20.6 C
Shimoga
Friday, December 9, 2022
- Advertisement -spot_img

TAG

Sagara

ಸಾಗರದ ಬೀದಿ ಬದಿ ವ್ಯಾಪಾರಿ ತೆರವು ಪ್ರಕರಣ ; ನಗರಸಭೆ ಆಯುಕ್ತ ಪರ ಪ್ರತಿಭಟನೆಯಲ್ಲಿ ಸಹೋದರ ಹೃದಯಾಘಾತದಿಂದ ಸಾವು !

ಸಾಗರ: ನಗರದ ಬೀದಿ ಬದಿ ವ್ಯಾಪಾರಿ ತೆರವು ಪ್ರಕರಣದಲ್ಲಿ ಸಾಗರ ನಗರಸಭೆ ಆಯುಕ್ತ ಹೆಚ್ ಕೆ ನಾಗಪ್ಪ ಪರ ಪ್ರತಿಭಟನೆಯಲ್ಲಿ ನಾಗಪ್ಪ ಸಹೋದರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. https://youtu.be/9jE277zt_8k ನಾಗಪ್ಪ ಸಹೋದರ ಹೆಚ್ ಕೆ...

ಮೊಬೈಲ್ ಶಾಪ್’ನಲ್ಲಿ ಕಳ್ಳತನ ಮಾಡಿದ್ದ ಆರೋಪಿ ಅಂದರ್ !

ಸಾಗರ: ಮೊಬೈಲ್ ಶಾಪ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಘಟನೆ ನಡೆದು ಒಂದೇ ದಿನದ ಒಳಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊರಬ ರಸ್ತೆಯಲ್ಲಿರುವ ಮೊಬೈಲ್ ವರ್ಲ್ಡ್ ಹೆಸರಿನ...

ಹೊಳೆಬಾಗಿಲಿನಲ್ಲಿ ಶರಾವತಿ ಹಿನ್ನೀರಿಗೆ ಇಳಿದ ಬಸ್ ! ಲಾಂಚ್’ಗೆ ಹತ್ತಿಸುವಾಗ ಘಟನೆ !!

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಗಜಾನನ ಕಂಪನಿಯ ಬಸ್‌ವೊಂದು ಶರಾವತಿ ಹಿನ್ನೀರಿನಲ್ಲಿ ಮುಳುಗಿದ ಘಟನೆ ಸಿಗಂದೂರಿನ ಹೊಳೆಬಾಗಿಲು ಬಳಿ ನಡೆದಿದೆ. ಸಾಗರದಿಂದ ಕಟ್ಟಿನಕಾರಿಗೆ ಹೊರಟಿದ್ದ ಬಸ್ ಇದಾಗಿದ್ದು, ಲಾಂಚ್ ಗೆ ರಿವರ್ಸ್ ನಲ್ಲಿ ಹತ್ತಿಸುವಾಗ...

ಸಾಗರದ ಪತ್ರಿಕಾ ವಿತರಕ ಗಣೇಶ್ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದ ಸರ್ಕಾರ ; ಕಾರ್ಮಿಕ ಸಚಿವರಿಗೆ ಧನ್ಯವಾದ

ಶಿವಮೊಗ್ಗ: ಜಿಲ್ಲೆಯ ಸಾಗರದಪತ್ರಿಕಾ ವಿತರಕ ಗಣೇಶ್ ಕುಟುಂಬಕ್ಕೆ ಸರ್ಕಾರ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿ ಕುಟುಂಬಕ್ಕೆ ನೆರವಾಗಿದೆ. ಪತ್ರಿಕೆ ಹಂಚುವ ಸಂದರ್ಭದಲ್ಲಿ 2022 ರ ಜು.02ರಂದು ಬೆಳಿಗ್ಗೆ ಸಾರಿಗೆ ಸಂಸ್ಥೆ ಬಸ್...

ಕಳುವಾದ 1.17 ಕೋಟಿ ರೂ. ಮೌಲ್ಯದ ಅಡಿಕೆ ವಶ ; ಆರೋಪಿಗಳ ಬಂಧನ !

ಸಾಗರ : ಗುಜರಾತ್‌ನ ಅಹ್ಮದಾಬಾದ್‌ಗೆ ಕಳುಹಿಸುತ್ತಿದ್ದ 1.17 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಅಡಿಕೆಯನ್ನು ಸಂಬಂಧಪಟ್ಟವರಿಗೆ ತಲುಪಿಸದೆ ಮಾಲೀಕರಿಗೆ ವಂಚಿಸಿ ಬೇರೆ ಕಡೆ ಸಾಗಿಸಲು ಪ್ರಯತ್ನಿಸಿದ್ದ ವಂಚಕರ ತಂಡವನ್ನು ಮಾಲುಸಹಿತ ಗ್ರಾಮಾಂತರ ಠಾಣೆ...

ಪಪಂ ಸದಸ್ಯ ಚಿಕನ್ ಅಂಗಡಿ ಮಾಲೀಕನಿಂದ ₹ 50 ಸಾವಿರ ಲಂಚ ಸ್ವೀಕರಿಸುವ ವೇಳೆ ದಾಳಿ ; ಲೋಕಾಯುಕ್ತ ಪೊಲೀಸರು ಕಂಡಾಕ್ಷಣ ನೋಟುಗಳನ್ನು ಸುಡಲು ಯತ್ನಿಸಿ ಸಿಕ್ಕಿಬಿದ್ದ !

ಸಾಗರ: ಚಿಕನ್ ಅಂಗಡಿ ಮಾಲೀಕನಿಂದ 50 ಸಾವಿರ ರೂ. ಲಂಚ ಪಡೆಯುವ ವೇಳೆಯಲ್ಲಿ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಯ ವಾರ್ಡ್ ಎಂಟರ ಸದಸ್ಯ ಕೆ.ಸಿ ಹರೀಶ್ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು...

ಪೂಜೆಗೆಂದು ನೀರು ಸೇದುವಾಗ ಕಾಲುಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು !

ಸಾಗರ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಳೇಗಾರು ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಮೃತರನ್ನು ಮಧುಕೇಶ ಭಟ್(57) ಎಂದು ಗುರುತಿಸಲಾಗಿದೆ. ...

ಅತ್ತೆಯ ಸಾವಿನ ಸುದ್ದಿ ಕೇಳಿ ಆಘಾತ ; ಹೃದಯಾಘಾತಕ್ಕೀಡಾಗಿ ಅಳಿಯ ಸಾವು !

ಸಾಗರ: ಅತ್ತೆಯ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಅಳಿಯ ತೀವ್ರ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ತಾಲೂಕಿನ ಲಿಂಗನಮಕ್ಕಿಯಲ್ಲಿ ಭಾನುವಾರ ನಡೆದಿದೆ. ಸಹೋದರತ್ತೆ ಲಕ್ಷ್ಮಮ್ಮ(58) ಎಂಬುವವರನ್ನು ಅಳಿಯ ಗುಲ್ಫತ್ ಸಿಂಗ್(45) ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಹೊರಡುವ ಕೆಎಸ್‌ಆರ್‌ಟಿಸಿ...

ತೆರಿಗೆ ಪಾವತಿ ಮಾಡದೆ ಓಡಿಸುತ್ತಿದ್ದ ಖಾಸಗಿ ಬಸ್ ಮುಟ್ಟುಗೋಲು !

ಸಾಗರ : ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಿಢೀರ್ ದಾಳಿ ನಡೆಸಿ ಕಳೆದ ಒಂದು ವರ್ಷದಿಂದ ತೆರಿಗೆ ಪಾವತಿ ಮಾಡದೆ ಓಡಾಡಿಸುತ್ತಿದ್ದ ಖಾಸಗಿ ಬಸ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ...

ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಕುರಿತು ಸ್ಪಷ್ಟೀಕರಣ

ಶಿವಮೊಗ್ಗ : ಭೂಪರಿವರ್ತನೆಯಾದ ಜಾಗದಲ್ಲಿ ನಿವೇಶನಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡದೇ ಇರುವುದರಿಂದ ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ದಂಪತಿಗಳು ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವ ಸಂಬಂಧ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದ ಸುದ್ದಿಯ...

Latest news

- Advertisement -spot_img
error: Content is protected !!