ಸಿಬ್ಬಂದಿ ಮಾಡಿದ ತಪ್ಪಿಗೆ ಖಾತೆದಾರರಿಗೆ ಬರೆ | ಅನುಭೋಗ ಮಾಲೀಕರದ್ದು, 45 ನಿವೇಶನಗಳ ಖಾತೆ ಮುನ್ಸಿಪಾಲಿನದ್ದು !!
ಹೊಸನಗರ ; ಸರ್ಕಾರಿ ನೌಕರ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸ್ವಲ್ಪ ಬೇಜವಾಬ್ದಾರಿ ತೋರಿದಲ್ಲಿ, ಇಲಾಖೆಯ ಕಡತ ನಿರ್ವಹಣೆ ಹಾಗೂ ಮೂಲ ದಾಖಲಾತಿಯಲ್ಲಿ ಎಷ್ಟೆಲ್ಲಾ ವ್ಯತ್ಯಯ ಕಂಡು ಬಂ…