ನಿಮ್ಮ ವಾಹನದ ಇನ್ಶುರೆನ್ಸ್ ವಾಯಿದೆ ಮುಗಿದಿದ್ರೆ ಕೂಡಲೇ ನವೀಕರಿಸಿಕೊಳ್ಳಿ, ಇಲ್ಲದಿದ್ರೆ ಈ ದಿನಾಂಕದಿಂದ ನಡೆಯುತ್ತೆ ತಪಾಸಣೆ !

Written by Mahesha Hindlemane

Published on:

SHIVAMOGGA ; ವಾಹನಗಳ ಇನ್ಶುರೆನ್ಸ್ ವಾಯಿದೆ ಮುಗಿದ್ದರೆ ತಕ್ಷಣ ನವೀಕರಣ ಮಾಡಿಸಿಕೊಳ್ಳಿ. ಸೆ.10ರ ನಂತರ ಇನ್ಶುರೆನ್ಸ್ ತಪಾಸಣೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ವಾಹನಗಳ ಇನ್ಶುರೆನ್ಸ್ ನವೀಕರಣ ಮಾಡದಿರುವ ಕಾರಣ ಕಳೆದ ಎರಡ್ಮೂರು ವರ್ಷದಲ್ಲಿ ಅಪಘಾತದಲ್ಲಿ ಮೃತರಾದವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ಆದ್ದರಿಂದ, ವಾಹನ ಸವಾರರು ಇನ್ಶುರೆನ್ಸ್ ನವೀಕರಣ ಮಾಡಿಸಲು ಸೆ.10ರ ವರೆಗೆ ಅವಕಾಶ ನೀಡಲಾಗುತ್ತದೆ ಎಂದು ವಿಡಿಯೋ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.

Leave a Comment