿಜವಾದ ಮೊತ್ತವು ವಿಮೆ ಮಾಡಿದ ವಿಸ್ತೀರ್ಣ ಹಾಗೂ ಸಂಬಂಧಿತ ಅರ್ಹತೆಗಳ ಆಧಾರದಲ್ಲಿ ಬದಲಾಗಬಹುದು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]