ಹೊಸನಗರ

2026-27ನೇ ಸಾಲಿನ ಹೊಸನಗರ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಹೊಸನಗರ ; 2026-27ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ, ಈ ಬಾರಿಯ ತಾಲೂಕು ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗೆ…

InShot 20260903 221807046

ಹೊಸನಗರ ; 2026-27ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ, ಈ ಬಾರಿಯ ತಾಲೂಕು ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಾಠ ಬೋಧನೆಯ ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಾಸ, ಶಿಸ್ತು, ಶಾಲಾ ಚಟುವಟಿಕೆಗಳು ಮತ್ತು ಸಮುದಾಯದೊಂದಿಗೆ ಶಾಲೆಯ ಬಾಂಧವ್ಯ ಬೆಳೆಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ.

ಸೆಪ್ಟೆಂಬರ್ 5ರಂದು ಹೊಸನಗರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ವಿವರ :

ಕ್ರಮಕ್ಲಸ್ಟರ್ಶಿಕ್ಷಕರ ಹೆಸರುಶಾಲೆಯ ಹೆಸರು
1ಹೊಸನಗರಗೀತಾ K G HPS ಉರ್ದು ಹೊಸನಗರ
2ಬ್ರಹ್ಮೇಶ್ವರಇಂದ್ರಮ್ಮHPS ಗೇರುಪುರ
3ರಾಮಚಂದ್ರಪುರಪ್ರೇಮಾHPS ಹನಿಯ
4ಸೊನಲೆಅಂಜುಬೇಬಿHPS ಬಿಲ್ಲೋಡಿ
5ನಗರಪ್ರಮೀಳಾHPS ನೂಲಿಗೇರಿ
6ಕರಿಮನೆಸಂಧ್ಯಾHPS ಕರಿಮನೆ
7ಯಡೂರುಪ್ರಮೀಳಾHPS ಯಡೂರು
8ಸಂಪೇಕಟ್ಟೆಗೀತಾLPS ಮತ್ತಿಮನೆ
9ನಿಟ್ಟೂರುಆರ್ಥಿಕಾLPS ಕೊಡ್ಲುಕೊಪ್ಪ
10ಮಾರುತಿಪುರರೇಣುಕಾLPS ಕೇಶವಪುರ
11ಆಲಗೇರಿಮಂಡ್ರಿರವೀಶHPS ಈಚಲಕೊಪ್ಪ
12ಕೋಡೂರುನಾಗರತ್ನHPS ಕೋಡೂರು
13ಕೋಟೆತಾರಿಗಮಂಜುನಾಥHPS ಕಾರೇಮಟ್ಟಿ
14ರಿಪ್ಪನ್‌ಪೇಟೆನಾಗರತ್ನHPS ಕೆದಲುಗುಡ್ಡೆ
15ಅರಸಾಳುಶಿವಕುಮಾರ್LPS ಕೊಳವಂಕ
16ಬೆಳಂದೂರುಹೇರಂಭಸ್ವಾಮಿHPS ತಮ್ಮಡಿಕೊಪ್ಪ
17ಮೂಗುಡ್ತಿಬಸವರಾಜHPS ಹೆದ್ದಾರಿಪುರ
18ಕಮ್ಮಚ್ಚಿಚಂದ್ರಾಚಾರಿLPS ನೆಣೆಬಸ್ತಿ
19ಹುಂಚಕಲಾವತಿLPS ಹಡ್ಲುಬೈಲು
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]