
ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಜಗಳ : ಬಂದೂಕಿನಿಂದ ಹಾರಿದ ಗುಂಡಿನಿಂದ ಮಗುವಿನ ತಲೆಗೆ ಗಂಭೀರ ಗಾಯ !
ಮೂಡಿಗೆರೆ : ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಕೂಲಿ ಹಣದ ವಿಚಾರವಾಗಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಜಗಳ ಉಂಟಾಗಿ, ಮಾಲೀಕನ ಬಂದೂಕಿನಿಂದ ಮಿಸ್ ಫೈರ್‌ನಿಂದಾಗಿ ಮಗುವಿಗೆ ಗಂಭೀರ ಗಾಯ ಸಂಭವಿಸಿದೆ. ಘಟನೆ…









