Malenadu Rain | ಕಳೆದ 24 ಗಂಟೆಗಳಲ್ಲಿ ಹೊಸನಗರದ ಈ ಪ್ರದೇಶದಲ್ಲಿ ರಾಜ್ಯದಲ್ಲೇ ಅತ್ಯಧಿಕ ವರ್ಷಧಾರೆ, ಮಲೆನಾಡಿನ ಮತ್ತೆಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

Written by Mahesha Hindlemane

Published on:

SHIVAMOGGA /  CHIKKAMAGALURU |ಮಲೆನಾಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೊಂಚ ಬಿಡುವು ನೀಡಿದ ಮಳೆ (Rain) ನಿನ್ನೆಯಿಂದ ಮತ್ತೆ ಜೋರಾಗಿ ಅಬ್ಬರಿಸುತ್ತಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾವೇಹಕ್ಲುವಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 14 ಸೆಂ.ಮೀ. ಮಳೆ ಸುರಿದಿದೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮತ್ತೆ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.

ಶಿವಮೊಗ್ಗ ಜಿಲ್ಲೆ :

  • ಸಾವೇಹಕ್ಲು (ಹೊಸನಗರ) : 140 mm
  • ಮಾಸ್ತಿಕಟ್ಟೆ (ಹೊಸನಗರ) : 95 mm
  • ಹೊನ್ನೆತಾಳು ತೀರ್ಥಹಳ್ಳಿ : 91.5 mm
  • ಕಂಡಿಕಾ (ಸಾಗರ) : 89.5 mm
  • ಕಾರ್ಗಲ್ (ಸಾಗರ) : 83 mm
  • ಹಿರೇನೆಲ್ಲೂರು (ಸಾಗರ) : 81 mm
  • ಹುಲಿಕಲ್ (ಹೊಸನಗರ) : 79 mm
  • ಶಿರವಂತೆ (ಸಾಗರ) : 78.5 mm
  • ತೀರ್ಥಮತ್ತೂರು (ತೀರ್ಥಹಳ್ಳಿ) : 77 mm
  • ಚಕ್ರಾನಗರ (ಹೊಸನಗರ) : 76 mm
  • ಹೊಸಳ್ಳಿ (ತೀರ್ಥಹಳ್ಳಿ) : 73 mm
  • ಮಾಣಿ (ಹೊಸನಗರ) : 70 mm
  • ಸುಳಗೋಡು (ಹೊಸನಗರ) : 66 mm
  • ಬಿದರಗೋಡು (ತೀರ್ಥಹಳ್ಳಿ) : 63.5 mm
  • ಕೋಳೂರು (ಸಾಗರ) : 63 mm
  • ಯಡೂರು (ಹೊಸನಗರ) : 62 mm
  • ಕಲ್ಮನೆ (ಸಾಗರ) : 61 mm
  • ಹೊಸನಗರ (ಹೊಸನಗರ) : 31 mm
  • ಹುಂಚ (ಹೊಸನಗರ) : 28 mm
  • ಅರಸಾಳು (ಹೊಸನಗರ) : 19 mm
karnataka rain

ಚಿಕ್ಕಮಗಳೂರು ಜಿಲ್ಲೆ :

  • ಕೆರೆ (ಶೃಂಗೇರಿ) : 103 mm
  • ಶೃಂಗೇರಿ (ಶೃಂಗೇರಿ) : 85.4 mm
  • ಬಣಕಲ್ (ಮೂಡಿಗೆರೆ) : 92 mm
  • ಧರೆಕೊಪ್ಪ (ಶೃಂಗೇರಿ) : 83.5 mm
  • ಕಮ್ಮರಡಿ (ಕೊಪ್ಪ) : 77.5 mm
  • ಶಾನುವಳ್ಳಿ (ಕೊಪ್ಪ) : 77.5 mm
  • ಮೆಣಸೆ (ಶೃಂಗೇರಿ) : 70 mm
  • ಬೆಟ್ಟಗೆರೆ (ಮೂಡಿಗೆರೆ) : 66 mm
  • ತುಳುವಿನಕೊಪ್ಪ (ಕೊಪ್ಪ) : 65 mm
  • ಬೇಗಾರು (ಶೃಂಗೇರಿ) : 64.5 mm
  • ನಿಲುವಾಗಿಲು (ಕೊಪ್ಪ) : 63 mm
  • ಬಾಳೆ (ಎನ್.ಆರ್‌.ಪುರ) : 53 mm
  • ಹಿರೇಕೊಡಿಗೆ (ಕೊಪ್ಪ) : 51.5 mm
  • ತೋಟದೂರು (ಮೂಡಿಗೆರೆ) : 51mm
  • ಭುವನಕೋಟೆ (ಕೊಪ್ಪ) : 49.5 mm
  • ಕೊಪ್ಪ (ಕೊಪ್ಪ) : 48 mm
  • ಹೋರೂರು (ಕೊಪ್ಪ) : 47 mm
  • ಕೊಪ್ಪ ಗ್ರಾಮೀಣ (ಕೊಪ್ಪ) : 46.5 mm
  • ಹರಿಹರಪುರ (ಕೊಪ್ಪ) : 46 mm
  • ಸೀತೂರು (ಎನ್.ಆರ್.ಪುರ) : 44.5 mm
  • ಕೂತಗೋಡು (ಶೃಂಗೇರಿ) : 44.5 mm
  • ಕೆಮ್ಮಣ್ಣುಗುಂಡಿ (ತರೀಕೆರೆ) : 43.94 mm
  • ಮಾಗುಂಡಿ (ಎನ್.ಆರ್.ಪುರ) : 42.5 mm
  • ಆಡುವಳ್ಳಿ-ಗಡಿಗೇಶ್ವರ (ಎನ್.ಆರ್.ಪುರ) : 42 mm
  • ಕರ್ಕೇಶ್ವರ-ಮೇಲ್ಪಾಲ್ (ಎನ್.ಆರ್.ಪುರ) : 41 mm
  • ಬಿಂತ್ರವಳ್ಳಿ (ಕೊಪ್ಪ) : 39 mm
  • ಮುತ್ತಿನಕೊಪ್ಪ (ಎನ್.ಆರ್.ಪುರ) : 38.5 mm
  • ಹೊರನಾಡು (ಕಳಸ) : 38.5 mm
  • ಬೈಗೂರು (ಚಿಕ್ಕಮಗಳೂರು) : 37.5 mm
  • ಹಿರೇಗದ್ದೆ (ಕೊಪ್ಪ) : 37 mm
  • ಫಲ್ಗುಣಿ (ಮೂಡಿಗೆರೆ) : 35.5 mm
  • ಕಿರುಗುಂದ (ಮೂಡಿಗೆರೆ) : 34 mm
  • ಬಿ. ಕಣಬೂರು (ಎನ್.ಆರ್.ಪುರ) : 33.5 mm
  • ಕಡವಂತಿ (ಚಿಕ್ಕಮಗಳೂರು) : 33 mm
  • ಬನ್ನೂರು (ಎನ್.ಆರ್.ಪುರ) : 32 mm
  • ಬಿ. ಹೊಸಳ್ಳಿ (ಮೂಡಿಗೆರೆ) : 32 mm
  • ಇನಾಂ (ಚಿಕ್ಕಮಗಳೂರು) : 31.5 mm
  • ಶಿರವಾಸೆ (ಚಿಕ್ಕಮಗಳೂರು) : 31.5 mm
  • ಅಗಳಗಂಡಿ (ಕೊಪ್ಪ) : 31 mm
  • ಅನೂರು (ಚಿಕ್ಕಮಗಳೂರು) : 30.5 mm

ಲಿಂಗನಮಕ್ಕಿ ಜಲಾಶಯ :

1819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ 8:00 ಗಂಟೆಗೆ 1773.60 ಅಡಿ ತಲುಪಿದ್ದು ಜಲಾಶಯಕ್ಕೆ 21311 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ 1753.15 ಅಡಿ ದಾಖಲಾಗಿತ್ತು. ಕಳೆದ ವರ್ಷಕ್ಕಿಂತ 20 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.

Leave a Comment