SHIVAMOGGA | ಶಿವಮೊಗ್ಗ ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಜೋರು ಮಳೆ (Heavy Rain)ಯಾಗುತ್ತಿದ್ದು ಇಂದು ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಯಾವ ಯಾವ ಸ್ಥಳಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯಾದ ಸ್ಥಳಗಳು :
- ಹುಲಿಕಲ್ (ಹೊಸನಗರ) : 96 ಮಿ.ಮೀ.
- ಮಾಣಿ (ಹೊಸನಗರ) : 90 ಮಿ.ಮೀ.
- ಹೊನ್ನೇತಾಳು (ತೀರ್ಥಹಳ್ಳಿ) : 84 ಮಿ.ಮೀ.
- ಯಡೂರು (ಹೊಸನಗರ) : 66 ಮಿ.ಮೀ.
- ಹೊಸಹಳ್ಳಿ (ತೀರ್ಥಹಳ್ಳಿ) : 41.5 ಮಿ.ಮೀ.
- ಆರಗ (ತೀರ್ಥಹಳ್ಳಿ) : 37.5 ಮಿ.ಮೀ.
- ನೊಣಬೂರು (ತೀರ್ಥಹಳ್ಳಿ) : 37 ಮಿ.ಮೀ.
- ನೆರಟೂರು (ತೀರ್ಥಹಳ್ಳಿ) : 35.5 ಮಿ.ಮೀ.
- ಬಾಂಡ್ಯ ಕುಕ್ಕೆ (ತೀರ್ಥಹಳ್ಳಿ) : 32 ಮಿ.ಮೀ,
- ಬೆಜ್ಜವಳ್ಳಿ (ತೀರ್ಥಹಳ್ಳಿ) : 29 ಮಿ.ಮೀ.
- ತೀರ್ಥಮತ್ತೂರು (ತೀರ್ಥಹಳ್ಳಿ) : 26.5 ಮಿ.ಮೀ.
- ಹಾದಿಗಲ್ಲು (ತೀರ್ಥಹಳ್ಳಿ) : 24.5 ಮಿ.ಮೀ.
- ಸೊನಲೆ (ಹೊಸನಗರ) : 24 ಮಿ.ಮೀ.
- ಹೊಸನಗರ (ಹೊಸನಗರ) : 17.4 ಮಿ.ಮಿ.
Read More
Karnataka Rain | ರಾಜ್ಯದ ಹಲವೆಡೆ ಇಂದು ಭಾರಿ ಮಳೆ ಸಾಧ್ಯತೆ, ರೆಡ್ ಅಲರ್ಟ್ ಘೋಷಣೆ
Crime News | ವಾಹನಗಳ ಗ್ಲಾಸ್ ಒಡೆದು ಜಖಂಗೊಳಿಸಿದ್ದ 6 ಮಂದಿ ದುಷ್ಕರ್ಮಿಗಳು ಅಂದರ್
Gruhalakshmi Scheme | ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಕ್ರೆಡಿಟ್

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.