ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಮೃತಾಗೆ ಶೇ. 94 ಅಂಕ

Written by Mahesha Hindlemane

Published on:

ಹೊಸನಗರ ; ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಹೊಸನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್‌ರವರ ಸಹೋದರಿ ಮಮತಾ ಶೇಷಗಿರಿಯವರ ಪುತ್ರಿ ವಿಜ್ಞಾನ ವಿಭಾಗದಲ್ಲಿ 94% ಅಂಕ ಪಡೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇವರು ಭದ್ರಾವತಿಯ ಎಸ್.ಎ.ವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕನ್ನಡದಲ್ಲಿ 98, ಇಂಗ್ಲೀಷ್‌ನಲ್ಲಿ 90, ಬೌತಶಾಸ್ತ್ರದಲ್ಲಿ 94, ರಾಸಾಯನ ಶಾಸ್ತ್ರದಲ್ಲಿ 90, ಗಣಿತದಲ್ಲಿ 94 ಹಾಗೂ ಜೀವಶಾಸ್ತ್ರದಲ್ಲಿ 93 ಅಂಕ ಪಡೆದಿದ್ದಾರೆ.

Leave a Comment