ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

Written by Mahesha Hindlemane

Published on:

SHIVAMOGGA /  CHIKKAMAGALURU | Malenadu Rain ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಬಿಟ್ಟುಬಿಡದೆ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಮಂಗಳವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ)

  • ಕೊಪ್ಪ – ಶಾನುವಳ್ಳಿ : 73
  • ಕಳಸ – ಹೊರನಾಡು : 57
  • ಮೂಡಿಗೆರೆ – ಬಾಳೂರು : 54.5
  • ಮೂಡಿಗೆರೆ – ಹಳೆ ಮೂಡಿಗೆರೆ : 52
  • ಮೂಡಿಗೆರೆ – ಮಾಕೋನಹಳ್ಳಿ : 50.5
  • ಚಿಕ್ಕಮಗಳೂರು – ಬೈಗೂರು : 50.5
  • ಶೃಂಗೇರಿ – ಧರೇಕೊಪ್ಪ : 49
  • ಕೊಪ್ಪ – ಕೊಪ್ಪ : 47
  • ಶೃಂಗೇರಿ – ಶೃಂಗೇರಿ 1 : 43.6
  • ಚಿಕ್ಕಮಗಳೂರು – ಆನೂರು : 43.5
  • ಮೂಡಿಗೆರೆ – ಬಿ. ಹೊಸಳ್ಳಿ : 43
  • ಕೊಪ್ಪ – ತುಳುವಿನಕೊಪ್ಪ : 42.5
  • ನ.ರಾ.ಪುರ – ಕರ್ಕೇಶ್ವರ (ಮೇಲ್ಪಾಲ್) : 39
  • ನ.ರಾ.ಪುರ – ಮಾಗುಂಡಿ : 38.5
  • ಮೂಡಿಗೆರೆ – ಕುಂದೂರು : 37.50
  • ಶೃಂಗೇರಿ – ಮೆಣಸೆ : 37.5

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ)

  • ತೀರ್ಥಹಳ್ಳಿ – ಆಗುಂಬೆ 1 : 107
  • ತೀರ್ಥಹಳ್ಳಿ – ಬಿದರಗೋಡು : 77
  • ತೀರ್ಥಹಳ್ಳಿ – ಹೊನ್ನೆತಾಳು : 62.5
  • ಹೊಸನಗರ – ಸುಳಗೋಡು : 51
  • ತೀರ್ಥಹಳ್ಳಿ – ನೆರಟೂರು : 41.5
  • ತೀರ್ಥಹಳ್ಳಿ – ಅರೇಹಳ್ಳಿ : 41
  • ಸಾಗರ – ಖಂಡಿಕಾ : 40.5
  • ಹೊಸನಗರ – ಸೊನಲೆ : 40.5
  • ತೀರ್ಥಹಳ್ಳಿ – ಮುಳುಬಾಗಿಲು : 38.50

Leave a Comment