ಶಿವಮೊಗ್ಗ : ನಗರ ಉಪವಿಭಾಗ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ತುರ್ತು ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಜೂನ್ 17 ಮತ್ತು 18ರಂದು ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 17 (ಸೋಮವಾರ): ಬೆಳಿಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:
- ಗೋಪಿಶೆಟ್ಟಿಕೊಪ್ಪ
- ಜಿ.ಎಸ್. ಕ್ಯಾಸ್ಟಿಂಗ್ ಫ್ಯಾಕ್ಟರಿ
- ಸಿದ್ದೇಶ್ವರ ಸರ್ಕಲ್
- ತುಂಗಾನಗರ ಆಸ್ಪತ್ರೆ
- ವೈಷ್ಣವಿ ಲೇಔಟ್
- ಭವಾನಿ ಲೇಔಟ್
- ಗದ್ದೇಮನೆ ಲೇಔಟ್
- ಚಾಲುಕ್ಯನಗರ
- ಕೆ.ಹೆಚ್.ಬಿ ಕಾಲೋನಿ
- ಮೇಲಿನ ತುಂಗಾನಗರ
- ಸಲೀಮ್ ಫ್ಯಾಕ್ಟರಿ
- ಹಳೇ ಗೋಪಿಶೆಟ್ಟಿಕೊಪ್ಪ
- ಕಾಮತ್ ಲೇಔಟ್
- ಸುತ್ತಮುತ್ತಲಿನ ಪ್ರದೇಶಗಳು
ಜೂನ್ 18 (ಮಂಗಳವಾರ): ಬೆಳಿಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:
- ಹಳೇ ಮಂಡ್ಲಿ
- ಗಂಧರ್ವನಗರ
- ಹರಕೆರೆ
- ಶಂಕರ ಕಣ್ಣಿನ ಆಸ್ಪತ್ರೆ
- ವಿಜಯವಾಣಿ ಪ್ರೆಸ್ ಹತ್ತಿರ
- ಸವಾಯಿಪಾಳ್ಯ
- ಕುರುಬರ ಪಾಳ್ಯ
- ಇಲಿಯಾಜ್ ನಗರದ 1 ರಿಂದ 4ನೇ ಕ್ರಾಸ್
- ನಾರಾಯಣ ಹೃದಯಾಲಯ
- ಗಜಾನನ ಗ್ಯಾರೇಜ್
- ಮಂಜುನಾಥ ರೈಸ್ ಮಿಲ್
- ಬೆನಕೇಶ್ವರ ರೈಸ್ ಮಿಲ್
- ಅನ್ನಪೂರ್ಣೇಶ್ವರಿ ಬಡಾವಣೆ
- ಎಫ್-5 ಗಾಜನೂರು ಗ್ರಾಮಾಂತರ ಪ್ರದೇಶ
- ಎಫ್-8 ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ
- ಹೊಸಳ್ಳಿ
- ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳು
ಸಾರ್ವಜನಿಕರು ತಾತ್ಕಾಲಿಕ ವಿದ್ಯುತ್ ವ್ಯತ್ಯಯದ ಬಗ್ಗೆ ತಿಳಿದು ಮೆಸ್ಕಾಂಗೆ ಸಹಕಾರ ನೀಡಿ ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
Read More
ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶ ಪ್ರಕಟ – karresults.nic.in ನಲ್ಲಿ ಈ ರೀತಿ ಚೆಕ್ ಮಾಡಿ
ವಿದ್ಯಾಭ್ಯಾಸಕ್ಕೆ ಹಣವಿಲ್ಲವೇ? ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಂಪರ್ ಸಾಲ ಸೌಲಭ್ಯ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650