ಮುಖ್ಯ ವಿಷಯಕ್ಕೆ ಹೋಗಿ
malnad times
ಮುಖ್ಯ ಮೆನು
  • ಶಿವಮೊಗ್ಗ ಸುದ್ದಿ
  • ಅಪರಾಧ ಸುದ್ದಿ
  • ವೆಬ್ ಕಥೆಗಳು
  • ಶಿವಮೊಗ್ಗ ಅಡಿಕೆ ದರ
ಮುಖಪುಟ › Featured › ಕೆವೈಸಿ ಮಾಡದ ಬ್ಯಾಂಕ್ ಖಾತೆದಾರರಿಗೆ ಬಿಗ್ ಶಾಕ್ ನೀಡಿದ RBI !
Featured

ಕೆವೈಸಿ ಮಾಡದ ಬ್ಯಾಂಕ್ ಖಾತೆದಾರರಿಗೆ ಬಿಗ್ ಶಾಕ್ ನೀಡಿದ RBI !

Koushik G Kಪ್ರಕಟಣೆ: 13 ಜೂನ್ 2025, 1:07 ಅಪರಾಹ್ನ · 3 ನಿಮಿಷ ಓದು
ಹಂಚಿಕೊಳ್ಳಿವಾಟ್ಸ್‌ಆ್ಯಪ್ಫೇಸ್‌ಬುಕ್ಟೆಲಿಗ್ರಾಮ್ಎಕ್ಸ್

ಆರ್ಬಿಐ: ಗ್ರಾಹಕರ ಸುರಕ್ಷತೆ ಮತ್ತು ಉತ್ತಮ ಸೇವೆ ನೀಡುವ ಉದ್ದೇಶದಿಂದ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಲ್ಲಾ ಬ್ಯಾಂಕುಗಳು ಹಾಗೂ ನಿಯಂತ್ರಿತ ಹಣಕಾಸು ಸಂಸ್ಥೆಗಳಿಗೆ ಕೆವೈಸಿ (Know Your Customer) ನವೀಕರಣದ ಬಗ್ಗೆ ಸೂಕ್ತ ಸೂಚನೆ ನೀಡಿದೆ.

WhatsApp Group Join Now
Telegram Group Join Now
Instagram Group Join Now

ಆರ್ಬಿಐ ತಿಳಿಸಿದಂತೆ, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT), ಎಲೆಕ್ಟ್ರಾನಿಕ್ ಬೆನಿಫಿಟ್ ಟ್ರಾನ್ಸ್‌ಫರ್ (EBT), ವಿದ್ಯಾರ್ಥಿವೇತನಗಳ ಹಣ ಸೇರಿದಂತೆ ಸರ್ಕಾರಿ ಯೋಜನೆಗಳಡಿ ತೆರೆಯಲಾದ ಜನಧನ್ ಖಾತೆಗಳಲ್ಲಿಯೂ ಕೆವೈಸಿ ನವೀಕರಣ ಬಾಕಿ ಉಳಿದಿದೆ.

ಇದನ್ನೂ ಓದಿರಾಜ್ಯದಲ್ಲಿ ಅಡಿಕೆ ಇಳುವರಿ ಕುಸಿತ: ಮಾಮ್‌ಕೋಸ್ ಸಭೆಯಲ್ಲಿ ಬಿ.ವೈ. ರಾಘವೇಂದ್ರ ಹೇಳಿದ್ದೇನು?
Googleನಲ್ಲಿ Malnad Times ಆಯ್ಕೆಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ಹೆಚ್ಚು ಪಡೆಯಿರಿ.
ಆಯ್ಕೆಮಾಡಿ →

ಗ್ರಾಹಕರಿಗೆ ಮಹತ್ವದ ಸೂಚನೆ:

  • ತಮ್ಮ ಬ್ಯಾಂಕ್‌ ಖಾತೆ KYC ನವೀಕರಣವನ್ನು ತಕ್ಷಣವೇ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ.
  • KYC ನವೀಕರಣ ಮಾಡದೇ ಇದ್ದರೆ, ಬ್ಯಾಂಕ್ ಸೇವೆಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
  • RBI ಹೊಸ ಮಾರ್ಗಸೂಚಿಗಳಂತೆ, ಗ್ರಾಹಕರಿಗೆ ಸರಳವಾದ ಮತ್ತು ಸುಲಭವಾದ ಪ್ರಕ್ರಿಯೆ ಮೂಲಕ ಕೆವೈಸಿ ನವೀಕರಣದ ಅನುಮತಿ ನೀಡಲಾಗುತ್ತಿದೆ.
  • ಬ್ಯಾಂಕುಗಳು ತಮ್ಮ ಗ್ರಾಹಕರಿಗೆ SMS, ಇಮೇಲ್ ಅಥವಾ ಲಿಖಿತ ನೋಟಿಸ್ ಮೂಲಕ ಸೂಚನೆ ನೀಡುವಂತೆ ನಿರ್ದೇಶನವಿದೆ.

ಕೆವೈಸಿ ನವೀಕರಣ ಪ್ರಕ್ರಿಯೆ ಹೇಗೆ?

  1. ಬ್ಯಾಂಕ್‌ಗೆ ಭೇಟಿ ನೀಡಿ ಅಥವಾ
  2. ಅಧಿಕೃತ ಮೊಬೈಲ್ ಆಪ್ / ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ
  3. ಅಗತ್ಯ ದಾಖಲೆಗಳು: ಆದಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ವಿಳಾಸ ದಾಖಲೆಗಳ ಪ್ರತಿಗಳು

ಕೆವೈಸಿ ನವೀಕರಣ ಮಾಡಿ ನಿಮ್ಮ ಬ್ಯಾಂಕ್ ಸೇವೆಗಳನ್ನು ನಿರಂತರವಾಗಿ ಉಪಯೋಗಿಸಿ.

MT
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
▶GET IT ONGoogle Play

Read More

ವಿದ್ಯಾಭ್ಯಾಸಕ್ಕೆ ಹಣವಿಲ್ಲವೇ? ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಂಪರ್ ಸಾಲ ಸೌಲಭ್ಯ !

ಇದನ್ನೂ ಓದಿಬಿಡದಿ ಟೌನ್‌ಶಿಪ್‌ ವಿರೋಧಿಸಿ ಆ.25ರಂದು ವಿಧಾನಸೌಧ ಚಲೋ: ರೈತ ಸಂಘ ಘೋಷಣೆ

Adhaar Card : 3 ದಿನಗಳಲ್ಲಿ ಈ ಕೆಲಸ ಮಾಡಿ ಇಲ್ಲವಾದಲ್ಲಿ ಪಾವತಿಸಬೇಕು ಇಷ್ಟು ಹಣ !

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಅಡಿಕೆ ಇಳುವರಿ ಕುಸಿತ: ಮಾಮ್‌ಕೋಸ್ ಸಭೆಯಲ್ಲಿ ಬಿ.ವೈ. ರಾಘವೇಂದ್ರ ಹೇಳಿದ್ದೇನು? – mpbyr
Featured

ರಾಜ್ಯದಲ್ಲಿ ಅಡಿಕೆ ಇಳುವರಿ ಕುಸಿತ: ಮಾಮ್‌ಕೋಸ್ ಸಭೆಯಲ್ಲಿ ಬಿ.ವೈ. ರಾಘವೇಂದ್ರ ಹೇಳಿದ್ದೇನು?

31 ಆಗಸ್ಟ್ 20268 ನಿಮಿಷ ಓದು
ಬಿಡದಿ ಟೌನ್‌ಶಿಪ್‌ ವಿರೋಧಿಸಿ ಆ.25ರಂದು ವಿಧಾನಸೌಧ ಚಲೋ: ರೈತ ಸಂಘ ಘೋಷಣೆ – raitha DSA
Featured

ಬಿಡದಿ ಟೌನ್‌ಶಿಪ್‌ ವಿರೋಧಿಸಿ ಆ.25ರಂದು ವಿಧಾನಸೌಧ ಚಲೋ: ರೈತ ಸಂಘ ಘೋಷಣೆ

21 ಆಗಸ್ಟ್ 20264 ನಿಮಿಷ ಓದು
ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನ: ರಾಜೀನಾಮೆ ನೀಡುವುದಾಗಿ ಭದ್ರಾವತಿ ಶಾಸಕ ಸಂಗಮೇಶ್ವರ ಘೋಷಣೆ – sangamesh
Featured

ಸಚಿವ ಸ್ಥಾನ ಕೈತಪ್ಪಿದ ಅಸಮಾಧಾನ: ರಾಜೀನಾಮೆ ನೀಡುವುದಾಗಿ ಭದ್ರಾವತಿ ಶಾಸಕ ಸಂಗಮೇಶ್ವರ ಘೋಷಣೆ

03 ಆಗಸ್ಟ್ 20265 ನಿಮಿಷ ಓದು

Malnad Times

ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸುದ್ದಿಗೆ ಸ್ವತಂತ್ರ ಮತ್ತು ವಿಶ್ವಾಸಾರ್ಹ ಕನ್ನಡ ವೇದಿಕೆ.

ವಿಭಾಗಗಳು

ನಮ್ಮ ಬಗ್ಗೆ

  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ಸಂಪಾದಕೀಯ ನೀತಿ
  • ಗೌಪ್ಯತಾ ನೀತಿ
© 2026 ಮಲ್ನಾಡ್ ಟೈಮ್ಸ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.