ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಈ ಪ್ರದೇಶದಲ್ಲಿ ದಾಖಲಾಯ್ತು ರಾಜ್ಯದಲ್ಲೇ ಅತ್ಯಧಿಕ ಮಳೆ !

Written by malnadtimes.com

Published on:

HOSANAGARA | ರಾಜ್ಯದ ಪ್ರಮುಖ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಮಘೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮಾಸ್ತಿಕಟ್ಟೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ.

WhatsApp Group Join Now
Telegram Group Join Now
Instagram Group Join Now

ಬೆಳೆಯುವ ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬೆಳೆಯಲಿ ; ರಂಭಾಪುರಿ ಶ್ರೀಗಳು

ಸೋಮವಾರ ಬೆಳಗ್ಗೆ 8:30 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

  • ಮಾಸ್ತಿಕಟ್ಟೆ : 165 mm
  • ಬಿದನೂರುನಗರ : 164 mm
  • ಹುಲಿಕಲ್ : 134 mm
  • ನೊಣಬೂರು (ತೀರ್ಥಹಳ್ಳಿ) : 123 mm
  • ಸಾವೇಹಕ್ಲು : 119 mm
  • ಸೊನಲೆ : 83 mm
  • ಹೊಸೂರು-ಸಂಪೆಕಟ್ಟೆ : 77 mm
  • ಮೇಲಿನಬೆಸಿಗೆ : 72 mm
  • ಮಾಣಿ : 41 mm
  • ಕಾರ್ಗಲ್ (ಸಾಗರ) : 25 mm
karnataka rain
karnataka rain

ಇಂದು ಸಹ ಹೊಸನಗರ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಬಿಟ್ಟುಬಿಡದೆ ಒಂದೇ ಸಮನೆ ಮಳೆ ಧೋ ಎಂದು ಸುರಿಯುತ್ತಿದೆ.

Post Office Scholarship:ಈ ವಿದ್ಯಾರ್ಥಿಗಳಿಗೆ ಸಿಗಲಿದೆ 6,000 ವಿದ್ಯಾರ್ಥಿವೇತನ !

Leave a Comment