ಎಸ್‌ಎಸ್‌ಎಲ್‌ಸಿ ಫಲಿತಾಂಶ ; 607 ಅಂಕ ಪಡೆದ ಮನ್ವಿತ್‌

Written by Mahesha Hindlemane

Published on:

ಹೊಸನಗರ ; ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಹೊಸನಗರದ ಹೋಲಿ ರಿಡೀಮರ್ ಶಾಲೆಯ ವಿದ್ಯಾರ್ಥಿ ಜೆ.ಸಿ.ಎಂ ರಸ್ತೆಯ ದಿ|| ಕೆ.ಶಂಕರರಾವ್ ರಾಜೀವಮ್ಮರ ಮೊಮ್ಮಗ ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್ ಮತ್ತು ಮಂಜುಳಾ ದಂಪತಿ ಪುತ್ರ ಮನ್ವಿತ್‌ 625ಕ್ಕೆ 607 ಅಂಕ ಪಡೆದು 97.12% ಪಡೆದಿರುತ್ತಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕನ್ನಡದಲ್ಲಿ 125ಕ್ಕೆ 124, ಇಂಗ್ಲೀಷ್‌ನಲ್ಲಿ 100ಕ್ಕೆ 95, ಹಿಂದಿ100ಕ್ಕೆ 99, ಗಣಿತದಲ್ಲಿ 100ಕ್ಕೆ 93 ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಹಾಗೂ ವಿಜ್ಞಾನದಲ್ಲಿ 100ಕ್ಕೆ 96 ಅಂಕಗಳನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಯ ಸಾಧನೆ :

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಹಗಲು-ರಾತ್ರಿ ಓದುತ್ತಿದ್ದರೆ ಈ ವಿದ್ಯಾರ್ಥಿ ಸತತ ಮೂರು ವರ್ಷಗಳಿಂದ ಬೆಳಿಗ್ಗೆ 5 ಗಂಟೆಯಿಂದ ಮನೆ-ಮನೆಗೆ ಪತ್ರಿಕೆ ವಿವರಿಸುತ್ತಿದ್ದ ಈತ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.

ಅಭಿನಂದನೆ:

ಈ ವಿದ್ಯಾರ್ಥಿಯ ಸಾಧನೆಗೆ ಹೋಲಿ ರಿಡೀಮರ್ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಪಿಂಟೋ ಹಾಗೂ ಸಹ ಶಿಕ್ಷಕಿಯರು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಕೋಟೆಗಾರ್ ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್, ಅಭಿನಂದಿಸಿದ್ದಾರೆ.

Leave a Comment