
ನಿಮ್ಮ ವಾಹನದ ಇನ್ಶುರೆನ್ಸ್ ವಾಯಿದೆ ಮುಗಿದಿದ್ರೆ ಕೂಡಲೇ ನವೀಕರಿಸಿಕೊಳ್ಳಿ, ಇಲ್ಲದಿದ್ರೆ ಈ ದಿನಾಂಕದಿಂದ ನಡೆಯುತ್ತೆ ತಪಾಸಣೆ !
SHIVAMOGGA ; ವಾಹನಗಳ ಇನ್ಶುರೆನ್ಸ್ ವಾಯಿದೆ ಮುಗಿದ್ದರೆ ತಕ್ಷಣ ನವೀಕರಣ ಮಾಡಿಸಿಕೊಳ್ಳಿ. ಸೆ.10ರ ನಂತರ ಇನ್ಶುರೆನ್ಸ್ ತಪಾಸಣೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. ವಾಹನಗಳ ಇನ್ಶುರೆನ್ಸ್…





