ಶಿವಮೊಗ್ಗ / ಚಿಕ್ಕಮಗಳೂರು : ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಾದ್ಯಂತ ಮಳೆ ಅಬ್ಬರ ಜೋರಾಗಿದ್ದು ಇಂದು ಕೆಲವೆಡೆ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇನ್ನೂ ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.
ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) ;
- ಹೊಸನಗರ – ಸುಳಗೋಡು : 114
- ತೀರ್ಥಹಳ್ಳಿ – ಮೇಗರವಳ್ಳಿ : 112
- ತೀರ್ಥಹಳ್ಳಿ – ತೀರ್ಥಮತ್ತೂರು : 101.5
- ತೀರ್ಥಹಳ್ಳಿ – ಹೊಸಹಳ್ಳಿ : 87.5
- ಸಾಗರ – ಕಲ್ಮನೆ : 82.5
- ತೀರ್ಥಹಳ್ಳಿ – ಅರೇಹಳ್ಳಿ : 81.5
- ಹೊಸನಗರ – ಮೇಲಿನಬೆಸಿಗೆ : 79
- ಹೊಸನಗರ – ಸೊನಲೆ : 75
- ತೀರ್ಥಹಳ್ಳಿ – ಸಾಲ್ಗಡಿ : 70.5
- ಸಾಗರ – ಕೋಳೂರು : 69
- ಸಾಗರ – ಭೀಮನಕೋಣೆ : 62.5
- ಸಾಗರ – ಕಂಡಿಕಾ : 62.5
- ಹೊಸನಗರ – ಕೋಡೂರು : 59.5
- ಸಾಗರ – ಹಿರೆನಲ್ಲೂರು : 59.5
- ತೀರ್ಥಹಳ್ಳಿ – ಆರಗ : 59
- ತೀರ್ಥಹಳ್ಳಿ – ಹಾದಿಗಲ್ಲು : 54
- ತೀರ್ಥಹಳ್ಳಿ – ನೆರತೂರು : 53.5
- ಸಾಗರ – ಮಾಳ್ವೆ : 53
- ಸಾಗರ – ಕೆಳದಿ : 49.5
- ಸೊರಬ – ನಾರಸಿ : 47
- ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 43
- ಹೊಸನಗರ – ಅಮೃತ : 43.5
- ಸಾಗರ – ಹೊಸೂರು : 43.5
- ಹೊಸನಗರ – ಚಿಕ್ಕಜೇನಿ : 43
- ಸೊರಬ – ಹೊಸಬಾಳೆ ::43
- ಸಾಗರ – ತ್ಯಾಗರ್ತಿ : 41
- ಸೊರಬ – ದ್ಯಾವನಹಳ್ಳಿ : 41
- ಸೊರಬ – ಬೆನ್ನೂರು : 41
- ಸಾಗರ – ಭೀಮನೇರಿ : 40.5
- ಶಿಕಾರಿಪುರ – ಅಮಟೆಕೊಪ್ಪ : 38.5
- ಸೊರಬ – ಗುಡುವಿ : 37
- ತೀರ್ಥಹಳ್ಳಿ – ತ್ರಯಂಬಕಪುರ : 36.5
- ಸೊರಬ – ಹೆಚ್ಚೆ : 34.5
- ತೀರ್ಥಹಳ್ಳಿ – ಬೆಜ್ಜವಳ್ಳಿ : 34.5
- ಹೊಸನಗರ – ಬಾಳೂರು : 34
- ಭದ್ರಾವತಿ – ಅರೆಬಿಳಚಿ : 33.5
- ಸೊರಬ – ಇಂಡುವಳ್ಳಿ : 31.5
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) ;
- ಶೃಂಗೇರಿ – ಬೇಗಾರು : 100
- ಶೃಂಗೇರಿ – ಧರೆಕೊಪ್ಪ : 93
- ಕೊಪ್ಪ – ಕಮ್ಮರಡಿ : 82
- ಕೊಪ್ಪ – ಕೊಪ್ಪ (ಗ್ರಾಮೀಣ) : 73
- ಕೊಪ್ಪ – ಅಗಳಗಂಡಿ : 57
- ಶೃಂಗೇರಿ – ಮೆಣಸೆ : 55
- N.R. ಪುರ – ಕರ್ಕೇಶ್ವರ(ಮೇಲ್ಪಾಲ್) : 51.5
- ಕೊಪ್ಪ – ಹೇರೂರು : 49.5
- ಮೂಡಿಗೆರೆ – ಬಾಳೂರು : 48
- ಮೂಡಿಗೆರೆ – ಫಲ್ಗುಣಿ : 40.5
- ಮೂಡಿಗೆರೆ – ಕಿರುಗುಂದ : 40.5
- N.R.ಪುರ – ಆಡುವಳ್ಳಿ (ಗಡಿಗೇಶ್ವರ) : 37.5
- ಮೂಡಿಗೆರೆ – ಬೆಟ್ಟಗೆರೆ : 37
- N.R. ಪುರ – ನಾಗಲಾಪುರ : 36
- ಮೂಡಿಗೆರೆ – ಮಾಕೋನಹಳ್ಳಿ : 35
- N.R.ಪುರ – ಮಾಗುಂಡಿ : 33.5
- N.R.ಪುರ – ಮುತ್ತಿನಕೊಪ್ಪ : 32.5
- ಮೂಡಿಗೆರೆ – ಕೂವೆ : 31.5
- N.R.ಪುರ – ಬನ್ನೂರು : 31
- ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 30.5
- ಕೊಪ್ಪ – ಬೆಟ್ಟದಉದ್ಯಾನ : 30.5
- ತರೀಕೆರೆ – ಕಾಮನದುರ್ಗ : 30
- ಚಿಕ್ಕಮಗಳೂರು – ಕೂಡುವಳ್ಳಿ : 29.5
- ಮೂಡಿಗೆರೆ – ಹೆಸಗಲ್(ಬೆಳಗೊಳ) : 29.5

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.