
ಹೊಸನಗರದ ಈ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಯ್ತು ದಾಖಲೆಯ ಮಳೆ !
HOSANAGARA | ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ರಾಜ್ಯದಲ್ಲೇ ದಾಖಲೆಯ ರಭಸದ ಮಳೆ ಬಿದ್ದಿದ್ದು ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಚಕ್ರಾನಗರದಲ್ಲಿ 325…







