ಶಿವಮೊಗ್ಗ ; ಕೃಷಿ ಇಲಾಖೆ ಶಿವಮೊಗ್ಗ ಅಧಿಕಾರಿಗಳು ಗುರುವಾರ ಗಾಂಧಿ ಬಜಾರ್ ನಲ್ಲಿರುವ ಅಂಗಡಿಗೆ ದಿಢೀರ್ ಭೇಟಿ ನೀಡಿ ಅಧಿಕೃತ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಸುಮಾರು 64,800 ರೂ. ಮೌಲ್ಯದ ಪವಳಂ ಸಂಸ್ಥೆಯ ಪವಳಂ ಇರುವೆ ಪುಡಿ (ಹೋಮ್ ಗಾರ್ಡ್) ಯನ್ನು ಜಪ್ತಿ ಮಾಡಿದರು.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

