Arecanut Today Price | ಶಿವಮೊಗ್ಗ ಮಾರುಕಟ್ಟೆಯ ಇಂದಿನ (22-04-2024) ಅಡಿಕೆ ಧಾರಣೆ
ಶಿವಮೊಗ್ಗ : ಶಿವಮೊಗ್ಗ ಮಾರುಕಟ್ಟೆಯ ಏ. 22 ಸೋಮವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ರಾಶಿ ಇಡಿ : 41669 – 52599
ಹಸ : 56099 – 74440
ಬೆಟ್ಟೆ : 41000 – 56119
ಗೊರಬಲು : 24009 – 34199