ವಿಧಾನಸಭಾ ಚುನಾವಣೆ ; ತರಬೇತಿಗೆ ತೆರಳಲು ಬಸ್ ವ್ಯವಸ್ಥೆ


ಶಿವಮೊಗ್ಗ : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ: 04-05-2023 ರಂದು ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು ತರಬೇತಿಗೆ ತೆರಳಲು ಅಂದು ಬೆಳಿಗ್ಗೆ 7 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕ್ಷೇತ್ರವಾರು ಬಸ್ ಹೊರಡುವ ವಿವರ :
ಶಿವಮೊಗ್ಗ ಗ್ರಾಮಾಂತರ-111 ವರದಿ ಮಾಡಿಕೊಳ್ಳಬೇಕಾದ ಸ್ಥಳ ಹೆಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪ.ಪೂ.ಕಾಲೇಜು ಮೈದಾನ, ಶಿವಮೊಗ್ಗ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಸುನೀತಾ, ಮೊ.ಸಂ: 9686932678, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ಫೈಯಾಸ್ ಖಾನ್ ಮೊ.ಸಂ: 8147236151.


ಭದ್ರಾವತಿ-112 ವರದಿ ಸ್ಥಳ ಕನಕ ಮಂಟಪ ಮೈದಾನ ಭದ್ರಾವತಿ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ರವಿ, ಮೊ.ಸಂ: 9448244679, ಕೆಎಸ್‍ಆರ್‍ಟಿಸಿ ಸಿಬ್ಬಂದಿ ತಿರುಮಲೆಗೌಡ ಮೊ.ಸಂ: 9448726616.


ಶಿವಮೊಗ್ಗ-113 ವರದಿ ಸ್ಥಳ ಹೆಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪ.ಪೂ.ಕಾಲೇಜು ಮೈದಾನ, ಶಿವಮೊಗ್ಗ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಸುನೀಲ್ ಮೊ.ಸಂ: 9448525350, ಕೆಎಸ್‍ಆರ್‍ಟಿಸಿ ಸಿಬ್ಬಂದಿ ಫೈಯಾಸ್ ಖಾನ್ ಮೊ.ಸಂ: 8147236151.


ತೀರ್ಥಹಳ್ಳಿ-114 ವರದಿ ಸ್ಥಳ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ತೀರ್ಥಹಳ್ಳಿ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಶಶಿಧರ್ ಮೊ.ಸಂ: 9481924503, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ದೇವರಾಜ್ ಮೊ.ಸಂ: 9663509972.


ಶಿಕಾರಿಪುರ-115 ವರದಿ ಸ್ಥಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಸರ್ಜಜ್ಞಮೂರ್ತಿ, ಮೊ.ಸಂ: 9886770737, ಕೆಎಸ್‍ಆರ್‍ಟಿಸಿ ಸಿಬ್ಬಂದಿ ಸಂತೋಷ್ ಮೊ.ಸಂ: 9663969672.
ಸೊರಬ-116 ವರದಿ ಸ್ಥಳ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸೊರಬ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಉಮೇಶ್, ಮೊ.ಸಂ: 7259249824, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ರವಿ, ಮೊ.ಸಂ: 9480483579.


ಸಾಗರ-117 ವರದಿ ಸ್ಥಳ ತಾಲ್ಲೂಕು ಕಚೇರಿ ಸೊರಬ, ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ಕಲ್ಲಪ್ಪ ಮೆಣಿಸನಹಾಳ್ ಮೊ.ಸಂ: 9449328881, ಕೆಎಸ್‍ಆರ್‍ಟಿಸಿ ಸಿಬ್ಬಂದಿ ಶ್ರೀನಿವಾಸಮೂರ್ತಿ ಎಂ ಮೊ.ಸಂ: 6364912197.


ಹೊಸನಗರ ವರದಿ ಸ್ಥಳ ನೆಹರೂ ಕ್ರೀಡಾಂಗಣ, ಹೊಸನಗರ ತಾಲ್ಲೂಕು ಮಟ್ಟದ ಸಂಪರ್ಕಾಧಿಕಾರಿ ರಾಘವೇಂದ್ರ ಮೊ.ಸಂ: 6363157482, ಕೆಎಸ್‍ಆರ್‍ ಟಿಸಿ ಸಿಬ್ಬಂದಿ ಮಂಜುನಾಥ್ ಮೊ ಸಂ: 9380837212.

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!