ಹೊಸನಗರ

ಹೊಸನಗರ

ಅಧಿಕಾರಿಗಳು ಹಾಗೂ ಪರಿಸರವಾದಿಗಳೊಂದಿಗೆ ಸಭೆ | ಮುಳುಗಡೆ ಸಂತ್ರಸ್ಥರಿಂದ ಅನಂತ ಹೆಗಡೆ ಅಶಿಸರಗೆ ಮನವಿ ಪತ್ರ ಸಲ್ಲಿಕೆ

HOSANAGARA ; ವೃಕ್ಷಲಕ್ಷ ಆಂದೋಲನದ ಕರ್ನಾಟಕ ಪರಿಸರ ಸಂರಕ್ಷಣೆ ಅಧ್ಯಕ್ಷ ಅನಂತ ಹೆಗಡೆ ಅಶಿಸರರವರು ಹೊಸನಗರದ ತಾಲ್ಲೂಕು ಪಂಚಾಯತಿ ಕಛೇರಿಯ ಆವರಣದಲ್ಲಿ ಪರಿಸರವಾದಿಗಳ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಗೆ ಆಗಮಿಸಿದ ಪ್ರಜಾಪ್ರಭುತ್ವ ವೇದಿಕೆಯ…

ಹೊಸನಗರ

ಹಿಂಗಾರು ಮಳೆ ಅಬ್ಬರಕ್ಕೆ ಮನೆ ಗೋಡೆ ಕುಸಿತ !

HOSANAGARA ; ಹಿಂಗಾರು ಮಳೆ ಅಬ್ಬರಕ್ಕೆ ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದ ಬಸವಣ್ಣ ಎಂಬುವರ ಮನೆ ಗೋಡೆ ಕುಸಿತಗೊಂಡ ಘಟನೆ ನಡೆದಿದ್ದು ಯಾವುದೇ ಜೀವ ಹಾನಿಯಾಗಿಲ್ಲ. ಹೊಸನಗರ…

ಹೊಸನಗರ

ಹೊಸನಗರ ಬಿಇಒಗೆ ಜೀಪ್ ಸೌಲಭ್ಯ ನೀಡ್ದೆ ಪ್ರಗತಿ ಸಾದ್ಸಿ ಅಂದ್ರೆ ಹೆಂಗೆ ಶಾಸಕರೇ !?ಜಿಲ್ಲಾ ಉಸ್ತುವಾರಿ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರೇ ಇತ್ತ ಸ್ವಲ್ಪ ಗಮನ ಕೊಡಿ

HOSANAGARA ; ಏನ್ ಮಾಡೋದು ಹೇಳಿ, ಕೆಲವು ಬಾರಿ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆ ಸರ್ಕಾರಿ ಇಲಾಖಾ ಸಿಬ್ಬಂದಿಗಳಿಗೆ ಎದುರಾಗುವುದು ಅಲ್ಲಲ್ಲಿ ಕಂಡು ಕೇಳಿದ್ದೇವೆ. ಇದರಿಂದ ಹೊಸನಗರ ತಾಲೂಕಿನ ಕೆಲವು ಸರ್ಕಾರಿ…

ಹೊಸನಗರ

BSNL ನೆಟ್ ಸಮಸ್ಯೆ, ಗ್ರಾಹಕರ ಪರದಾಟ

RIPPONPETE ; ಇಲ್ಲಿನ ಬಿಎಸ್‌ಎನ್‌ಎಲ್ ಕಛೇರಿ ಸರಿಯಾದ ನಿರ್ವಹಣೆಯಿಲ್ಲದೇ ದೂರವಾಣಿ ಗ್ರಾಹಕರು ಪಡಬಾರದ ಕಷ್ಟ ಪಡುವಂತಾಗಿದೆ. ಕೇಂದ್ರ ಸರ್ಕಾರದ ಖಾಸಗೀಕರಣದಿಂದಾಗಿ ಇಲ್ಲಿನ ಸುಸಜ್ಜಿತ ಕಟ್ಟಡ ಮತ್ತು ಕಟ್ಟಡದಲ್ಲಿನ ಬೆಲೆಬಾಳುವಂತಹ ಪೀಠೋಪಕರಣಗಳು   ತುಕ್ಕು ಹಿಡಿಯವಂತಾಗಿ…

ಹೊಸನಗರ

ಶರಾವತಿ ನೀರು ಬೆಂಗಳೂರಿಗೆ | ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಜನತೆ ಆತಂಕ ಪಡುವ ಅಗತ್ಯವಿಲ್ಲ ; ಬೇಳೂರು ಗೋಪಾಲಕೃಷ್ಣ

HOSANAGARA ; ಕುಡಿಯುವ ನೀರಿಗಾಗಿ ಮಲೆನಾಡು ಭಾಗದ ಬೆಳಕಿನ ನದಿ ಎಂದೇ ಪ್ರಖ್ಯಾತಿ ಹೊಂದಿರುವ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಇದು ಸತ್ಯಕ್ಕೆ ದೂರವಾದ…

Ripponpete

ಜೈನ ಸಿದ್ಧಾಂತಗಳ ಅನುಕರಣೆಯಿಂದ ಸಾಮರಸ್ಯ ಜೀವನ ನಿರ್ವಹಣೆಗೆ ಆದ್ಯತೆ ; ಹೊಂಬುಜ ಶ್ರೀಗಳು

RIPPONPETE ; ವಿಶ್ವದಲ್ಲಿ ಶಾಂತಿ-ಸಮಾನತೆ-ಸೌಹಾರ್ದತೆ ಕಾಪಾಡಬೇಕು. ಜೈನಾಚಾರ್ಯರು ಅನೇಕಾಂತವಾದ, ಸ್ಯಾದ್ವಾದ ಪ್ರಮೇಯಗಳನ್ನು ಲೌಕಿಕ ಜೀವನದಲ್ಲಿ ಅಳವಡಿಸಿಕೊಂಡಾಗ ಸ್ಥಳೀಯ, ರಾಷ್ಟ್ರೀಯ, ಅಂತರಾಷ್ಟೀಯ ಸಮಸ್ಯೆಗಳು ಪರಿಹರಿಸಲ್ಪಡುತ್ತದೆ. ಗೃಹಸ್ಥರು ಸಾಮರಸ್ಯದ ವಾತ್ಸಲ್ಯಮಯಿ ಜೀವನ ನಿರ್ವಹಣೆಗೆ ಜೈನಾಗಮ ಗ್ರಂಥಗಳು,…

ಹೊಸನಗರ

ಹೊಸನಗರದಲ್ಲಿ ಅದ್ದೂರಿ ದಸರಾ ಆಚರಣೆ | ದೇಶದ ಸೈನಿಕರಿಗೆ ಹೋರಾಟದ ಶಕ್ತಿ ನೀಡಲಿ ಎಲ್ಲೆಲ್ಲೂ ಸುಖ-ಶಾಂತಿ ನೆಮ್ಮದಿ ನೆಲೆಸಲಿ ; ತಹಶೀಲ್ದಾರ್ ರಶ್ಮಿ ಹಾಲೇಶ್

HOSANAGARA ; ದೇಶದಲ್ಲಿ ಕಾವಲು ಕಾಯುವುದರ ಜೊತೆಗೆ ನಮ್ಮನ್ನು ಸುರಕ್ಷಿತವಾಗಿ ಇರುವಂತೆ ಮಾಡಿರುವ ದೇಶದ ಸೈನಿಕರಿಗೆ ಹೋರಾಟದ ಶಕ್ತಿ ನೀಡಲಿ ದೇಶದಲ್ಲಿ ರಾಜ್ಯದಲ್ಲಿ ಮತ್ತು ಪ್ರತಿಯೊಂದು ಊರು ಗ್ರಾಮಗಳಲ್ಲಿ ಸುಖ-ಶಾಂತಿ ನೆಮ್ಮದಿ ಇರುವಂತೆ…

ಹೊಸನಗರ

ಅಮ್ಮನಘಟ್ಟ ದೇವಸ್ಥಾನದ ನೂತನ ಮುಖಮಂಟಪ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ | ಹಿಂದೂಗಳ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಜನತೆ ಸಹಕಾರ ಅಗತ್ಯ ; ಆರಗ ಜ್ಞಾನೇಂದ್ರ

HOSANAGARA ; ಪ್ರಕೃತಿ ಮಡಿಲಲ್ಲಿ ವಿರಾಜಮಾನ ಆಗಿರುವ ತಾಲೂಕಿನ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯು ಭಕ್ತರ ಇಷ್ಟಾರ್ಥ ನೆರವೇರಿಸು ಮಲೆನಾಡು ಭಾಗದ ಶಕ್ತಿ ದೇವತೆ ಇದ್ದಂತೆ. ಈ ಕಾರಣಕ್ಕೆ ಜನತೆ ಅಮ್ಮನಘಟ್ಟದ ಸಮಗ್ರ…

ಹೊಸನಗರ

HOSANAGARA ; ಕರ್ನಾಟಕ ಸುವರ್ಣ ಸಂಭ್ರಮ ರಥಕ್ಕೆ ಅದ್ಧೂರಿ ಸ್ವಾಗತ

HOSANAGARA ; ಹಿಂದೆ ಮೈಸೂರು ರಾಜ್ಯವೆಂದು ಇದ್ದ ಹೆಸರನ್ನು ಕರ್ನಾಟಕ ಎಂದು ಬದಲಾವಣೆ ಮಾಡಿ ಇಂದಿಗೆ 50 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಇದರ ನೆನಪಿಗಾಗಿ, ರಾಜ್ಯದಾದ್ಯಂತ ಕರ್ನಾಟಕ ಸುವರ್ಣ ಸಂಭ್ರಮ…

ಹೊಸನಗರ

ಹೊಸನಗರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮಾಚರಣೆ

HOSANAGARA ; ಶರನ್ನವರಾತ್ರಿಯ ಮಹಾನವಮಿ ಪ್ರಯುಕ್ತ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆಯುಧಪೂಜೆ ನಡೆಯಿತು. ಆರಕ್ಷಕರ ಬೈಕ್, ಜೀಪ್, ಕಾರು ಹಾಗು ವಿವಿಧ ಶಸ್ತ್ರಾಸ್ತ್ರಗಳೊಂದಿಗೆ ಅಗತ್ಯ ದಾಖಲೆ ಪುಸ್ತಕಗಳಿಗೆ ವಿಶೇಷ ಪೂಜೆ ನೆರವೇರಿತು.ಅರ್ಚಕ ಕೃಷ್ಣಮೂರ್ತಿ…