ರಿಪ್ಪನ್‌ಪೇಟೆ: ರಂಗಿನ ಹಬ್ಬ ಹೋಳಿಯನ್ನು ಬುಧವಾರ ರಿಪ್ಪನ್‌ಪೇಟೆಯಲ್ಲಿ ಬಣ್ಣವನ್ನು ಪರಸ್ಪರ ಎರಚುವುದರೊಂದಿಗೆ ಯುವಕರು ಸಂಭ್ರಮಿಸಿದರು.
ಇಲ್ಲಿನ ವಿನಾಯಕ ವೃತ್ತದಲ್ಲಿ ಇಂದು ಬೆಳಗ್ಗೆಯಿಂದಲೇ ಯುವಕರ ತಂಡ ಹೋಳಿ ಬಣ್ಣವನ್ನು ಪರಸ್ಪರ ಎರಚಿಕೊಳ್ಳುವುದರೊಂದಿಗೆ ಓಕುಳಿ ಆಡಿದರು.
ಮಂಗಳವಾರ ರಾತ್ರಿ ವಿನಾಯಕ ವೃತ್ತದಲ್ಲಿ ಕಾಮನನನ್ನು ದಹಿಸಿದರು.