ಪತ್ರಕರ್ತ ರವಿರಾಜ್ ಎಂ.ಜಿ ಭಟ್‌ಗೆ ಮಾತೃ ವಿಯೋಗ

Written by Mahesha Hindlemane

Updated on:

ಹೊಸನಗರ ; ವಿಜಯ ಕರ್ನಾಟಕ ದಿನಪತ್ರಿಕೆ ಹೊಸನಗರ ತಾಲೂಕು ವರದಿಗಾರ ರವಿರಾಜ್‌ ಎಂ.ಜಿ. ಭಟ್ ತಾಯಿ ಗೌರಮ್ಮ (84) ಅನಾರೋಗ್ಯದಿಂದ ಇಂದು ತಮ್ಮ ಸ್ವಗೃಹ ಮಾರುತಿಪುರದಲ್ಲಿ ನಿಧನರಾದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮೃತರು ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಮೊಮ್ಮಕ್ಕಳು, ಸೊಸೆಯಂದಿರು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಂತಾಪ ;

ಇವರ ನಿಧನಕ್ಕೆ ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಸದಸ್ಯರುಗಳು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Leave a Comment