
ಹೊಸನಗರ ಶ್ರೀ ನಾರಾಯಣಗುರು ಮಲೆನಾಡು ಸೌಹಾರ್ದ ಸಹಕಾರಿ ಬ್ಯಾಂಕ್ನ ನಿರ್ದೇಶಕ ರಾಜಮೂರ್ತಿ ನಿಧನ !
HOSANAGARA ; ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದ ಬಿಸಿನಕೊಪ್ಪ ನಿವಾಸಿ ರಾಜಮೂರ್ತಿ ಬಿ.ಎಸ್. (40) ಅಲ್ಪಕಾಲದ ಅನಾರೋಗ್ಯದಿಂದ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಕೃಷಿಕರಾಗಿದ್ದ ಇವರು ಪ್ರಸ್ತುತ ಹೊಸನಗರ ಶ್ರೀ…









