SHIVAMOGGA | ಶಿವಮೊಗ್ಗ ಲೋಕಸಭೆ ಕ್ಷೇತ್ರ (Shivamogga Loksabha Constituency)ದಲ್ಲಿ ಬಿ.ವೈ. ರಾಘವೇಂದ್ರ ಅವರ ಗೆಲುವಾಗಿದೆ. ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಸೋಲಾಗಿದೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಠೇವಣಿ ಕಳೆದುಕೊಂಡಿದ್ದಾರೆ.
ಈ ಲೋಕಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ಏಳು ಹಾಗೂ ಉಡುಪಿ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿದೆ. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ. ಶಿಕಾರಿಪುರ, ಸೊರಬ, ಸಾಗರ ಹಾಗೂ ಬೈಂದೂರು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 17.29 ಲಕ್ಷ ಮತದಾರರು ಇದ್ದರು. ಇವರಲ್ಲಿ ಶೇ.78.33 ಮಂದಿ ಮತ ಚಲಾಯಿಸಿದ್ದಾರೆ.
ಭದ್ರಾವತಿ ಕ್ಷೇತ್ರ :
ಬಿ.ವೈ.ರಾಘವೇಂದ್ರ : 84208
ಗೀತಾ ಶಿವರಾಜ್‌ಕುಮಾರ್ : 65105
ಕೆ.ಎಸ್.ಈಶ್ವರಪ್ಪ : 3267
ಸಾಗರ ಕ್ಷೇತ್ರ :
ಬಿ.ವೈ.ರಾಘವೇಂದ್ರ : 95209
ಗೀತಾ ಶಿವರಾಜ್‌ಕುಮಾರ್ : 68690
ಕೆ.ಎಸ್.ಈಶ್ವರಪ್ಪ : 778
ಶಿವಮೊಗ್ಗ ಗ್ರಾಮಾಂತರ :
ಬಿ.ವೈ.ರಾಘವೇಂದ್ರ : 106243
ಗೀತಾ ಶಿವರಾಜ್‌ಕುಮಾರ್ : 66575
ಕೆ.ಎಸ್.ಈಶ್ವರಪ್ಪ : 5555
ಶಿವಮೊಗ್ಗ ಕ್ಷೇತ್ರ :
ಬಿ.ವೈ.ರಾಘವೇಂದ್ರ : 106269
ಗೀತಾ ಶಿವರಾಜ್‌ಕುಮಾರ್ : 71179
ಕೆ.ಎಸ್.ಈಶ್ವರಪ್ಪ : 12154
ತೀರ್ಥಹಳ್ಳಿ ಕ್ಷೇತ್ರ :
ಬಿ.ವೈ.ರಾಘವೇಂದ್ರ : 92993
ಗೀತಾ ಶಿವರಾಜ್‌ಕುಮಾರ್ : 57444
ಕೆ.ಎಸ್.ಈಶ್ವರಪ್ಪ : 2529
ಶಿಕಾರಿಪುರ ಕ್ಷೇತ್ರ :
ಬಿ.ವೈ.ರಾಘವೇಂದ್ರ : 87153
ಗೀತಾ ಶಿವರಾಜ್‌ಕುಮಾರ್ : 75672
ಕೆ.ಎಸ್.ಈಶ್ವರಪ್ಪ : 1969
ಸೊರಬ ಕ್ಷೇತ್ರ :
ಬಿ.ವೈ.ರಾಘವೇಂದ್ರ : 88170
ಗೀತಾ ಶಿವರಾಜ್‌ಕುಮಾರ್ : 70233
ಕೆ.ಎಸ್.ಈಶ್ವರಪ್ಪ : 415
ಬೈಂದೂರು ಕ್ಷೇತ್ರ :
ಬಿ.ವೈ.ರಾಘವೇಂದ್ರ : 115486
ಗೀತಾ ಶಿವರಾಜ್‌ಕುಮಾರ್ : 58724
ಕೆ.ಎಸ್.ಈಶ್ವರಪ್ಪ : 3292
ಅಂಚೆ ಮತಗಳು :
ಬಿ.ವೈ.ರಾಘವೇಂದ್ರ : 2990
ಗೀತಾ ಶಿವರಾಜ್‌ಕುಮಾರ್ : 1384
ಕೆ.ಎಸ್.ಈಶ್ವರಪ್ಪ : 91
Read more :
🟣ಶಿವಮೊಗ್ಗ ಲೋಕಸಭಾ ಕ್ಷೇತ್ರ | ಬಿ.ವೈ. ರಾಘವೇಂದ್ರಗೆ ಭರ್ಜರಿ ಗೆಲುವು, 23 ಅಭ್ಯರ್ಥಿಗಳಲ್ಲಿ ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ ಗೊತ್ತಾ ?
🛑ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ 👇