Kannada News

Ripponpete

ಗಿಡಮೂಲಿಕೆ ಚಿಕಿತ್ಸೆಯಿಂದಲೂ ಪಶುಗಳ ರಕ್ಷಣೆ ಸಾಧ್ಯ ; ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ ; ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ಪಾರಂಪರಿಕೆ ಅಯುರ್ವೇದ ಪದ್ದತಿಯಲ್ಲಿ ಗಿಡಮೂಲಿಕೆ ಔಷಧಿಯ ಗುಣ ಹೊಂದಿರುವ ಸಸ್ಯಗಳನ್ನು ಬಳಸುವುದರಿಂದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವಂತ ಮಾರಕ ರೋಗವನ್ನು ಗುಣಪಡಿಸಬಹುದೆಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು. ಹುಂಚ…

ಹೊಸನಗರ

ಹೊಸನಗರ ; ಇ-ಪೌತಿ ಅಭಿಯಾನ ಆರಂಭ – ತಹಸೀಲ್ದಾರ್ ರಶ್ಮಿ ಹಾಲೇಶ್

ಹೊಸನಗರ ; ವಾರಸುದಾರರ ಹಕ್ಕು ಬದಲಾವಣೆಯಾಗದಿರುವ ಪಹಣಿಗಳ ಇ-ಪೌತಿ ಅಭಿಯಾನವನ್ನು ಹೊಸನಗರ ತಾಲ್ಲೂಕಿನಾದ್ಯಂತ ಕಳೆದೊಂದು ವಾರದಿಂದ ಆರಂಭಿಸಿರುವುದಾಗಿ ತಹಸೀಲ್ದಾರ್ ರಶ್ಮಿ ಹಾಲೇಶ್‌ ಹೇಳಿದರು. ಅವರು ತಾಲ್ಲೂಕು ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ…

ಶಿವಮೊಗ್ಗ

ಶಿವಮೊಗ್ಗದಲ್ಲಿ ಹೊಸ ಸಿಗ್ನಲ್ ಲೈಟ್ ಗೆ ಚಾಲನೆ

ಶಿವಮೊಗ್ಗ : ನಗರದ ಅಕ್ಕಮಹಾದೇವಿ ವೃತ್ತ, ಉಷಾ ನರ್ಸಿಂಗ್ ಹೋಮ್ ಬಳಿಯಲ್ಲಿರುವ ಪ್ರಮುಖ ಸಂಚಾರಿ ವೃತ್ತದಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ ಲೈಟ್‌ ಅನ್ನು ಅಳವಡಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥನ್ ಕುಮಾರ್ ಅವರು…

Ripponpete

ರಿಪ್ಪನ್‌ಪೇಟೆ ; ಜೆಜೆಎಂ ಕಾಮಗಾರಿ ಕಂಡು ಬೆರಗಾದ ಜಿಪಂ ಸಿಇಒ

ರಿಪ್ಪನ್‌ಪೇಟೆ ; ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆಮನೆಗೆ ಶುದ್ದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಸಮರ್ಪಕವಾಗಿದ್ದು ಈ ಕಾಮಗಾರಿಯನ್ನು ಖುದ್ದಾಗಿ ಕಂಡು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್…

ತೀರ್ಥಹಳ್ಳಿ

ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್ ಗೆ ತೀರ್ಥಹಳ್ಳಿಯ ನಿತಿನ್ ಆಯ್ಕೆ

ತೀರ್ಥಹಳ್ಳಿ:  ಕರ್ನಾಟಕ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್.) ಕ್ರಿಕೆಟ್ ಗೆ ತೀರ್ಥಹಳ್ಳಿಯ ಪ್ರತಿಭಾವಂತ ಕ್ರೀಡಾಪಟು ನ್ಯಾಷನಲ್ ಅಬ್ದುಲ್ ಕಲಾಂ ಅವರ  ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಶಾಂತವೇರಿ ನಿತಿನ್ ಆಯ್ಕೆ ಆಗಿದ್ದಾರೆ.…

ತೀರ್ಥಹಳ್ಳಿ

ಲೂರ್ದುಮಾತೆಯ ದೇವಾಲಯ- ತೀರ್ಥಹಳ್ಳಿ: ‘ಕ್ಯಾಥೋಲಿಕ್ ಅಸೋಸಿಯೇಶನ್’ ಹಾಗೂ ‘ರೋಟರಿ ಕ್ಲಬ್’ ವತಿಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರ

ತೀರ್ಥಹಳ್ಳಿ: ಪಟ್ಟಣದ  ಲೂರ್ದುಮಾತೆಯ ದೇವಾಲಯದ 125ನೇ ಜ್ಯೂಬಿಲಿ  ವರ್ಷಾಚರಣೆಯ ಅಂಗವಾಗಿ ಲೂರ್ದುಮಾತೆಯ ದೇವಾಲಯದ ಆವರಣದಲ್ಲಿ ದೇವಾಲಯದ ‘ಕ್ಯಾಥೋಲಿಕ್ ಅಸೋಸಿಯೇಷನ್’ ಸಂಘಟನೆ  ಹಾಗೂ ‘ಮಹಿಳಾ ಮತ್ತು ಆರೋಗ್ಯ ಆಯೋಗ’ ಗಳು ತೀರ್ಥಹಳ್ಳಿ ‘ರೋಟರಿ ಸಂಸ್ಥೆ’ ಯ ಸಹಯೋಗದೊಂದಿಗೆ…

ಹೊಸನಗರ

ಹೊಸನಗರ : ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಜೀವನದ ಸಾಧನೆ ಬಗ್ಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ; ಬಿಇಒ ಹೆಚ್.ಆರ್‌. ಕೃಷ್ಣಮೂರ್ತಿ

ಹೊಸನಗರ ; ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಅನುದಾನ ರಹಿತ ಪ್ರೌಢ ಶಾಲೆ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ನಾಡಪ್ರಭು ಕೆಂಪೇಗೌಡರ ಸಾಧನೆ ಕುರಿತು ವಿವಿಧ ಸ್ವರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ…

ಶಿವಮೊಗ್ಗ

ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡ ಮತ್ತು ಆರ್‌.ಕೆ ಫೌಂಡೇಶನ್ ಸಹಯೋಗದಲ್ಲಿ ಕಲಿಕೋಪಕರಣ ವಿತರಣೆ

ಶಿವಮೊಗ್ಗ ; ಇಲ್ಲಿನ ಡಯಟ್ ನಲ್ಲಿ ನಡೆದ ಸರಳ ಮತ್ತು ಸುಂದರ ಕಾರ್ಯಕ್ರಮದಲ್ಲಿ ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡ ಹಾಗೂ ಆರ್‌.ಕೆ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಹೊಸನಗರ ತಾಲೂಕಿನ ವಿವಿಧ ಶಾಲೆಗಳಿಗೆ…

Ripponpete

ಸಮುದಾಯದ ಅಭಿವೃದ್ದಿಗೆ ಯುವಜನತೆ ಮುಂದಾಗಬೇಕು ; ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ : ಸಮುದಾಯವನ್ನು ಆಭಿವೃದ್ದಿಗೊಳಿಸುವ ಕಾರ್ಯಕ್ಕೆ ಯುವ ಜನತೆ ಮುಂದಾಗಬೇಕು. ಸಮಾಜವನ್ನು ಆರ್ಥಿಕವಾಗಿ ಗಟ್ಟಿಗೊಳಿಸುವ ಮೂಲಕ ಸಮಾಜದಲ್ಲಿ ಒಗ್ಗಟಿನಿಂದ ಗಟ್ಟಿಗೊಳಿಸುವುದರೊಂದಿಗೆ ಸಂಘಟನೆಗೊಳ್ಳ ಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ರಿಪ್ಪನ್‌ಪೇಟೆಯ…

ಹೊಸನಗರ

ಗುರು ಪೂರ್ಣಿಮೆಯ ದಿನ ಗುರು-ಹಿರಿಯರನ್ನು ಗೌರವಿಸುವುದರಿಂದ ಶುಭಫಲ ಲಭಿಸುತ್ತದೆ ; ಆಶಾ ರವೀಂದ್ರ

ಹೊಸನಗರ ; ಗುರು ಪೂರ್ಣಿಮೆಯ ದಿನದಂದು ಗುರು-ಹಿರಿಯರನ್ನು ಗೌರವಿಸಿ ಸನ್ಮಾನ ಮಾಡುವುದರಿಂದ ಶುಭ ಫಲಗಳು ದೊರಕುತ್ತದೆ ಎಂದು ಹಿಂದಿನವರು ಹೇಳಿದ್ದಾರೆ ಅದನ್ನು ನಾವು ಮುಂದುವರೆಸುತ್ತಿದ್ದೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ…

error: Content is protected !!