
ಹೊಸನಗರ ಗುಬ್ಬಿಗ ಹಾರ್ಡ್‌ವೇರ್ ಮಾಲಿಕ ಜಿ.ಎಸ್ ಸುಬ್ರಹ್ಮಣ್ಯ ಇನ್ನಿಲ್ಲ !
Hosanagara | ಪಟ್ಟಣದ ಚೌಡಮ್ಮ ರಸ್ತೆಯ ಗುಬ್ಬಿಗ ಹಾರ್ಡ್‌ವೇರ್ ಮಾಲಿಕ ಜಿ.ಎಸ್ ಸುಬ್ರಹ್ಮಣ್ಯ (78) ಭಾನುವಾರ ರಾತ್ರಿ ಉಸಿರಾಟದ ತೊಂದರೆಯಿಂದಾಗಿ ತೀವ್ರ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ…








