2nd PUC Result 2024 | ಶಿವಮೊಗ್ಗ ಜಿಲ್ಲೆಗೆ ಈ ಬಾರಿಯೂ 8ನೇ ಸ್ಥಾನ

0 522

ಶಿವಮೊಗ್ಗ : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಶ ಇಂದು ಪ್ರಕಟವಾಗುತ್ತಿದ್ದು ಶಿವಮೊಗ್ಗದಲ್ಲಿ ಉತ್ತಮ ಫಲಿತಾಂಶ ಪ್ರಕಟವಾಗಿದೆ.

ಕಳೆದ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 8ನೇ ಸ್ಥಾನ ಗಳಿಸಿತ್ತು.
ಈ ಬಾರಿಯೂ ಶಿವಮೊಗ್ಗ ಅದೇ
ಸ್ಥಾನದಲ್ಲಿ ಮುಂದುವರೆದಿದೆ.

ಈ ಬಾರಿ 15,348 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಶಿವಮೊಗ್ಗ ಶೇ.83.13% ಫಲಿತಾಂಶ ದೊರೆತಿದೆ.

ಶಿವಮೊಗ್ಗ ಆದಿಚುಂಚನಗಿರಿ ಕಾಲೇಜಿನ ಶರತ್ ವಿ.ಕೆ 590, ಸೃಷ್ಟಿ 589, ಕೇಶವ ಜಿ 588 ಅಂಕಗಳನ್ನು ಪಡೆದಿದ್ದು, ಫೇಸ್ ಕಾಲೇಜಿನ ವಿದ್ಯಾರ್ಥಿನಿ, ವಿದ್ಯಾನಗರದ ಗಿರೀಶ್ ಕೆ. ಹಾಗೂ ಕವಿತಾ ಸಿ.ಟಿ ಅವರ ಪುತ್ರಿ ಮೌಲ್ಯ ಜಿ. ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 97.5 ರಷ್ಟು ಫಲಿತಾಂಶ ಪಡೆದಿರುತ್ತಾರೆ.

Leave A Reply

Your email address will not be published.

error: Content is protected !!