ಶೃಂಗೇರಿ ಶಾರದಾ ಮಾತೆ ಪಾದತಲದಲ್ಲಿ ನಡೆದ ‘ಶೃಂಗ ಸಂಭ್ರಮ’ದಲ್ಲಿ ಹೊಸನಗರ ಕೊಡಚಾದ್ರಿ ಕಾಲೇಜಿಗೆ ಚಾಂಪಿಯನ್ ಪಟ್ಟ !
HOSANAGARA | 2023-24ನೇ ಸಾಲಿನ ‘ಶೃಂಗ ಸಂಭ್ರಮ’ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ಮಾರಕ ಕಾಲೇಜ…