SHIVAMOGGA / CHIKKAMAGALURU | ಮಲೆನಾಡಿನಲ್ಲಿ ಆರಿದ್ರಾ ಮಳೆ (Rain) ಮತ್ತೆ ಕ್ಷೀಣಿಸಿದ್ದು ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರದೇಶಗಳಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ಎಂದು ಈ ಕೆಳಗೆ ನೀಡಲಾಗಿದೆ.
Read More :ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) :
- ಬಿದನೂರುನಗರ (ಹೊಸನಗರ) : 69
- ಹೊನ್ನೆತಾಳು (ತೀರ್ಥಹಳ್ಳಿ) : 59.5
- ತೀರ್ಥಮತ್ತೂರು (ತೀರ್ಥಹಳ್ಳಿ) : 54.5
- ಹುಲಿಕಲ್ (ಹೊಸನಗರ) : 53
- ನೊಣಬೂರು (ತೀರ್ಥಹಳ್ಳಿ) : 51.5
- ಮಾಸ್ತಿಕಟ್ಟೆ (ಹೊಸನಗರ) : 50
- ಲಿಂಗನಮಕ್ಕಿ (ಸಾಗರ) : 49.8
- ಬಿದರಗೋಡು (ತೀರ್ಥಹಳ್ಳಿ) 47.5
- ಸೊನಲೆ (ಹೊಸನಗರ) : 42
- ಅರೇಹಳ್ಳಿ (ತೀರ್ಥಹಳ್ಳಿ) : 41.5
- ಕಂಡಿಕಾ (ಸಾಗರ) 38.5
- ಯಡೂರು (ಹೊಸನಗರ) 38
- ಮಾಣಿ (ಹೊಸನಗರ) 37
- ಕೋಡೂರು (ಹೊಸನಗರ) : 32.5
- ಮೇಲಿನಬೆಸಿಗೆ (ಹೊಸನಗರ) 32.5
- ಹೊಸೂರು-ಸಂಪೆಕಟ್ಟೆ (ಹೊಸನಗರ) 30.5
- ಹೊಸನಗರ (ಹೊಸನಗರ) 29.2

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) :
- ಬಣಕಲ್ (ಮೂಡಿಗೆರೆ) : (60.5)
- ಬೇಗಾರು (ಶೃಂಗೇರಿ) : 46.5
- ಶಾನುವಳ್ಳಿ (ಕೊಪ್ಪ) : 46
- ಕಮ್ಮರಡಿ (ಕೊಪ್ಪ) : 37
- ಬೆಟ್ಟಗೆರೆ (ಮೂಡಿಗೆರೆ) : 32
- ನಿಲುವಾಗಿಲು (ಕೊಪ್ಪ) : 31.5
- ಕಿರುಗುಂದ (ಮೂಡಿಗೆರೆ) : 28
- ಬಾಳೂರು (ಮೂಡಿಗೆರೆ) : 27
- ಹೀರೆಕೂಡಿಗೆ (ಕೊಪ್ಪ) : 27
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಹೆಚ್ಚಳ :
1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಶುಕ್ರವಾರ ಬೆಳಗ್ಗೆ 8:00 ಗಂಟೆಗೆ 1748.70 ಅಡಿ ತಲುಪಿದ್ದು, ಜಲಾಶಯಕ್ಕೆ 12249 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಕಳೆದ ವರ್ಷ ಜಲಾಶಯದ ನೀರಿನ ಮಟ್ಟ 1740.05 ಅಡಿ ದಾಖಲಾಗಿತ್ತು.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
Read More :ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರಿ ವರ್ಷಧಾರೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

