CHIKKAMAGALURU | ಜು.15 ಬೆಳಗ್ಗೆ 8:30 ರಿಂದ ರಾತ್ರಿ 8:30ರ ವರೆಗೆ ಕಳೆದ 12 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
- ಬಾಳೆ (N.R. ಪುರ) : 145.50 mm
- ಶಾನುವಳ್ಳಿ (ಕೊಪ್ಪ) : 134.50 mm
- ಬೇಗಾರು (ಶೃಂಗೇರಿ) : 119.50 mm
- ನಿಲುವಾಗಿಲು (ಕೊಪ್ಪ) : 113 mm
- ಧರೆಕೊಪ್ಪ (ಶೃಂಗೇರಿ) : 109.00 mm
- ಬಣಕಲ್ (ಮೂಡಿಗೆರೆ) : 106 mm
- ತುಳುವಿನಕೊಪ್ಪ (ಕೊಪ್ಪ) 105.00 mm
- ಕೊಪ್ಪ (ಕೊಪ್ಪ) : 102.4 mm
- ಕೊಪ್ಪ ಗ್ರಾಮೀಣ (ಕೊಪ್ಪ) : 102.00 mm
- ಶೃಂಗೇರಿ (ಶೃಂಗೇರಿ) : 100 mm
- ಹರಿಹರಪುರ (ಕೊಪ್ಪ) 97 mm
- ಹೇರೂರು (ಕೊಪ್ಪ) 96.00 mm
- ಬಾಳೂರು (ಮೂಡಿಗೆರೆ) : 95 mm
- ಬಿಂತ್ರವಳ್ಳಿ (ಕೊಪ್ಪ) : 92.50 mm
- ಬನ್ನೂರು (N.R. ಪುರ) : 90 mm
- ಬಿ. ಹೊಸಳ್ಳಿ (ಮೂಡಿಗೆರೆ) : 88.5 mm
- ಮೆಣಸೆ (ಶೃಂಗೇರಿ) : 84.00 mm
- ಮಾಗುಂಡಿ (N.R. ಪುರ) : 83.50 mm
- ಭುವನಕೋಟೆ (ಕೊಪ್ಪ) : 82.50vmm
- ಸೀತೂರು (N.R ಪುರ) : 80.50 mm
- ನಂದಿಪುರ (ಮೂಡಿಗೆರೆ) : 80.5 mm
- ಕೂತಗೋಡು (ಶೃಂಗೇರಿ) : 79.50 mm
- ಕರ್ಕೇಶ್ವರ-ಮೇಲ್ಪಾಲ್ (N.R. ಪುರ) : 79.5 mm
- ಹೊರನಾಡು (ಕಳಸ) : 77.5 mm
- ಹೆಸಗಲ್ಲು-ಬೆಳಗೊಳ (ಮೂಡಿಗೆರೆ) : 77 mm
- ದೊಡ್ಡಮಾಗರವಳ್ಳಿ (ಚಿಕ್ಕಮಗಳೂರು) : 76.50 mm
- ಕಮ್ಮರಡಿ (ಕೊಪ್ಪ) : 75.00 mm